Recent Posts

Sunday, January 19, 2025

ಸುದ್ದಿ

ಸುದ್ದಿ

ಚೀನಾ, ಪಾಕಿಸ್ತಾನ ತಕ್ಕ ಉತ್ತರ ಕೊಡಲು ನಾವು ಸಿದ್ಧ – ಬಿಎಸ್ ಧಾನೋವಾ.

ನವದೆಹಲಿ : ಗಡಿ ಪ್ರದೇಶದಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸಲು ಭಾರತೀಯ ವಾಯುಸೇನೆ ಸಜ್ಜಾಗಿದೆ ಎಂದು ವಾಯುಸೇನಾ ಮುಖ್ಯಸ್ಥ ಬಿ ಎಸ್ ಧಾನೋವಾ ಹೇಳಿದ್ದಾರೆ. ಸರ್ಜಿಕಲ್ ದಾಳಿಯ ಬಗ್ಗೆ ಸೇನೆಯ ನಿರ್ಧಾರವನ್ನು ಸರ್ಕಾರವೇ ತೆಗೆದುಕೊಳ್ಳಲಿದೆ ಎಂದಿದ್ದಾರೆ. ವಾಯುಸೇನಾ ದಿನವಾದ ಇಂದು, ಮಾಧ್ಯಮ ಸುದ್ದಿಗೋಷ್ಟಿಯನ್ನುದ್ದೇಶಿಸಿ, ಗಡಿಯುದ್ದಕ್ಕೂ ಕಾರ್ಯಾಚರಣೆ ನಡೆಸಲು, ಸರ್ಜಿಕಲ್ ದಾಳಿ ನಡೆಸಲು ವಾಯುಸೇನೆ ಸಮರ್ಥವಾಗಿದೆ. ನಾವು ಯಾವುದೇ ಸವಾಲನ್ನು ಎದುರಿಸಲು ಸನ್ನದ್ಧವಾಗಿದ್ದೇವೆ ಎಂದು ಧಾನೋವಾ ಹೇಳಿದ್ದಾರೆ. ಪದೇ ಪದೇ ಗಡಿ...
ಸುದ್ದಿ

 ಧರ್ಮಸಂಸದ್ ಭರ್ಜರಿ ಸಿದ್ಧತೆ….! ಕಾವು ಪ್ರಖಂಡದಿಂದ ಕಾರ್ಯಕರ್ತರ ಸಮಾವೇಶ.

ಉಡುಪಿ : ಉಡುಪಿಯಲ್ಲಿ ವಿಶ್ವಹಿಂದೂ ಪರಿಷದ್ ಆಯೋಜಿಸಿರು ಧರ್ಮ ಸಂಸದ್ ಕಾರ್ಯಕ್ರಮದ ಪೂರ್ವಭಾವಿಯಾಗಿ ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳ ಕಾಪು ಪ್ರಿಂಟ್ ವತಿಯಿಂದ ಕಾರ್ಯಕರ್ತರ ಸಮಾವೇಶವು ದಿನಾಂಕ 8.10.2017 ರಂದು,ಕಾಪು ಹಳೆ ಮಾರಿಗುಡಿ ಸಭಾಭವನದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿಯವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಎಂ.ಬಿ. ಪುರಾಣಿಕ್, ಗೋಪಾಲಕೃಷ್ಣ ಬೈಂದೂರು, ಶರಣ್ ಪಂಪ್ವೆಲ್, ವಿಲಾಸ್ ನಾಯಕ್, ಸುನೀಲ್ ಕೆ ಅರ್, ದಿನೇಶ್ ಮೆಂಡನ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕು ಮುನ್ನುಡಿ...
ಸುದ್ದಿ

ಲಕ್ನೋದಲ್ಲಿ ಪ್ರಕಾಶ್‌ ರೈ ವಿರುದ್ಧ ಪ್ರಕರಣ ದಾಖಲು.

ಲಕ್ನೋ: "ಪ್ರಧಾನಿ ಮೋದಿ ನನಗಿಂತಲೂ ಉತ್ತಮ ನಟ' ಎಂದು ಹೇಳಿ ವಿವಾದಕ್ಕೆ ಕಾರಣವಾಗಿದ್ದ ನಟ ಪ್ರಕಾಶ್‌ ರೈ ವಿರುದ್ಧ ಲಕ್ನೋ ಕೋರ್ಟ್‌ನಲ್ಲಿ ಕೇಸ್‌ ದಾಖಲಾಗಿದೆ. ಬೆಂಗಳೂರಿನಲ್ಲಿ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಗೆ ಸಂಬಂಧಿಸಿ ಪ್ರಧಾನಿ ಮೌನವಾಗಿರುವ ಬಗ್ಗೆ ಆಕ್ಷೇಪಿಸಿ, ಪ್ರಧಾನಿ ಮೋದಿ ಮತ್ತು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಅವರು ನನಗಿಂತಲೂ ಉತ್ತಮ ನಟರು ಎಂದಿದ್ದರು. ಈ ಸಂಬಂಧ ವಕೀಲರೊಬ್ಬರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಇದೇ 7ರಂದು ವಿಚಾರಣೆ ನಡೆಯಲಿದೆ....
ಸುದ್ದಿ

ದಕ್ಷಿಣಕನ್ನಡ, ಕಾಸರಗೋಡು ಉಗ್ರರ ನೆಲೆಯಾಗಿ ಮಾರ್ಪಟ್ಟಿದೆ : ರಾಘವೇಶ್ವರ ಶ್ರೀ

ಬಾಗಲಕೋಟೆ: ದೇಶದಲ್ಲಿ ಐಸಿಸ್‌ ಉಗ್ರರ ಹತ್ತಿಕ್ಕುವ ಕೆಲಸ ನಡೆಯಬೇಕಿದೆ. ಮಂಗಳೂರು ಮತ್ತು ಕೇರಳದ ಕಾಸರಗೋಡು ಉಗ್ರರ ಆಶ್ರಯ ತಾಣವಾಗುತ್ತಿವೆ ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಂಗಳೂರು, ಕಾಸರ ಗೋಡು ಐಸಿಸ್‌ ಉಗ್ರರ ತಾಣವಾಗಿ ಪರಿಣಮಿಸುತ್ತಿವೆ. ಇದರ ವಿರುದ್ಧ ಕಠಿಣ ಕ್ರಮ ಅಗತ್ಯ. ಎಂ.ಎಂ.ಕಲಬುರ್ಗಿ ಮತ್ತು ಗೌರಿ ಲಂಕೇಶ ಹತ್ಯೆ ಪ್ರಕರಣದಲ್ಲಿ ಬಲಪಂಥೀಯರ ಕೈವಾಡವಿದೆ ಎಂದು ಆರೋಪಿಸುವುದು ಸರಿಯಲ್ಲ....
ಸುದ್ದಿ

ಸೆಲ್ಪಿ ವಿದ್ ಗೋ – ಇದು ಕಹಳೆ ನ್ಯೂಸ್ ಅಭಿಯಾನ.

ಮಂಗಳೂರು : ದೀಪಾವಳಿ ಗೋಪುಜೆಯ ಸಂದರ್ಭದಲ್ಲಿ ಭಾರತೀಯ ಗೋತಳಿಯ ಸಂರಕ್ಷಣೆಯ ಸಂಕಲ್ಪದೊಂದಿಗೆ ಕಹಳೆ ನ್ಯೂಸ್ ಆರಂಭಿಸಿದೆ ನೂತನ ಅಭಿಯಾನ ಸೆಲ್ಪಿ ವಿದ್ ಗೋ. ಭಾತೀಯ ಗೋತಳಿಯ ಜೊತೆಗೆ ಸೆಲ್ಪಿ ಕ್ಲಿಕಿಸಿ 18 ಅಕ್ಟೋಬರ್ 2017ರ ಒಳಗೆ ನಮಗೆ ಕಳುಹಿಸಿ... ಬಹುಮಾನ ಗೆಲ್ಲಿರಿ....! ನಮ್ಮ ವಾಟ್ಸ್ ಆ್ಯಪ್ ಸಂಖ್ಯೆ : 8105291288 ನೀವೂ ಈ ಅಭಿಯಾನದಲ್ಲಿ ಭಾಗವಹಿಸಿ ಗೋ ಸಂರಕ್ಷಣೆಯ ದೀಕ್ಷೆ ಪಡೆಯಿರಿ. #SelfieWithGou...
ಸುದ್ದಿ

ಕಾದರ್ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತನ ಕೊಚ್ಚಿ ಕೊಲೆ,ಓರ್ವ ಗಂಭೀರ.

ಮಂಗಳೂರು : ಉಳ್ಳಾಲ ಸಂಜೆ ಸುಮಾರು 7 ರ ಹೊತ್ತಿಗೆ ಬಿಜೆಪಿ ಸಕ್ರಿಯ ಕಾರ್ಯಕರ್ತನನ್ನು ದುಷ್ಕರ್ಮಿಗಳ ಗ್ಯಾಂಗ್ ಒಂದು ಕೊಚ್ಚಿ ಕೊಲೆ ಮಾಡಲಾಗಿದ್ದು ಇನ್ನೋರ್ವ ಗಂಭೀರ ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲು ಆಗಿದ್ದಾರೆ ಎಂದು ವರದಿ ಆಗಿದೆ .ಹತ್ಯೆಗೊಳಗಾದ ವ್ಯಕ್ತಿಯನ್ನು ಮುಕ್ಕಚೇರಿ ನಿವಾಸಿ ಝುಬೈರ್ (೩೮) ಎಂದು ಗುರುತಿಸಲಾಗಿದ್ದು ಇರಿತಗೊಳಗಾದ ಇಲ್ಯಾಸ್ ಚಿಂತಾಜನಕವಾಗಿದ್ದು ಘಟನೆ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ . ಘಟನೆ ಬಗ್ಗೆ  ರಾಜ್ಯ...
ಸುದ್ದಿ

ಒಂದೇ ವರ್ಷದಲ್ಲಿ ಗೋಹತ್ಯೆ ಪ್ರಮಾಣದಲ್ಲಿ ಭಾರೀ ಇಳಿಕೆ, ರಾಘವೇಶ್ವರ ಶ್ರೀ ಸಂತಸ.

ಹುಬ್ಬಳ್ಳಿ: ಗೋ ಸಂರಕ್ಷಣಾ ಜಾಗೃತಿಯ ಆಂದೋಲನದ ಪರಿಣಾಮ ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿ ನಡೆಯುತ್ತಿದ್ದ ಗೋಹತ್ಯೆಯಲ್ಲಿ ಶೇ.50ರಷ್ಟು ಇಳಿಕೆಯಾಗಿದೆ ಎಂದು ರಾಮಚಂದ್ರಾ– ಪುರ ಮಠದ ರಾಘವೇಶ್ವರ ಭಾರತೀ ಶ್ರೀ ತಿಳಿಸಿದ್ದಾರೆ. ನಗರದಲ್ಲಿ ಮಂಗಳವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಭಟ್ಕಳ ಮುಸ್ಲಿಮರ ಹೇಳಿಕೆಯನ್ನು ಆಧರಿಸಿಯೇ ನಾವು ಈ ವಿಷಯ ಹೇಳುತ್ತಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಅರ್ಧದಷ್ಟು ಗೋವುಗಳು ವಧಾಲಯಕ್ಕೆ ಸಿಕ್ಕಿಲ್ಲ ಎಂದು ಅವರು ಹೇಳುತ್ತಿದ್ದಾರೆ ಎಂದರು. ಇನ್ನು ಬೆಂಗಳೂರಿನ...
ಸುದ್ದಿ

ಸಿಪಿಎಂ ವಿರುದ್ಧ ಉರಿದು ಬಿದ್ಧ ಫಯರ್ ಬ್ಯಾಂಡ್ !

ಕೇರಳ : ಕೇರಳದಲ್ಲಿ ಆರ್ಎಸ್ಎಸ್ ಮತ್ತು ಬಿಜೆಪಿ  ಕಾರ್ಯಕರ್ತರ ಹತ್ಯೆಯನ್ನು ಖಂಡಿಸಿ ಬಿಜೆಪಿ ಆಯೋಜಿಸಿರುವ ಜನ ರಕ್ಷ ಯಾತ್ರೆಯಲ್ಲಿ ಉತ್ತರ ಪ್ರದೇಶ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ ಭಾಗವಹಿಸಿದರು ಮತ್ತು ಕೇರಳ ಸಿಪಿಎಂ ಸರ್ಕಾರವನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗದುಕೊಂಡರು . ಕೇರಳದ ಕಣ್ಣೂರಿನಲ್ಲಿ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಇಲ್ಲಿ ಬಿಜೆಪಿ ಕಾರ್ಯಕರ್ತರನ್ನು ವ್ಯವಸ್ಥಿತವಾಗಿ ಕೊಲೆ ಮಾಡಲಾಗುತ್ತಿದೆ,ಸಿಪಿಎಂ ಸರ್ಕಾರ ರಾಜ್ಯದಲ್ಲಿ ‘ಹತ್ಯೆ ರಾಜಕೀಯ ನಡೆಸುತ್ತಿದೆ ಈ ಕೂಡಲೇ ರಾಜಕೀಯ...
1 2,738 2,739 2,740 2,741 2,742 2,745
Page 2740 of 2745