Monday, January 20, 2025

ಸಿನಿಮಾ

ಸಿನಿಮಾ

ಮನೆ ಮಾರಾಟದ ಮೂಲಕ ಮತ್ತೆ ಬಂದ ಮೀಟೂ ತಾರೆ – ಕಹಳೆ ನ್ಯೂಸ್

ನಾತಿಚರಾಮಿ ಚಿತ್ರದ ಬಳಿಕ ಚಿತ್ರರಂಗದಿಂದ ಸ್ವಲ್ಪ ದೂರ ಉಳಿದಿದ್ದ ಶ್ರುತಿ ಹರಿಹರನ್ ಇದೀಗ ಮನೆ ಮಾರಾಟಕ್ಕಿದೆ ಅಂತ ಮತ್ತೆ ಬಂದಿದ್ದಾರೆ. ಮಂಜು ಸ್ವರಾಜ್ ನಿರ್ದೇಶನದ ‘ಮನೆ ಮಾರಾಟಕ್ಕಿದೆ’ ಚಿತ್ರದಲ್ಲಿ ಶ್ರುತಿ ಹರಿಹರನ್ ನಟಿಸುತ್ತಿದ್ದಾರೆ. ಇದೊಂದು ವಿಭಿನ್ನ ಪಾತ್ರ ಎಂದು ನಿರ್ದೇಶಕರು ಹೇಳುತ್ತಿದ್ದಾರೆ. ಇದೊಂದು ಹಾರರ್-ಕಾಮಿಡಿ ಡ್ರಾಮಾ ಎಂದು ಹೇಳಿರುವ ನಿರ್ದೇಶಕರು ಇದಕ್ಕಾಗಿ ದೊಡ್ಡ ಹಾಸ್ಯ ಕಲಾವಿದರನ್ನೇ ಕೂಡಿ ಹಾಕಿದ್ದಾರೆ. ಹೌದು ಚಿತ್ರದಲ್ಲಿ ಸಾಧು ಕೋಕಿಲ, ಚಿಕ್ಕಣ್ಣ, ಕುರಿ ಪ್ರತಾಪ, ರವಿಶಂಕರ್...
ಸಿನಿಮಾಸುದ್ದಿ

ಹೊತ್ತಿ ಉರಿಯುತ್ತಿರುವ ‘ಕಲ್ಲಡ್ಕ’ – ಕಹಳೆ ನ್ಯೂಸ್

ನಿಜ ಕಲ್ಲಡ್ಕ ಹೊತ್ತಿ ಉರಿಯುತ್ತಿದೆ ಆದ್ರೆ ಅದು ಸಿನೆಮಾ ಪೋಸ್ಟರ್‌ನಲ್ಲಿ.. ಹೌದು.. ಕರಾವಳಿಯ ಕೋಮು ಗಲಭೆಗೆ ಹೆಸರಾದ ಸೂಕ್ಷ್ಮಪ್ರದೇಶ ‘ಕಲ್ಲಡ್ಕ' ಹೆಸರಿನಲ್ಲೀಗ ಕನ್ನಡದಲ್ಲೊಂದು ಸಿನೆಮಾ ತಯಾರಾಗಲು ಈಗಾಗಲೆ ತಯಾರಿ ಶುರುವಾಗಿದೆ. ಕಲ್ಲಡ್ಕ ಸಿನೆಮಾವನ್ನು ಮಾಡುತ್ತಿರುವುದು ಕರಾವಳಿಯವರೇ ಆದ ಇಸ್ಮಾಯಿಲ್ ಮೂಡುಶೆಡ್ಡೆ. ಇಸ್ಮಾಯಲ್ ಈಗಾಗಲೇ ಕನ್ನಡ ಮತ್ತು ತುಳು ಭಾಷೆಯಲ್ಲಿ ತಲಾ ಒಂದು ಸಿನೆಮಾ ನಿರ್ದೇಶಿಸಿದ್ದಾರೆ. ತದನಂತರ ತುಳುವಿನಲ್ಲಿ ‘ಭೋಜರಾಜ್ ಎಂ.ಬಿ.ಬಿ.ಎಸ್.’ ಎಂಬ ಹಾಸ್ಯ ಪ್ರಧಾನ ಚಿತ್ರವನ್ನು ಸದ್ದಿಲ್ಲದೇ ಚಿತ್ರೀಕರಣ ನಡೆಸಿದ್ದಾರೆ...
ಸಿನಿಮಾಸುದ್ದಿ

ತಮಿಳಿನಲ್ಲಿ ಭೈರತಿ ರಣಗಲ್ಲಾಗಿ ಅಬ್ಬರಿಸಲು ತಯಾರಾದ ಸಿಂಬು – ಕಹಳೆ ನ್ಯೂಸ್

ಕನ್ನಡದ ಸೂಪರ್ ಹಿಟ್ ಸಿನಿಮಾ ‘ಮಫ್ತಿ' ಈಗ ತಮಿಳಿನಲ್ಲಿ ರಿಮೇಕ್ ಆಗುತ್ತಿದೆ. ಈ ಚಿತ್ರದ ಪೂಜಾ ಕಾರ್ಯಕ್ರಮ ಇತ್ತೀಚಿಗಷ್ಟೆ ನೆರವೇರಿದೆ. 'ಮಫ್ತಿ' ಚಿತ್ರದ ಭೈರತಿ ರಣಗಲ್ ಪಾತ್ರದಲ್ಲಿ ಶಿವರಾಜ್ ಕುಮಾರ್ ನಟಿಸಿದ್ದರು. ಈ ಪಾತ್ರವನ್ನು ತಮಿಳಿನಲ್ಲಿ ಯಾರು ನಿರ್ವಹಿಸಬಹುದು ಎನ್ನುವ ನಿರೀಕ್ಷೆ ಇತ್ತು. ಅಂದಹಾಗೆ, ಈ ಪಾತ್ರದಲ್ಲಿ ನಟ ಸಿಂಬು ಕಾಣಿಸಿಕೊಳ್ಳುತ್ತಿದ್ದಾರೆ. ಕಾವೇರಿ ವಿಚಾರದಲ್ಲಿ ಕನ್ನಡಿಗರ ಮನ ಗೆದ್ದ ಈ ನಟ ಈಗ ಈ ಸಿನಿಮಾದ ನಾಯಕನಾಗಿದ್ದಾರೆ. 25 ದಿನಗಳ...
ಸಿನಿಮಾಸುದ್ದಿ

ಹೃದಯ ಸಂಬಂಧಿ ಕಾಯಿಲೆ ಹಿನ್ನೆಲೆ ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾದ ಸಿನಿಮಾ ನಿರ್ದೇಶಕ ಮಣಿರತ್ನಂ – ಕಹಳೆ ನ್ಯೂಸ್

ಚೆನ್ನೈ : ಖ್ಯಾತ ಸಿನಿಮಾ ನಿರ್ದೇಶಕ ಮಣಿರತ್ನಂ ಅವರಿಗೆ ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮುಂಬೈನಲ್ಲಿ ಚಿತ್ರೀಕರಣದಲ್ಲಿದ್ದ ಮಣಿರತ್ನಂ ಅವರಿಗೆ ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಇದೀಗ ಅವರನ್ನು ಚೆನ್ನೈಗೆ ಕರೆತಂದಿದ್ದು, ಚೆನ್ನೈನ ಅಪೋಲೋ ಅಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕನ್ನಡ, ಹಿಂದಿ, ತಮಿಳು ಭಾಷೆಗಳಲ್ಲಿ ಹಲವು ಹಿಟ್ ಸಿನಿಮಾಗಳನ್ನು ನೀಡಿರುವ ಮಣಿರತ್ನಂ...
ಸಿನಿಮಾಸುದ್ದಿ

ಸ್ಯಾಂಡಲ್‍ವುಡ್ ಮತ್ತು ಕೋಸ್ಟಲ್‍ವುಡ್‍ನಲ್ಲಿ ಮುಂದುವರೆದ ಹರೀಶ್ ‘ಯಾನ’ – ಕಹಳೆ ನ್ಯೂಸ್

ಸ್ಯಾಂಡಲ್‍ವುಡ್‍ನಲ್ಲಿ ಸದಭಿರುಚಿಯ ಸಾಮಾಜಿಕ ಸಂದೇಶಗಳನ್ನು ಒಳಗೊಂಡ ಚಿತ್ರಗಳನ್ನು ನಿರ್ಮಾಣ ಮಾಡುತ್ತಾ ಬಂದಿರುವ ಮಂಗಳೂರು ಮೂಲದ ನಿರ್ಮಾಪಕ ಹರೀಶ್ ಶೇರಿಗಾರ್. ನೀರಿನ ಸಮಸ್ಯೆಯನ್ನು ಮೂಲ ಕಥಾವಸ್ತುವನ್ನಾಗಿಟ್ಟುಕೊಂಡು ‘ಮಾರ್ಚ್ 22’ ಎಂಬ ಉತ್ತಮ ಚಿತ್ರವನ್ನು ಮೊದಲಿಗೆ ನಿರ್ಮಾಣ ಮಾಡಿದ್ದರು. ಈ ಚಿತ್ರದಲ್ಲಿ ಸುಚೇಂದ್ರ ಪ್ರಸಾದ್ ಮೇರು ನಟ ಅನಂತ್‍ನಾಗ್ ಮೊದಲಾದವರು ಅದ್ಭುತ ಅಭಿನಯ ನೀಡಿದ್ದರು ಜೊತೆಗೆ ಕಥೆ ನಿರ್ದೇಶನವೂ ಚೆನ್ನಾಗಿತ್ತು ಆದರೆ ಕಮರ್ಷಿಯಲ್ ಆಗಿ ಚಿತ್ರ ದೊಡ್ಡ ಯಶಸನ್ನುಗಳಿಸಿಲ್ಲವಾದರು ಕರ್ನಾಟಕ ರಾಜ್ಯ ಪ್ರಶಸ್ತಿ...
ಸಿನಿಮಾಸುದ್ದಿ

ರಾಬರ್ಟ್ ಚಿತ್ರದ ಎಕ್ಸ್‍ಕ್ಲೂಸಿವ್ ಸ್ಟಿಲ್ ರಿವೀಲ್ – ಕಹಳೆ ನ್ಯೂಸ್

ಚಾಲೆಂಜಿಗ್ ಸ್ಟಾರ್ ದರ್ಶನ್ ಅಭಿನಯದ ಮೋಸ್ಟ್ ಎಕ್ಸ್‍ಪೆಕ್ಟೆಡ್ ಚಿತ್ರ ‘ರಾಬರ್ಟ್’ ಈಗಾಗಲೇ ಶೂಟಿಂಗ್ ಭರದಿಂದ ಸಾಗುತ್ತಿದೆ. ಮೊನ್ನೆ ತಾನೆ ರಂಝಾನ್ ಹಬ್ಬದ ವಿಶೇಷವಾಗಿ ಥೀಮ್ ಪೋಸ್ಟರನ್ನು ಬಿಡುಗಡೆ ಮಾಡಿತ್ತು ಚಿತ್ರತಂಡ. ಆದರೆ ಅದರಲ್ಲಿ ದರ್ಶನ್ ಮುಖ ದರ್ಶನ ಆಗಿರಲಿಲ್ಲ ಇದೀಗ ಸದ್ದಿಲ್ಲದೆ, ರಾಬರ್ಟ್‍ನಲ್ಲಿ ದರ್ಶನ್ ಲುಕ್ ರಿವೀಲ್ ಆಗಿದೆ. ಜೊತೆಗೆ ವಿನೋದ್ ಪ್ರಭಾಕರ್ ಅವರು ಕೂಡ ರಾಬರ್ಟ್‍ನಲ್ಲಿ ನಟಿಸುತ್ತಿರುವುದು ಖಚಿತಗೊಂಡಿದೆ. ಆದರೆ ಇದು ಒಫೀಷಿಯಲ್ ಆಗಿ ಚಿತ್ರತಂಡ ಹರಿಯಬಿಟ್ಟ ಸ್ಟಿಲ್ಲೋ...
ಸಿನಿಮಾಸುದ್ದಿ

ಮೈನವಿರೇಳಿಸುತ್ತಿದೆ ಪ್ರಭಾಸ್ ‘ಸಾಹೋ’ ಟೀಸರ್! – ಕಹಳೆ ನ್ಯೂಸ್

ರೆಬಲ್ ಸ್ಟಾರ್ ಪ್ರಭಾಸ್ ನಟನೆಯ ಬಹುನಿರೀಕ್ಷಿತ ಬಹುಬಾಷಾ ಸಿನೆಮಾ ‘ಸಾಹೋ’ವಿನ ಒಫೀಷಿಯಲ್ ಟೀಸರ್ ರಿಲೀಸ್ ಅಗಿದ್ದು ಸಿನಿರಸಿಕರು ಟೀಸರ್ ನೋಡಿ ಬೆರಗಾಗಿದ್ದಾರೆ. ನಿರೀಕ್ಷೆಗೆ ತಕ್ಕಂತೆ ಟೀಸರ್ ಅದ್ಭುತವಾಗಿ ಮೂಡಿ ಬಂದಿದೆ. ರೊಮ್ಯಾಂಟಿಕ್ ದೃಶ್ಯಗಳಿಂದ ಆರಂಭವಾಗುವ ಟೀಸರ್ ತದನಂತರ ಮಿಂಚಿನಂತೆ ಭರ್ಜರಿ ಆ್ಯಕ್ಷನ್ ಸನ್ನಿವೇಶಗಳ ಸರಮಾಲೆ ಶುರುವಾಗುತ್ತದೆ. ಪ್ರಭಾಸ್ ಬಾಹುಬಲಿ ನಂತರ ಈ ಚಿತ್ರಕ್ಕೆ ಯಾಕೆ ಇಷ್ಟೊಂದು ತಡ ಮಾಡಿದ್ರು ಅನ್ನೋ ಪ್ರಶ್ನೆಗೆ ಈ ಟೀಸರ್ ಉತ್ತರವಾಗಿದೆ. ನಾಯಕಿ ಶ್ರದ್ಧಾ ಕಪೂರ್‍ಗೂ...
ಸಿನಿಮಾಸುದ್ದಿ

‘ಗುಳ್ಟು’ ನಿರ್ದೇಶಕನ ಹೊಸ ಸಿನಿಮಾಗೆ ಅನೀಶ್ ತೇಜೇಶ್ವರ್ ಹೀರೋ – ಕಹಳೆ ನ್ಯೂಸ್

‘ಗುಳ್ಟು’ ಅಂತಹ ಉತ್ತಮ ಸಿನಿಮಾ ಮಾಡಿದ್ದ ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ ಈಗ ಹೊಸ ಸಿನಿಮಾ ತಯಾರಿ ನಡೆಸಿದ್ದಾರೆ. ಕಳೆದ ಬಾರಿ ಸೈಬರ್ ಕ್ರೈಂ ಆಧಾರಿತ ಚಿತ್ರದ ಮೂಲಕ ಪ್ರೇಕ್ಷಕರನ್ನ ರಂಜಿಸಿದ್ದ ನಿರ್ದೇಶಕ ಈಗ ರವಿ ಬೆಳಗೆರೆ ಅವರ ಕಾದಂಬರಿಯನ್ನ ಸಿನಿಮಾ ಮಾಡಲು ಹೊರಟಿದ್ದಾರೆ. ಪತ್ರಕರ್ತ, ಬರಹಗಾರ ರವಿಬೆಳಗೆರೆ ಬರೆದಿರುವ ‘ಒಮರ್ಟಾ' ಕಾದಂಬರಿ ಈಗ ಸಿನಿಮಾ ಆಗ್ತಿದೆ. ಭೂಗತ ಮಾಫಿಯಾ, ರೌಡಿಸಂ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಈ ಪುಸ್ತುಕದಲ್ಲಿ ಪ್ರಸ್ತಾಪಿಸಲಾಗಿದೆ....
1 55 56 57 58 59 81
Page 57 of 81