ದಿಢೀರ್ ಸಿಕ್ಕಿಂ ಗಡಿಯತ್ತ ತೆರಳಿದ ರಕ್ಷಣಾ ಸಚಿವೆ ! ಯುದ್ಧದ ಮುನ್ಸೂಚನೆ ನಾ ?
ಸಿಕ್ಕಿಂ: ಸಿಕ್ಕಿಂ ಗಡಿಗೆ ಭೇಟಿ ನೀಡಲಿರುವ ರಕ್ಷಣಾ ಸಚಿವೆ. ಡೋಕ್ಲಾಮ್ ನಲ್ಲಿ ಉಂಟಾಗಿದ್ದ ಯುದ್ಧದ ಸ್ಥತಿ ಶಮನದ ಬಳಿಕ ಮತ್ತೊಮ್ಮೆ ಚೀನಾ ತನ್ನ ಬುದ್ಧಿ ತೋರಿಸಲು ವಿವಾದಿತ ಪ್ರದೇಶದ ಸನಿಹದಲ್ಲಿ ರಸ್ತೆ ನಿರ್ಮಾಣಕ್ಕೆ ಮುಂದಾಗುತ್ತಿದೆ. ಈ ಸಂದರ್ಭದಲ್ಲೇ ಸಿಕ್ಕೀಂ-ಭೂತಾನ್-ಟಿಬೆಟ್ ಮೂರು ಸೇರಿರುವ ಗಡಿಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭೇಟಿ ನೀಡಲಿದ್ದಾರೆ. ಸೇನೆಯ ಉಪಮುಖ್ಯಸ್ಥ ಲೆ.ಜ ಶರತ್ ಶರತ್ ಅವರು ಸೀತಾರಾಮನ್‌ರೊಂದಿಗೆ ಇರಲಿದ್ದಾರೆ. ಆ ಸೂಕ್ಷ್ಮ ಪ್ರದೇಶದಲ್ಲಿ ಭಾರತ...