‘ಅಕ್ಷಯ ತೃತಿಯ’ದ ದಿನ ಯಶ್-ರಾಧಿಕಾ ಮಗಳ ದರ್ಶನ..! – ಕಹಳೆ ನ್ಯೂಸ್
ಯಶ್- ರಾಧಿಕಾ ಸ್ಯಾಂಡಲ್‍ವುಡ್‍ನಲ್ಲಿ ‘ರಾಕಿಂಗ್ ಜೋಡಿ’ ಅಂತಲೇ ಫೇಮಸ್. ಇಬ್ಬರದ್ದೂ ಅಪರೂಪದ ಜೋಡಿ. ಅದೆಷ್ಟೋ ಜೋಡಿಗಳಿಗೆ ಇಬ್ಬರೂ ಮಾದರಿಯಾಗಿದ್ದಾರೆ. ದಶಕದ ಲವ್‍ಸ್ಟೋರಿ ಬಳಿಕ ಯಶ್-ರಾಧಿಕಾ ವಿವಾಹವಾಗಿದ್ದರು. ಇದೀಗ ಮುದ್ದಾದ ಮಗುವಿನ ತಂದೆ-ತಾಯಿ ಆಗಿದ್ದಾರೆ. ‘ರಾಕಿಂಗ್ ಜೋಡಿ’ಗೆ ಮಗುವಾಗಿ ಆರು ತಿಂಗಳಾಗಿದೆ. ಆದರೆ ಯಶ್ ಮಗಳು ಹೇಗಿದ್ದಾಳೆ..? ಎಂಬ ಕುತೂಹಲಕ್ಕೆ ಮಾತ್ರ ಉತ್ತರ ಸಿಕ್ಕಿರಲಿಲ್ಲ. ಇದೀಗ ಅಕ್ಷಯ ತೃತೀಯದ ಸಂಭ್ರಮದಲ್ಲಿ ಯಶ್- ರಾಧಿಕಾ ಮಗಳ ಫೋಟೊ ರಿವೀಲ್ ಮಾಡೋಕೆ ಮುಂದಾಗಿದ್ದಾರೆ. ಇನ್‍ಸ್ಟಾಗ್ರಾಂನಲ್ಲಿ...