ಉಪ್ಪು ಹುಳಿ ಕಾರ – ಚಿತ್ರದ ಟೀಸರ್ ಬಿಡುಗಡೆ | ಅಂಬಿ, ಮಲಾಶ್ರೀ, ಅನುಶ್ರೀ ಬಂಬಾಟ್ ಹೆಜ್ಜೆ
ಕಹಳೆ ಸಿನಿಮಾ : "ರಾಜು ಕನ್ನಡ ಮೀಡಿಯಂ' ಚಿತ್ರದ ಟೀಸರ್ ಬಿಡುಗಡೆ ಮಾಡುವುದಕ್ಕೆ ಬಂದಿದ್ದ ಅಂಬರೀಶ್, ಅದಾಗಿ ಒಂದು ತಿಂಗಳಲ್ಲಿ ಇನ್ನೊಂದು ಟೀಸರ್ ಬಿಡುಗಡೆ ಸಮಾರಂಭದಲ್ಲಿ ಕಾಣಿಸಿಕೊಂಡರು. ಇಮ್ರಾನ್ ಸರ್ದಾರಿಯಾ ನಿರ್ದೇಶನದ "ಉಪ್ಪು ಹುಳಿ ಖಾರ" ಚಿತ್ರ ನವೆಂಬರ್ 24ಕ್ಕೆ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಚಿತ್ರದ ಪಾತ್ರಗಳ ಟೀಸರ್ ಬಿಡುಗಡೆ ಸಮಾರಂಭ ಬುಧವಾರ ನಡೆಯಿತು. ಅಂಬರೀಶ್ ಅವರು ಬಂದು, ಟೀಸರ್ ಬಿಡುಗಡೆ ಮಾಡುವುದರ ಜೊತೆಗೆ ಚಿತ್ರತಂಡಕ್ಕೆ ಶುಭ ಹಾರೈಸಿದರು....