Recent Posts

Monday, January 20, 2025

ಸಿನಿಮಾ

ಸಿನಿಮಾಸುದ್ದಿ

ಹಿರಿಯ ರಂಗ ಕಲಾವಿದ, ನಟ ಮಾಸ್ಟರ್ ಹಿರಣ್ಣಯ್ಯ ಇನ್ನಿಲ್ಲ – ಕಹಳೆ ನ್ಯೂಸ್

ಬೆಂಗಳೂರು: ಹಿರಿಯ ರಂಗಭೂಮಿ ಕಲಾವಿದ, ಅಭಿನಯ ಚತುರ ಮಾಸ್ಟರ್ ಹಿರಣ್ಣಯ್ಯ ಇಂದು ನಿಧನರಾಗಿದ್ದಾರೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ 85 ವರ್ಷದ ಮಾಸ್ಟರ್ ಹಿರಣ್ಣಯ್ಯ, ಬೆಂಗಳೂರಿನ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಇಂದು ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ. ಹಿರಣ್ಣಯ್ಯ ಅವರು ಅಪಾರ ಬಂಧು ಬಳಗವನ್ನು ಅಗಲಿದ್ದು, ರಂಗಭೂಮಿಗೆ ತುಂಬಲಾರದ ನಷ್ಟವಾಗಿದೆ. ಮಧ್ಯಾಹ್ನ 12 ಗಂಟೆಗೆ ಕುಟುಂಬಸ್ಥರು ಹಿರಣ್ಣಯ್ಯ ಅವರ ಪಾರ್ಥಿವ ಶರೀರವನ್ನು ತ್ಯಾಗರಾಜನಗರದಲ್ಲಿರುವ ಸ್ವಗೃಹಕ್ಕೆ...
ಸಿನಿಮಾಸುದ್ದಿ

ಸೇಡಿಗೆ ಸಿದ್ಧನಾದ ಉರಿ ಹೀರೋ..! ಉಧಮ್ ಸಿಂಗ್ ಆಗಿ ವಿಕ್ಕಿ ಕೌಶಲ್ – ಕಹಳೆ ನ್ಯೂಸ್

ಭಾರತೀಯ ಚಿತ್ರರಂಗದಲ್ಲೀಗ ಅದರಲ್ಲೂ ಬಾಲಿವುಡ್‍ನಲ್ಲಿ ಬಯೋಪಿಕ್ ಚಿತ್ರಗಳದ್ದೇ ಅಬ್ಬರ, ಕ್ರೀಡಾಪಟುಗಳ, ಸಿನೆಮಾ ತಾರೆಯರ, ರಾಜಕೀಯ ನಾಯಕರ, ಐತಿಹಾಸಿಕ ಮಹಾಪುರುಷರ ಜೀವನ ಚರಿತ್ರೆಗಳನ್ನು ಸಿನೆಮಾ ಮಾಡುವ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಂತೆಯೇ ಇದೀಗ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರಾದ ಉಧಮ್ ಸಿಂಗ್ ಬಗೆಗಿನ ಸಿನೆಮಾವು ಸೆಟ್ಟೇರಿದ್ದು, ಚಿತ್ರಕ್ಕೆ ‘ಸರ್ದಾರ್ ಉಧಮ್ ಸಿಂಗ್’ ಎಂದು ಹೆಸರಿಡಲಾಗಿದೆ. ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಪಂಜಾಬ್‍ನ ಜಲಿಯನ್‍ವಾಲಾ ಭಾಗ್ ಹತ್ಯಾಕಾಂಡದ ರುವಾರಿ ಜನರಲ್ ಡಯರ್ ಅನ್ನು...
ಸಿನಿಮಾಸುದ್ದಿ

ಗೋಲ್ಡನ್ ಸ್ಟಾರ್ 99’ನಲ್ಲಿ ಅರ್ಜುನ್ ಜನ್ಯ 100 – ಕಹಳೆ ನ್ಯೂಸ್

ನಾಳೆ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘99’ ಸಿನೆಮಾ ರಾಜ್ಯದಾದ್ಯಂತ ತೆರೆಕಾಣಲಿದೆ. ಗಣೇಶ್‍ಗೆ ನಾಯಕಿಯಾಗಿ ರೋಮಿಯೋ ನಂತರ ಭಾವನಾ ಮತ್ತೆ ಜೋಡಿಯಾಗಿದ್ದಾರೆ. ಟಗರು ನಂತರ ಭಾವನಾ ಅಭಿನಯದ ಚಿತ್ರ ಇದಾಗಿದೆ. ‘99’ ತಮಿಳಿನ ಸೂಪರ್ ಹಿಟ್ ವಿಜಯ್ ಸೇತುಪತಿಯ ‘96’ ಚಿತ್ರದ ರೀಮೇಕ್ ಆಗಿದ್ದರೂ ಕನ್ನಡದ ನೇಟಿವಿಟಿಗೆ ತಕ್ಕಂತೆ ಬದಲಾವಣೆ ಮಾಡಲಾಗಿದೆಯಂತೆ. ಚಿತ್ರಕ್ಕೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ಇದು ಅರ್ಜುನ್ ಸಂಗೀತ ನಿರ್ದೇಶನದ 100ನೇ...
ಸಿನಿಮಾಸುದ್ದಿ

ಶ್ರುತಿ ಹಾಸನ್ ಲವ್ ಬ್ರೇಕಪ್..! – ಕಹಳೆ ನ್ಯೂಸ್

ಕಮಲ್ ಹಾಸನ್ ಮಗಳು ಶ್ರುತಿ ಹಾಸನ್ ಪ್ರೇಮ ಕಥೆ ದುಃಖದಲ್ಲಿ ಕೊನೆಯಾಗಿದೆ. ಹಾಗಂತ ಇದು ಅವರ ನಟಿಸುತ್ತಿರುವ ಸಿನಿಮಾದ ಕಥೆ ಎಂದುಕೊಳ್ಳಬೇಡಿ! ಇದು ಅವರ ನಿಜ ಜೀವನದ ಕಥೆ. ಲಂಡನ್ ಮೂಲದ ಮೈಕೆಲ್ ಕಾರ್ಸೇಲ್ ಹಾಗೂ ಶ್ರುತಿ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಸಾಕಷ್ಟು ಬಾರಿ ಕ್ಯಾಮರಾ ಕಣ್ಣಿಗೂ ಅವರು ಸಿಕ್ಕಿದ್ದರು. ಆದರೆ, ಈ ಬಗ್ಗೆ ಅವರು ಮಾಧ್ಯಮದ ಎದುರು ಬಾಯ್ಬಿಟ್ಟಿರಲಿಲ್ಲ. ಶ್ರುತಿ ಇತ್ತೀಚೆಗೆ ಯಾವುದೇ ಚಿತ್ರಗಳಲ್ಲಿ ಬಣ್ಣ ಹಚ್ಚದೆ ಇರುವುದಕ್ಕೆ...
ಸಿನಿಮಾಸುದ್ದಿ

ಕೆಜಿಎಫ್ 2 ಆಡಿಷನ್‍ಗೆ ಹರಿದು ಬಂತು ಜನಸಾಗರ – ಕಹಳೆ ನ್ಯೂಸ್

ಕಳೆದ ವರ್ಷದ ಅಂತ್ಯಕ್ಕೆ ತೆರೆಕಂಡು ಭಾರತದಾದ್ಯಂತ ಸಂಚಲನ ಸೃಷ್ಠಿಸಿದ್ದ ಕನ್ನಡ ಚಿತ್ರರಂಗದ ಮಹೋನ್ನತ ಚಿತ್ರ ‘ಕೆಜಿಎಫ್ ಚಾಪ್ಟರ್ 1’, ಮುಂದುವರೆದ ಅಧ್ಯಾಯ ಚಾಪ್ಟರ್ 2ಗೆ ಅಣಿಯಾಗುತ್ತಿದೆ. ಈಗಾಗಲೇ ಪ್ರೀ ಪ್ರೊಡಕ್ಷನ್ ಕೆಲಸಗಳನ್ನು ಬಹುತೇಕ ಪೂರ್ಣಗೊಳಿಸಿರುವ ಚಿತ್ರತಂಡ ಮೇ ಮೊದಲ ವಾರದಲ್ಲಿ ಚಿತ್ರೀಕರಣ ಆರಂಭಿಸುವ ಸಾಧ್ಯತೆ ಇದೆ. ಇದಕ್ಕೂ ಮುನ್ನ ಚಿತ್ರತಂಡ ನಿನ್ನೆ ಬೆಂಗಳೂರಿನಲ್ಲಿ 8ರಿಂದ 16 ವರ್ಷದ ಬಾಲಕರಿಗೆ ಹಾಗೂ 25 ವಯಸ್ಸಿನ ತರುಣರಿಗೆ ಆಡಿಷನ್ ಆಯೋಜಿಸಲಾಗಿತ್ತು. ಬೆಳಗ್ಗಿನಿಂದ ಸಂಜೆಯವರೆಗಿದ್ದ...
ಸಿನಿಮಾಸುದ್ದಿ

ಬಾಲಿವುಡ್‍ಗೆ ಕಿರಿಕ್ ಪಾರ್ಟಿ – ಕಹಳೆ ನ್ಯೂಸ್

ಮುಂಬೈ: 2016 ರಲ್ಲಿ ಕಮಾಲ್ ಮಾಡಿದ ಕಿರಿಕ್ ಪಾರ್ಟಿ ಸಿನಿಮಾ ಇದೀಗ ಬಾಲಿವುಡ್ ನಲ್ಲಿ ಸದ್ದು ಮಾಡಲು ರೆಡಿಯಾಗಿದೆ. ಕಿರಿಕ್ ಪಾರ್ಟಿ ನಿಜಕ್ಕೂ ಒಂದು ಅದ್ಬುದ್ಬುತ ಚಿತ್ರ ಅಂತಾ ಅನೇಕ ಮಂದಿ ಹೇಳಿದ್ದಾರೆ. ಸಿನಿಮಾ ರಂಗದಲ್ಲಿ ಹೀಗೆಯೂ ಒಂದು ಸಿನಿಮಾ ಮಾಡಬಹುದು ಎಂದು ಅಂದುಕೊಂಡಂತ ಚಿತ್ರ. ಅದೆಷ್ಟೋ ಪ್ರಶಸ್ತಿಗಳನ್ನು ಬಾಚಿಕೊಂಡ ಈ ಚಿತ್ರ ಇದೀಗ ಬಾಲಿವುಡ್ ಗೆ ಕಾಲಿಟ್ಟಿದೆ. ಈ ಚಿತ್ರ ಹಿಂದಿಯಲ್ಲಿ ಈ ಚಿತ್ರ ರೀಮೇಕ್ ಆಗುತ್ತಿದೆ. ಬಾಲಿವುಡ್‍ಗೆ...
ಸಿನಿಮಾಸುದ್ದಿ

ತುಳುನಾಡಿನಲ್ಲಿ ಇದೀಗ ಕಟ್ಟಪ್ಪನದ್ದೆ ಕಾರುಬಾರು – ಕಹಳೆ ನ್ಯೂಸ್

ತುಳುನಾಡಿನಲ್ಲಿ ಇದೀಗ ಕಟ್ಟಪ್ಪನದ್ದೆ ಕಾರುಬಾರು. ಯುವ ನಿರ್ದೇಶಕ ಜೆ.ಪಿ. ತೂಮಿನಾಡ್ ನಿರ್ದೇಶನದ ಕಟಪಾಡಿ ಕಟ್ಟಪ್ಪ ಮಾರ್ಚ್ 29ಕ್ಕೆ ತೆರೆ ಕಂಡಿದ್ದು ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ಕರಾವಳಿ ಮತ್ತು ರಾಜ್ಯಾದ್ಯಂತ 200ಕ್ಕೂ ಹೆಚ್ಚಿನ ಥಿಯೇಟರ್‍ಗಳಲ್ಲಿ ಕಟಪ್ಪ ಸದ್ದು ಮಾಡುತ್ತಿದ್ದು ತುಳು ಪ್ರೇಕ್ಷಕರ ಮನಗೆದ್ದಿದೆ. ವಿದ್ಯಾರ್ಥಿಗಳು, ಯುವಕರು ಈ ಮೂವಿಗೆ ಫಿದಾ ಆಗಿದ್ದು ಚಿತ್ರಮಂದಿರಕ್ಕೆ ದೌಡಾಯಿಸಿದ್ದಾರೆ. ಯುವ ನಿರ್ದೇಶಕ ಜೆ.ಪಿ. ತೂಮಿನಾಡ್ ಅವರ ನಿರ್ದೇಶನದ ಚೊಚ್ಚಲ ಚಿತ್ರವಾಗಿದೆ. ರಾಜೇಶ್ ಬ್ರಹ್ಮಾವರ್ ಈ ಸಿನೆಮಾದ...
ಸಿನಿಮಾಸುದ್ದಿ

‘ಉರಿ ಕಮಾಂಡೋ ಮೇಲೆ ಮಿಲ್ಕಿ ಬ್ಯೂಟಿ ಕಣ್ಣು’ – ಕಹಳೆ ನ್ಯೂಸ್

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಸಿಕ್ಕ ಪಟ್ಟೆ ಬ್ಯೂಸಿ ಆಗಿದ್ದಾರೆ. ಬಾಹುಬಲಿ ಚಿತ್ರದ ನಂತರ ಸಿನಿ ಕೆರಿಯರ್‌ನಲ್ಲಿ ಮರುಹುಟ್ಟು ಪಡೆದ ಮಿಲ್ಕಿ ಬ್ಯೂಟಿಗೆ ಕೈತುಂಬ ಆಫರ್‌ಗಳಿವೆ. ಆದರೆ ಯಾವ ಸಿನೆಮಾವನ್ನು ಒಪ್ಪಿಕೊಳ್ಳಬೇಕು,ಯಾವ ಸಿನೆಮಾವನ್ನು ಬಿಡಬೇಕು ಅನ್ನೊದನ್ನ ಯೋಚಿಸೋಕು ಟೈಮ್ ಇಲ್ಲವಾಗಿದೆಯಂತೆ. ಇಷ್ಟೊಂದು ಬ್ಯುಸಿಯಾಗಿರುವ ತಮನ್ನಾ ಸಾಧ್ಯವಾದಷ್ಟು ಬಿಟೌನ್ ಕಡೆಗೇ ಹೆಚ್ಚು ಗಮನ ಕೊಡುತ್ತಿದ್ದಾರೆ. ಆದ್ರೆ ಈ ಮಿಲ್ಕ್ ಬ್ಯೂಟಿ ಬಾಲಿವುಡ್ ನಟ ವಿಕ್ಕಿ ಕೌಶಲ್‌ನ ಮೇಲೆ ಕಣ್ಣಿಟ್ಟಿದ್ದಾರೆ. ಹೌದು, ಇತ್ತೀಚಿಗಷ್ಟೇ...
1 64 65 66 67 68 81
Page 66 of 81