ರವಿ ರಾಮಕುಂಜ ಅವರು ನಟನಾ ಕಲೆಗೆ ಬರಲು ದೊಡ್ಡ ತಿರುವು ಯಾವುದು ಗೊತ್ತಾ..? ಅದ್ಭುತ ಕಲಾವಿದ ರವಿ ರಾಮಕುಂಜ..!! – ಕಹಳೆ ನ್ಯೂಸ್
ಇವರು ಸ್ಟೇಜ್ ಮೇಲೆ ಬಂದ್ರು ಅಂದ್ರೆ ಹಾಸ್ಯದ ರಸದೌತಣ, ಸಿನಿಮಾದಲ್ಲಿ ಇವರಿದ್ದಾರೆ ಅಂದ್ರೆ ನಗುವೇ ಕಾರಣ. ಅಂತಹ ಒಬ್ಬ ಅದ್ಭುತ ಕಲಾವಿದರೇ ರವಿ ರಾಮಕುಂಜ. ಹೌದು ಸಿನಿಮಾ ಸೀರಿಯಲ್, ರಿಯಾಲಿಟಿ ಶೋಗಳ ಮೂಲಕ ತನ್ನದೇ ಆದ ನಟನೆಯ ಮೂಲಕ ಪ್ರಖ್ಯಾತಿಯನ್ನು ಪಡೆದ ರವಿರಾಮಕುಂಜ ಅವರು ಹುಟ್ಟಿದ್ದು ರಾಮಕುಂಜ ಗ್ರಾಮದಲ್ಲಿ. ಪಿಯುಸಿ ಶಿಕ್ಷಣವನ್ನು ಪಡೆದಿರುವ ಇವರು ಬಡತನದಲ್ಲೇ ಹುಟ್ಟಿ ಬೆಳದವರು. ಇವರಿಗೆ ಜೀವನದ ದಾರಿ ತೋರಿಸಿದ್ದು ತುಳು ರಂಗಭೂಮಿ. ಐದನೇ ತರಗತಿ...