Wednesday, January 22, 2025

ಸುದ್ದಿ

ಸುದ್ದಿ

ದೇವರನಾಡಿನಲ್ಲಿ ಶಾ ಕಮಾಲ್ ! ಜನರಕ್ಷಾ ಯಾತ್ರೆಗೆ ಜನ ಲಕ್ಷ ಲಕ್ಷ!

ಕಾಸರಗೋಡು : ಆರ್.ಎಸ್.ಎಸ್. ಮತ್ತು ಬಿಜೆಪಿ ಕಾರ್ಯಕರ್ತರ ಮಾರಣ ಹೋಮವನ್ನು ಖಂಡಿಸಿ ಕಣ್ಣೂರಿನ ಪಯ್ಯನೂರಿನಲ್ಲಿ ಜನರಕ್ಷ ಯಾತ್ರೆ ಚಾಲನೆ ನೀಡಿದರು ಮತ್ತು ಸಿಪಿಎಂ ವಿರುದ್ಧ ಹರಿ ಹಾಯ್ದರು ,ದೇವರ ನಾಡಿನಲ್ಲಿ ರಕ್ತಪಾತ ಮಾಡುತಿರುವ ಸಿ ಪಿ ಎಂ ಇಲ್ಲಿನ ಜನರ ಶಾಂತಿ ನೆಮ್ಮದಿಯನ್ನು ಕೆಡಿಸಿದೆ .ಆರ್ಎಸ್ಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಮಾರಣ ಹೋಮಕ್ಕೆ ಮುಖ್ಯ ಮಂತ್ರಿ ಪಿಣರಾಯಿ ನೇರ ಕಾರಣ ಎಂದು ಆರೋಪಿಸಿದರು .ಮಾನವ ಹಕ್ಕುಗಳ ಬಗ್ಗೆ ಹೋರಾಡುವ ಸಂಘಟನೆಗಳಿಗೆ...
ಸುದ್ದಿ

ಜಗದೀಶ್ ಕಾರಂತ ನ್ಯಾಯಾಲಯಕ್ಕೆ ಹಾಜರು, ವಿಚಾರಣೆ ಮುಂದೂಡಿಕೆ.

ಪುತ್ತೂರು : ಹಿಂ.ಜಾ.ವೇ. ಮುಖಂಡ ಜಗದೀಶ್ ಕಾರಂತರ ಪ್ರಚೋದನಾ ಕಾರಿ ಭಾಷಣದ ಹಿನ್ನಲೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟು ಅವರ ಬಂಧನವಾಗಿತ್ತು. ಬಳಿಕ ಮಧ್ಯರಾತ್ರಿ ಜಡ್ಜ್ ಮನೆಗೆ ಹಾಜರೂ ಪಡಿಸಿದಾಗ ಮಧ್ಯಂತರ ಜಾಮೀನು ಲಭಿಸಿತ್ತು ಇಂದು ಮತ್ತೆ ಮಧ್ಯತಂರ ಜಾಮೀನು ವಿಚಾರಣೆ ನಡೆಸಿದುದ ಕೋರ್ಟು ಪ್ರಕರಣದ ವಿಚಾರಣೆಯನ್ನು ನಾಳೆಗೆ ಮುಂದೂಡಿ ಒಂದು ದಿನದ ಮಧ್ಯಂತರ ಜಾಮೀನೂ ನೀಡಿದೆ. ಅಲ್ಲದೆ, ಅನ್ಯ ಪ್ರಕರಣ ಒಂದರ ವಿಚಾರಣೆ ಇರುವುದರಿಂದ ಜಗದೀಶ್ ಕಾರಂತ ಅನುಮತಿ ಮೇಲೆ...
ಸುದ್ದಿ

ನಟ ಪ್ರಕಾಶ್ ರೈ ವಿರುದ್ಧ ಲೈವ್ ಸಿಂಹ ಗರ್ಜನೆ !

ಮೈಸೂರು : ನಟ ಪ್ರಕಾಶ್ ರೈ ಮೋದಿ ವಿರುದ್ಧದ ಹೇಳಿಕೆಗೆ ಕೆಂಡಾಮಂಡಲವಾದ ಸಂಸದ ಪ್ರತಾಪ್ ಸಿಂಹ ಫೇಸ್ ಬುಕ್ ಲೈವ್ ಮೂಲಕ ಗರ್ಜಿಸಿದ್ದಾರೆ. https://m.facebook.com/story.php?story_fbid=1961464177447264&id=1408585776068443...
ಸುದ್ದಿ

ಬಳ್ಳಾರಿಯಿಂದ ಅನುಪಮಾ ಶೆಣೈ ಕಣಕ್ಕೆ.!

ಉಡುಪಿ: ಬಳ್ಳಾರಿ ಜಿಲ್ಲೆಯ ಕುದ್ಲಿಗಿ ಡಿವೈಎಸ್ಪಿ ಆಗಿ ಕೆಲಸ ಮಾಡಿದ್ದ ಅನುಪಮಾ ಶೆಣೈ ರಾಜಕಾರಣಿಗಳೊಂದಿಗೆ ಘರ್ಷಣೆಯಿಂದಾಗಿ 18 ತಿಂಗಳ ಹಿಂದೆಯೇ ರಾಜೀನಾಮೆ ನೀಡಿದ್ದರು. ನಂತರದ ಬೆಳವಣಿಗೆಯಲ್ಲಿ ಕೆಲ ರಾಜಕಾರಣಿಗಳ ವಿರುದ್ಧ ನೇರ ಕಾನೂನು ಸಮರಕ್ಕೆ ಇಳಿದಿದ್ದರು . ಇದೀಗ ಅನುಪಮಾ ಶೆಣೈ ರಾಜಕೀಯಕ್ಕೆ ಎಂಟ್ರಿ ಕೊಡುವ ಆಶಯ ವ್ಯಕ್ತ ಪಡಿಸಿದ್ದಾರೆ ಈ ಬಗ್ಗೆ ಉಡುಪಿಯ ಉಚ್ಚಿಲದಲ್ಲಿ ಮಾತನಾಡಿದ ಅನುಪಮಾ ಶೆಣೈ, ಹೊಸ ಪಕ್ಷ ಕಟ್ಟುವುದಾಗಿ ತಿಳಿಸಿದ್ದಾರೆ. ರಾಜಕಾರಣದಲ್ಲಿ ಪೊಲೀಸಿಂಗ್ ಮಾಡಬೇಕಿದೆ....
ಸುದ್ದಿ

ತಳಿಪ್ಪರಂಬು ಶ್ರೀ ರಾಜರಾಜೇಶ್ವರಿ ಕ್ಷೇತ್ರಕ್ಕೆ ಶಾ!

ಕಾಸರಗೋಡು : ಕೇರಳಾದಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಶಥಾಯ ಗಥಾಯ ಬಿ.ಜೆ.ಪಿ. ಗೆ ಹೆಚ್ಚಿನ ಸ್ಥಾನಗಳಿಸಬೇಕೆಂಬ ಉದ್ದೇಶದಿಂದ ಬಿ.ಜೆ.ಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೇರಳಾ ಪ್ರವಾಸ ಕೈಗೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಕೇರಳಾದ ಪ್ರಸಿದ್ಧ ದೇವಾಲಯದಲ್ಲಿ ಒಂದಾದ ತಳಿಪ್ಪರಂಬು ಶ್ರೀ ರಾಜರಾಜೇಶ್ವರಿ ಕ್ಷೇತ್ರಕ್ಕೆ ಭೇಟಿ ನೀಡಿ. ದೇವರ ದರ್ಶನ ಮಾಡಿದರು....
ಸುದ್ದಿ

ಪಯ್ಯನುರಿನಲ್ಲಿ ಶಾ ಸಭೆಗೆ ತೆರಳುತ್ತಿದ್ದ ಬಸ್ಸಿಗಳಿಗೆ ಕಲ್ಲು, ಕಮ್ಯುನಿಸ್ಟ್, ಮುಸ್ಲಿಂಲೀಗ್ ನಿಂದ ಕೃತ್ಯ! ?

ಕಾಸರಗೋಡು : ಪಯ್ಯೂನುರಿನಲ್ಲಿ ಬಿ.ಜೆ.ಪಿ. ಆಯೋಜಿಸಿದ್ದ ಜನ ರಕ್ಷಾ ಸಭೆಗೆ ಆಗಮಿಸುತ್ತಿದ್ದ ಬಿ.ಜೆ.ಪಿ. ಕಾರ್ಯಕರ್ತರ ಬಸ್ಸಿಗೆ ಕಾಸರಗೋಡಿನ ಸಮೀಪದ ಪಲ್ಲಿಕ್ಕಾರದಲ್ಲಿ ಕಲ್ಲೂತೂರಾಟ ನಡೆಸಿದ್ದಾರೆ. ಘಟನೆಯಲ್ಲಿ ಐದು ಬಸ್ಸು ಜಖಂಗೊಂಡಿದೆ. ಘಟನಾ ಸ್ಥಳಕ್ಕೆ ಬಿ.ಜೆ.ಪಿ.ಯ ಕಾಸರಗೋಡಿನ ಕಾರ್ಯದರ್ಶಿ ನ್ಯಾಯವಾದಿ ಶ್ರೀಕಾಂತ್ ಬೇಟಿನೀಡಿದ ಸಂದರ್ಭ ಪೋಲೀಸ್ ಮತ್ತು ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿಯೂ ನಡೆದ ಬಗ್ಗೆ ಕಹಳೆ ನ್ಯೂಸ್ ಗೆ ಉನ್ನತ ಮೂಲಗಳಿಂದ ಮಾಹಿತಿ ಲಭಿಸಿದೆ....
ಸುದ್ದಿ

ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ.

ಶ್ರೀನಗರ : ಇಲ್ಲಿನ ವಿಮಾನ ನಿಲ್ದಾಣದ ಸಮೀಪದಲ್ಲೇ ಇರುವ ಬಿಎಸ್‌ಎಫ್ ಕ್ಯಾಂಪ್‌ ಗುರಿಯಾಗಿರಿಸಿಕೊಂಡು ಉಗ್ರರು ಮಂಗಳವಾರ ನಸುಕಿನ ವೇಳೆ ದಾಳಿ ನಡೆಸಿದ್ದು, ಮೂವರು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರತಿ ದಾಳಿಯಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ. ವಿಮಾನ ನಿಲ್ದಾಣದಲ್ಲಿ ಭದ್ರತಾ ಕಾರಣಗಳಿಗಾಗಿ ತಾತ್ಕಾಲಿಕವಾಗಿ ಎಲ್ಲಾ ವಿಮಾನಗಳ ಸಂಚಾರವನ್ನು ಸ್ಥಗಿತ ಗೊಳಿಸಲಾಗಿರುವ ಬಗ್ಗೆ ವರದಿಯಾಗಿದೆ. ನಸುಕಿನ 4 ಗಂಟೆಯ ವೇಳೆ ಉಗ್ರರು ಹೊಂಚು ದಾಳಿ ನಡೆಸಿದ್ದು , ಕೆಲ ಉಗ್ರರು ಸಮೀಪದ ಪಕ್ಕದ...
ಸುದ್ದಿ

ಮಂಗಳೂರಿನಲ್ಲಿ ಬಿ.ಜೆ.ಪಿ. ಚಾಣಕ್ಯನಿಗೆ ಭವ್ಯ ಸ್ವಾಗತ.

ಮಂಗಳೂರು : ರಾಜ್ಯ ಮತ್ತು ಕೇರಳಾದ ಮೇಲೆ ಕಣ್ಣಿಟ್ಟಿರುವ ಬಿ.ಜೆ.ಪಿ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಿನ್ನೆ ತಡರಾತ್ರಿ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ಅವರನ್ನು ಮಂಗಳೂರು ಸಂಸದ ನಳೀನ್ ಕುಮಾರ್ ಕಟೀಲ್, ಕೋಟಾ ಶ್ರೀನಿವಾಸ ಪೂಜಾರಿ, ಮಾಜಿ ಎಂ.ಎಲ್.ಎ. ನಾಗರಾಜ್ ಶೆಟ್ಟಿ , ಕೃಷ್ಣ ಪಾಲೆಮಾರ್, ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಹರೀಶ್ ಪೂಂಜಾ ಸೇರಿದಂತೆ ಕರಾವಳಿಯ ನಾಯಕರ ದಂಡೇ ಸೇರಿ ಭವ್ಯ ಸಾಗತ ನೀಡಿದರು....
Page 2747 of 2750