ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಶೀಘ್ರವಾಗಲಿದೆ | ರಕ್ತದಾನ ಶ್ರೇಷ್ಠ ದಾನ – ನವೀನ್ ಕುಲಾಲ್.
ಉಪ್ಪಿನಂಗಡಿ : ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳದವತಿಯಿಂದ ಅಯೋಧ್ಯಾ ಬಲಿದಾನ್ ದಿವಸದ ಸಲುವಾಗಿ ಆಯೋಜಿಸಿದ ರಕ್ತದಾನ ಶಿಬಿರದಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷದ್ ಪುತ್ತೂರು ಪ್ರಖಂಡ ಕಾರ್ಯದರ್ಶಿ ನವೀನ್ ಕುಲಾಲ್ ಹಿಂದೂ ಸಮಾಜ ತ್ಯಾಗ ಬಲಿದಾನಗಳನ್ನು ದೇಶಕ್ಕಾಗಿ ಈ ಮಣ್ಣಿಗಾಗಿ ಮಾಡಿಕೊಂಡು ಬಂದಿದೆ. ಅಂದು ಅಯೋಧ್ಯೆಯಲ್ಲಿ ರಾಮಮಂದಿರದ ನಿರ್ಮಾಣದ ಸಂಕಲ್ಪದೊಂದಿಗೆ ನಡೆದ ಹೋರಾಟದಲ್ಲಿ ಸಾವಿರಾರು ಬಲಿದಾನಗಳು ನಡೆದಿದೆ. ಆದರೆ, ಸಮಾಜಕ್ಕೆ ಕಪ್ಪುಚುಕ್ಕೆಯಾಗಿದ್ದ ಗುಬ್ಬಸ್ಸಿನ ಧ್ವಂಸವಾಯಿತು. ಇನ್ನು ಭವ್ಯ ರಾಮ...