ದೇಯಿಬೈದೇತಿ ಅಪಮಾನ ಖಂಡಿಸಿ ಬೃಹತ್ ಪಾದಾಯಾತ್ರೆಗೆ ಪುತ್ತೂರಿನಲ್ಲಿ ಚಾಲನೆ.
ಪುತ್ತೂರು : ಸಾಮಾಜಿಕ ಜಾಲತಾಣಗಲ್ಲಿ ಈಗಾಗಲೇ ವೈರಲ್ ಆದ ದೇಯಿ ಬೈದೇತಿಗೆ ಅಪಮಾನ ಮಾಡುವಂತಹ ಚಿತ್ರಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಬಿ.ಜೆ.ಪಿ. ಖಂಡಿಸಿದ್ದು, ಬಿಜೆಪಿ ದ.ಕ ಜಿಲ್ಲೆ ವತಿಯಿಂದ ದೇಯಿ ಬೈದೇತಿ ವಿಗ್ರಹ ಅಪಮಾನ ಖಂಡಿಸಿ ಪುತ್ತೂರಿನಿಂದ ದೇಯಿಬೈದೆತಿ ಔಷಧವನದವರೆಗೆ ಬೃಹತ್ ಪಾದಯಾತೆ ಬೆಳಗ್ಗೆ 9.30 ರಿಂದ ಪುತ್ತೂರು ಮಹಾಲಿಂಗೇಶ್ವರ ದೇವಳದ ಗದ್ದೆಯಲ್ಲಿ ಸಂಸದ ನಳೀನ್ ಕುಮಾರ್ ಕಟೀಲ್ ಚಾಲನೆ ನೀಡಿದರು. ಹಿಂದೂ ಧರ್ಮದ ಶ್ರದ್ಧಾ ಕೇಂದ್ರದ ಮೇಲಿನ ಅಪಮಾನ ಖಂಡಿಸಿ...