ಕಟಪಾಡಿ ಎಸ್ವಿಎಸ್ ಪ.ಪೂ. ಕಾಲೇಜು ಸಭಾಭವನದಲ್ಲಿ ಬಂಟರ ಸಂಘ ಕಟಪಾಡಿ, ಬಂಟರ ಮಹಿಳಾ ವೇದಿಕೆ ಆಶ್ರಯದಲ್ಲಿ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮ – ಕಹಳೆ ನ್ಯೂಸ್
ಕೃಷಿಕನ ಬದುಕು ನೆಮ್ಮದಿಯಿಂದ ಕೂಡಿದ ಬದುಕು ಬಂಟರು ವೃತ್ತಿ-ಪ್ರವೃತ್ತಿಯನ್ನು ಹುಡುಕುತ್ತಾ ಪ್ರಾದೇಶಿಕ ನೆಲೆಯಿಂದ ಪ್ರಾಪಂಚಿಕವಾಗಿ ನೆಲೆಯನ್ನು ಕಂಡು ಕೊಂಡರು ತುಳುನಾಡಿನ ಆಚಾರ ವಿಚಾರ ಮರೆಯದೆ ಶ್ರೀಮಂತಿಕೆಗಿಂತ ನೆಮ್ಮದಿಯ ಬದುಕು ಕಂಡ ಪೂರ್ವಜರ ಪ್ರಕೃತಿ ಆಧಾರಿತ ಆಹಾರ ಪದ್ದತಿ, ಸಂಸ್ಕಾರವನ್ನು ಮಾತ್ರ ಮರೆಯದಿರಿ ಎಂದು ಕಾಫು ಕ್ಷೇತ್ರ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು. ಅವರು ಕಟಪಾಡಿ ಎಸ್ವಿಎಸ್ ಪ.ಪೂ. ಕಾಲೇಜು ಸಭಾಭವನದಲ್ಲಿ ಬಂಟರ ಸಂಘ ಕಟಪಾಡಿ, ಬಂಟರ ಮಹಿಳಾ ವೇದಿಕೆ...