Breaking News : ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ’43 ಅಪ್ಲಿಕೇಶನ್ʼಗಳು ಬ್ಯಾನ್:ಇಲ್ಲಿದೆ ಡಿಟೇಲ್ಸ್ -ಕಹಳೆ ನ್ಯೂಸ್
ನವದೆಹಲಿ: ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69ಎ ಅಡಿಯಲ್ಲಿ ಭಾರತದ 43 ಮೊಬೈಲ್ ಆಯಪ್ ಗಳನ್ನು ಬಳಕೆದಾರರು ಪ್ರವೇಶಿಸದಂತೆ ಭಾರತ ಸರ್ಕಾರ ಮಂಗಳವಾರ ನಿರ್ಬಂಧ ಹೇರಿದೆ. ಭಾರತದ ಸಾರ್ವಭೌಮತೆ, ಸಮಗ್ರತೆ, ರಕ್ಷಣೆ, ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುತ್ತಿರುವ ಈ ಆಪ್ ಗಳ ಬಗ್ಗೆ ಮಾಹಿತಿ ಆಧರಿಸಿ ಕ್ರಮ ಕೈಗೊಳ್ಳಲಾಗಿದೆ. ಈ ಹಿಂದೆ 2020ರ ಜೂನ್ 29ರಂದು ಭಾರತ ಸರ್ಕಾರ 59 ಮೊಬೈಲ್ ಆಯಪ್ ಗಳ ಪ್ರವೇಶವನ್ನು ನಿರ್ಬಂಧಿಸಿತ್ತು...