Recent Posts

Sunday, January 19, 2025

ಸುದ್ದಿ

ಸುದ್ದಿ

ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ; ಗಾಂಧೀಜಿಯವನ್ನು ಪ್ರಶ್ನಿಸುವುದು ಖಂಡನೀಯ | PFI ಗೆ ಸಚಿವ ಯು.ಟಿ.ಖಾದರ್ ತಿರುಗೇಟು!

ಮಂಗಳೂರು : ಬೆಂಗಳೂರಿನ ಪಿ.ಎಫ್. ಐ ಸಮಾವೇಶದ ಬಗ್ಗೆ ಕಹಳೆ ನ್ಯೂಸ್ ಗೆ ಪ್ರತಿಕ್ರಿಯೆ ನೀಡಿದ ಸಚಿವ ಯು.ಟಿ.ಖಾದರ್ ಟಿಪ್ಪು ಸ್ವಾಂತಂತ್ರ್ಯ ಹೋರಾಟಗಾರ, ಆದರೆ, ಗಾಂಧೀಜಿ ಮತ್ತು ಸುಭಾಶ್ ಚಂದ್ರ ಬೋಸ್ ಪಾತ್ರ ಮುಖ್ಯವಾದುದು. ಅವರನ್ನುನ ಟೀಕೆ ಮಾಡುವುದು ಸರಿಯಲ್ಲ ಮತ್ತು ಅದು ಪಿ.ಎಫ್.ಐ.ಗೆ ಶೋಭೆಯಲ್ಲ. ಗೋ ಹತ್ಯೆ ವಿಚಾರದಲ್ಲಿ ಮತ್ತು ರಾಘವೇಶ್ವರ ಶ್ರೀ ವಿಚಾರದಲ್ಲಿ ಗೊಂದಲ ಎಬ್ಬಿಸಿ ಶಾಂತಿಕದಡುವ ಪ್ರಯತ್ನ ಯಾರು ಮಾಡಬಾರದು. ಇದು ಭಾವನಾತ್ಮಕ ವಿಷಯ ಎಂದು...
ಸುದ್ದಿ

ಮನೆ ಮನೆಗೆ ಕಾಂಗ್ರೆಸ್: ಪ್ರಚಾರ ಕಾರ್ಯಕ್ಕೆ ಮಕ್ಕಳ ಬಳಕೆ

ಬೆಳಗಾವಿ: ನಗರದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಮನೆ ಮನೆಗೆ ಕಾಂಗ್ರೆಸ್​ ಕಾರ್ಯಕ್ರಮದ ವೇಳೆ ಸಣ್ಣ ಮಕ್ಕಳ ಬೆನ್ನಿಗೆ ಕಾಂಗ್ರೆಸ್​ ಸ್ಟಿಕ್ಕರ್​ ಅಂಟಿಸಿ ಪ್ರಚಾರ ನಡೆಸಲಾಗಿದೆ. ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್​ ಕಮಿಟಿ ಸಭೆಯ ಬಳಿಕ ರಾಜ್ಯ ಕಾಂಗ್ರೆಸ್​ ಉಸ್ತುವಾರಿ ಹೊತ್ತಿರುವ ವೇಣುಗೋಪಾಲ್ ಮನೆ ಮನೆಗೆ ಕಾಂಗ್ರೆಸ್​ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ವೇಣುಗೋಪಾಲ್ ಮನೆ ಮನೆಗೆ ತೆರಳಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರೆ, ಬೆನ್ನ ಮೇಲೆ ಕಾಂಗ್ರೆಸ್​ ಸ್ಟಿಕರ್​ ಅಂಟಿಸಿಕೊಂಡಿದ್ದ ಮಕ್ಕಳು ಅವರ ಎದುರುಗಡೆಯೇ ಓಡಾಡುತ್ತಿದ್ದರು....
ಸುದ್ದಿ

ಉರಿಲಿಂಗಪೆದ್ದಿ ಶ್ರೀ ಟಿಪ್ಪುವಂಶಸ್ಥನಿರಬೇಕು | ಗೋಹತ್ಯೆ ಸಹಿಸುದಿಲ್ಲ, PFI ಕೊಲೆಕಟುಕ ಸಂಘಟನೆ – ಸುನೀಲ್ ಕುಮಾರ್.

ಕಾರ್ಕಳ : ಪಿ.ಎಸ್.ಐ. ಸಮಾವೇಶದ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಕಹಳೆ ನ್ಯೂಸ್ ಗೆ ಪ್ರತಿಕ್ರಿಯೆ ನೀಡಿದ ಕಾರ್ಕಳ ಶಾಸಕ ಸುನೀಲ್ ಕುಮಾರ್ ಇತಿಹಾಸ ತಿಳಿಯದೆ ಮಾತನಾಡುವವರಿಗೆ ಉತ್ತರ ನೀಡುವ ಅವಶ್ಯಕತೆ ಇಲ್ಲ. ಜ್ಞಾನ ಪ್ರಕಾಶ ಶ್ರೀ ಎಲ್ಲೋ ಟಿಪ್ಪು ವಂಶದಲ್ಲಿ ಹುಟ್ಟಿರಬೇಕು. ಇಲ್ಲಾ ತಲೆ ಕೆಟ್ಟಿರಬೇಕು ಎಂದು ತೀಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ. ಗೋ ಹತ್ಯೆ ವಿಚಾರ ಬಂದಾಗ ಹಿಂದೂ ಸಮಾಜ ಅದನ್ನು ಎಂದೂ ಸಹಿಸುವುದಿಲ್ಲ. ರಾಘವೇಶ್ವರ ಶ್ರೀ ಪ್ರಕರಣಕ್ಕೆ ಕೋರ್ಟು ತೀರ್ಪು...
ಸುದ್ದಿ

PFI ಸಮಾವೇಶದಲ್ಲಿ ಉರಿಲಿಂಗಪೆದ್ದಿ ಶ್ರೀ ಮತ್ತು ಬಿ.ಟಿ. ಲಲಿತಾ ನಾಯಕ್ ನೀಡಿದ್ದ ಹೇಳಿಕೆಗೆ ವಜ್ರದೇಹಿ ಶ್ರೀ ಗರಂ | ರಾಘವೇಶ್ವರ ಶ್ರೀ ವಿಶ್ವಮಾನ್ಯ.

ಮಂಗಳೂರು : ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಪಿ.ಎಫ್.ಐ. ಸಮಾವೇಶದಲ್ಲಿ ಮಾತನಾಡಿ ದೇಶದ ವಿರುದ್ಧ ಹೇಳಿಕೆ ನೀಡಿದ ಜ್ಞಾನ ಪ್ರಕಾಶ ಸ್ವಾಮೀಜಿ ಇತಿಹಾಸ ತಿರುಚಿದ್ದಾರೆ.  ಗಾಂಧೀಜಿ ಮತ್ತು ಸುಭಾಶ್ ಚಂದ್ರಬೋಸ್, ಭಗತ್ ಸಿಂಗ್ ಇಲ್ಲದಿದ್ದರೆ ದೇಶಕ್ಕೆ ಸ್ವಾತಂತ್ರ್ಯ ದೊರಕ್ಕುತ್ತಿರಲಿಲ್ಲ. ಉರಿಲಿಂಗಪೆದ್ದಿ ಪೆದ್ದು ಪೆದ್ದು ಹೇಳಿಕೆ ನೀಡುವ ಮೊದಲು ನಾಲಿಗೆ ಬಿಗಿ ಹಿಡಿಯಲಿ, ನಾವು ಭಾರತದಿಂದ ಕೊಲೆಕಟುಕರನ್ನು ಓಡಿಸಿದ್ದೇವೆ, ಈಗ ಪಿ.ಎಫ್.ಐ. ಅದೇ ದಾರಿಯಲ್ಲಿ ಸಾಗುತ್ತಿದ್ದರೆ ಮುಂದೊಂದು ದಿನ ನಿಮ್ಮನ್ನು ಓಡಿಸುತ್ತೇವೆ...
ಸುದ್ದಿ

ಹೆಣ್ಣು ಮಕ್ಕಳೊಂದಿಗೆ ದುವರ್ತನೆ ತೋರಿ, ಗೋ ಸಂರಕ್ಷಣೆಯ ನಾಟಕ ಆಡ್ತಾರೆ | PFI ಸಮಾವೇಶದಲ್ಲಿ ಬಿ.ಟಿ. ಲಲಿತಾ ನಾಯಕ್.

ಬೆಂಗಳೂರು : ಅರಮನೆ ಮೈದಾನದಲ್ಲಿ ನಡೆದ ಪಿ.ಎಫ್.ಐ. ಸಮಾವೇಶದಲ್ಲಿ ಬಿ.ಟಿ.ಲಲಿತಾ ನಾಯಕ್‌ ಅವರು ಗೋ ಸಂರಕ್ಷಣೆಗೆ ಪಣ ತೊಟ್ಟಿರುವ ರಾಘವೇಶ್ವರ ಶ್ರೀಗಳ ವಿರುದ್ಧ ಕಿಡಿ ಕಾರಿದ್ದಾರೆ. ರಾಘವೇಶ್ವರ ಶ್ರೀಗಳು ಅತ್ಯಾಚಾರದ ಆರೋಪ ಹೊತ್ತುಕೊಂಡಿದ್ದಾರೆ. ಇವರು ಗೋ ಸಂರಕ್ಷಣೆಯ ನಾಟಕ ಮಾಡುತ್ತಾ, ಮುಸ್ಲಿಂ ವಿರುದ್ಧ ಹಿಂದೂಗಳನ್ನು ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿದ್ದಾರೆ. ಗೋವು ನಮ್ಮ ಆಹಾರ ಎಂದು ಅವರು ಹೇಳಿದ್ದಾರೆ....
ಸುದ್ದಿ

ಭಾರತ ಕೊಲೆಗಡುಕ ರಾಷ್ಟ್ರ | ದೇಶದ ಸ್ವಾತಂತ್ರ್ಯಕ್ಕೆ ಗಾಂಧಿ, ಸುಭಾಷ್ ಏನೂ ಮಾಡಿಲ್ಲ | ಟಿಪ್ಪುವೇ ಎಲ್ಲ – PFI ಸಮಾವೇಶದಲ್ಲಿ ವಿವಾದತ್ಮಕ ಹೇಳಿಕೆ.

ಬೆಂಗಳೂರು: ಭಾರತ ಕೊಲೆಗಡುಕ ರಾಷ್ಟ್ರವಾಗಿ ಪ್ರಸಿದ್ಧಿಪಡೆಯುತ್ತಿದೆ, ದೇಶದ ಸ್ವಾತಂತ್ರ್ಯಕ್ಕೆ ಮೊದಲು ಹೋರಾಡಿದ್ದು ಟಿಪ್ಪು ಸುಲ್ತಾನ್ ಎಂದು ಉರಿಲಿಂಗಪೆದ್ದಿ ಮಠದ ಜ್ಞಾನ ಪ್ರಕಾಶ್ ವಿವಾದಾತ್ಮಕ ಹೇಳಿಕೆ ನೀಡಿರುವುದನ್ನು ಮಾಧ್ಯಮವೊಂದು ವರದಿ ಮಾಡಿದೆ. ಅರಮನೆ ಮೈದಾನದಲ್ಲಿ ನಡೆದ ಪಿಎಫ್ಐ ಸಮಾವೇಶದಲ್ಲಿ ಮಾತನಾಡಿರುವ ಉರಿಲಿಂಗಪೆದ್ದಿ ಮಠದ ಜ್ಞಾನ ಪ್ರಕಾಶ್ ನರೇಂದ್ರ ಮೋದಿ, ಕೇಂದ್ರ ಸರ್ಕಾರದ ವಿರುದ್ಧ ಮಾತನಾಡುವ, ಟಿಪ್ಪು ಸುಲ್ತಾನ್ ಕೊಡುಗೆಯ ಬಗ್ಗೆ ಮಾತನಾಡುವ ಭರಾಟೆಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದು, ದೇಶದ ಸ್ವಾತಂತ್ರ್ಯಕ್ಕೆ ಗಾಂಧಿ,...
ಸುದ್ದಿ

ಅಕ್ರಮ ಗೋಹತ್ಯೆಗೆ ಖಂಡನೆ | ಬೆಂಗಳೂರಿನಲ್ಲಿ ಪ್ರಾಣಿಪ್ರಿಯೆ ಮೇಲೆ ಮಾರಣಾಂತಿಕ ಹಲ್ಲೆ.

ಬೆಂಗಳೂರು : ಬೆಂಗಳೂರಿನ ಕಲಗಟ್ಟಪುರದ ಟಿಪ್ಪಸುಲ್ತಾಸ್ ಸರ್ಕಲ್ ಬಳಿಯ ಕಸಾಯಿಖಾನೆಯೊಂದರಲ್ಲಿ ಗೋಹತ್ಯೆ ನಡೆಯುತ್ತಿದ್ದ ಖಚಿತ ಮಾಹಿತಿ ತಿಳಿದು ಪೋಲೀಸರಿಗೆ ದೂರು ನೀಡಿದ್ದ ಪ್ರಾಣಿಪ್ರಿಯೆ ಟೆಕ್ಕಿ ನಂದಿನಿ, ನಂದಿನಿ ಸ್ವಪ್ಟ್ ವೇರ್ ಇಂಜಿನಿಯರ್. ನಂತರ ಇಬ್ಬರೂ ಪೇದೇಗಳ ಜೊತೆ ತನ್ನ ಇನೋವಾ ಕಾರಿನಲ್ಲಿ ಸ್ಥಳಕ್ಕೆ ಆಗಮಿಸಿದ ವೇಳೆ, 100 ಜನ ಮುಸ್ಲಿಂ ಯುವಕ ಗುಂಪು ಪಾಕಿಸ್ತಾನಕ್ಕೆ ಜೈಕಾರ ಘೋಷಣೆ ಕೂಗಿ ನಂದಿನಿ ಮೇಲೆ ಹಲ್ಲೆ, ನಂದಿನಿ ಮೇಲೆ ಹಲ್ಲೆ ನಡೆಸುತ್ತಿದ್ದಂತೆ ಸ್ಥಳದಿಂದ...
ಸುದ್ದಿ

ವಿಧಾನಸೌಧ @60 | ಶಾಸಕರಿಗೆ ಚಿನ್ನದ ಬಿಸ್ಕತ್‌, ಸಿಬ್ಬಂದಿಗೆ ಬೆಳ್ಳಿತಟ್ಟೆ: ಬಂಪರ್‌ ಉಡುಗೊರೆ.

ಬೆಂಗಳೂರು: ಸ್ಪೀಕರ್‌ ಕಚೇರಿ ಮತ್ತು ಸರ್ಕಾರದ ತಿಕ್ಕಾಟದ ನಡುವೆಯೇ ನಡೆಯುತ್ತಿರುವ ವಿಧಾನಸೌಧ ವಜ್ರಮಹೋತ್ಸವ ಸವಿನೆನಪಿಗಾಗಿ ಶಾಸಕರಿಗೆ ತಲಾ ₹ 50,000 ಮೌಲ್ಯದ ಚಿನ್ನದ ಬಿಸ್ಕತ್‌, ಸಿಬ್ಬಂದಿಗೆ ತಲಾ ₹ 5,000 ಮೌಲ್ಯದ ಬೆಳ್ಳಿ ತಟ್ಟೆ ಉಡುಗೊರೆಯಾಗಿ ನೀಡಲು ಉದ್ದೇಶಿಸಲಾಗಿದೆ. ವಿಧಾನಮಂಡಲದ ಉಭಯ ಸದನಗಳ 300 ಸದಸ್ಯರಿಗೆ ವಿಧಾನಸೌಧದ ಲಾಂಛನ ಒಳಗೊಂಡಿರುವ ಚಿನ್ನದ ಬಿಸ್ಕತ್‌ಗಳನ್ನು ಕೊಡಲು ಚಿಂತಿಸಲಾಗಿದೆ. ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ, ರಾಜಭವನ ಮತ್ತು ವಿಶ್ವೇಶ್ವರಯ್ಯ ಗೋಪುರಗಳಲ್ಲಿ ಕೆಲಸ ಮಾಡುವ...
1 2,729 2,730 2,731 2,732 2,733 2,746
Page 2731 of 2746