ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೊಮೋಡೋ ವೀಲ್ ಚಯರ್ ವಿತರಣೆ-ಕಹಳೆ ನ್ಯೂಸ್
ಮಂಗಳೂರು: ಕಡೇಶಿವಾಲಯದ ಶ್ರೀ ಅಶೋಕ್ ರವರು ಕಳೆದ 20 ವರ್ಷ ಗಳಿಂದ ಯೋಜನೆಯ ಪ್ರಗತಿ ಬಂಧು ತಂಡದಲ್ಲಿ ಕರ್ತವ್ಯ ನಿರ್ವೈಸಿ ಕಳೆದ 5 ವರ್ಷ ದಿಂದ ಅಂಗ ವಿಕಲರಾಗಿದ್ದು ಪ್ರಸ್ತುತ ಅನಾರೋಗ್ಯ ತೀವ್ರತರವಾಗಿದ್ದು ತುರ್ತಾಗಿ ಕಾಮೋಡು ವೀಲ್ ಚೇರ್ ಅವಶ್ಯಕತೆ ಇದ್ದ ಕಾರಣ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಕೊಮೋಡೋ ವೀಲ್ ಚೇರ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಯೋಜನೆಯ ಕೃಷಿ ಅಧಿಕಾರಿ ಚಿದಾನಂದ ,ವಲಯ ಮೇಲ್ವಿಚಾರಕಿ...