”ನನ್ನ ಮೊದಲ ಚಿತ್ರಕ್ಕೆ ಬಿಕಿನಿ ಹಾಕಿದ್ದೆ,ಆಗ ಮೇಕಪ್‌ಮ್ಯಾನ್ ಎಲ್ಲೆಲ್ಲಿ-ಹೇಗೆಲ್ಲ ಮುಟ್ಟಿದ್ದ ಅಂತ ನನಗೆ ಗೊತ್ತು” – ಸೆ* ಬಾಂಬ್ ಎಸೆದಿದ್ದಾರೆ ಶಕೀಲಾ..! – ಕಹಳೆ ನ್ಯೂಸ್
90ರ ದಶಕದಲ್ಲಿ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ನೀಲಿ ತಾರೆಯಾಗಿ ಜನಮನ ಗೆದ್ದವರು ಶಕೀಲಾ. ಒಂದು ಲೆಕ್ಕಾಚಾರದ ಪ್ರಕಾರ ಮಲಯಾಳಂ ಚಿತ್ರರಂಗದಲ್ಲಿ ಶಕೀಲಾ ಅಭಿನಯದ ಹೆಚ್ಚು ಕಡಿಮೆ ನೂರು ಪೋರ್ನ್ ಚಿತ್ರಗಳು ಆ ಕಾಲದಲ್ಲಿ ತಯಾರಾಗಿದ್ದವು. ಇಷ್ಟೇ ಅಲ್ಲ ಈ ಚಿತ್ರಗಳು ಮಲಯಾಳಂ ಚಿತ್ರರಂಗದ ಸ್ಟಾರ್ ಹೀರೋಗಳಾದ ಮುಮ್ಮೂಟಿ ಮತ್ತು ಮೋಹನ್ ಲಾಲ್ ಅವರ ಚಿತ್ರಗಳಿಗೆ ಸೆಡ್ಡು ಹೊಡೆದು ಗಳಿಕೆಯಲ್ಲಿ ಹಿಂದಿಕ್ಕುತ್ತಿದ್ದವು ಎಂಬ ಉಲ್ಲೇಖ ಮಲಯಾಳಂ ಚಿತ್ರರಂಗದ ಇತಿಹಾಸದಲ್ಲಿದೆ. ಆದರೆ...