ಗೂಗಲ್ ಬಳಕೆದಾರರಿಗೆ ಶಾಕ್: ಫೋಟೋಸ್ ಬ್ಯಾಕಪ್ ಗೆ ಪಾವತಿಸಬೇಕು ಹಣ – ಕಹಳೆ ನ್ಯೂಸ್
ಕ್ಯಾಲಿಫೋರ್ನಿಯಾ: ಹಲವರು ತಮ್ಮ ಫೋಟೋ, ವಿಡಿಯೋಗಳನ್ನು ಗೂಗಲ್ಗೆ ಲಿಂಕ್ ಮಾಡಿ ಇಟ್ಟುಕೊಳ್ಳುತ್ತಿದ್ದಾರೆ. ಅಂಥವರಿಗೆ ಇದೀಗ ಶಾಕ್ ಆಗುವಂಥ ಸುದ್ದಿಯೊಂದನ್ನು ಗೂಗಲ್ ನೀಡಿದೆ. ಅದೇನೆಂದರೆ ಇನ್ನುಮುಂದೆ ಹೆಚ್ಚುವರಿ ಸ್ಟೋರೇಜ್ ಮಾಡಿಕೊಳ್ಳುವ ಆಸೆ ಇದ್ದರೆ ಅದಕ್ಕೆ ನೀವು ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ಗೂಗಲ್ 2015ರಲ್ಲಿ ಗೂಗಲ್ಫೋಟೋದಲ್ಲಿ ಅನಿಯಮಿತ ಫೋಟೋ, ವಿಡಿಯೋ ಅಪ್ಲೋಡ್ ಮಾಡಲು ಅವಕಾಶ ನೀಡಿತ್ತು. ಇದೀಗ ಶುಲ್ಕ ವಿಧಿಸಲು ಮುಂದಾಗಿದೆ. ಸದ್ಯ ಗೂಗಲ್ನಲ್ಲಿ ಉಚಿತವಾಗಿ ಅನ್ಲಿಮಿಟೆಡ್ ಫೋಟೋಗಳನ್ನು ಅಪ್ಲೋಡ್ ಮಾಡಲು ಅವಕಾಶವಿದೆ....