Monday, January 20, 2025

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ನಾಳೆ ಇಟಾಲಿ ಪ್ರಧಾನಿ ಜೊತೆ ಮೋದಿ ವರ್ಚುಯಲ್ ದ್ವಿಪಕ್ಷೀಯ ಶೃಂಗಸಭೆ – ಕಹಳೆ ನ್ಯೂಸ್

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಮತ್ತು ಇಟಾಲಿಯನ್ ಪ್ರಧಾನಿ ಪ್ರೊಫೆಸರ್ ಗೈಸೆಪೆ ಕಾಂಟೆ ಅವರು ಶುಕ್ರವಾರ ವರ್ಚುಯಲ್ ದ್ವಿಪಕ್ಷೀಯ ಶೃಂಗಸಭೆ ನಡೆಸಲು ಸಜ್ಜಾಗಿದ್ದಾರೆ. 'ಶೃಂಗಸಭೆಯು ಉಭಯ ನಾಯಕರಿಗೆ ದ್ವಿಪಕ್ಷೀಯ ಸಂಬಂಧಗಳ ವಿಶಾಲ ಚೌಕಟ್ಟನ್ನು ಸಮಗ್ರವಾಗಿ ಪರಿಶೀಲಿಸಲು ಮತ್ತು ಪರಸ್ಪರ ಕಾಳಜಿಯ ಪ್ರಮುಖ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡುತ್ತದೆ' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಭಾರತವು ಇಟಲಿಯನ್ನು ಯುರೋಪಿಯನ್...
ಹೆಚ್ಚಿನ ಸುದ್ದಿ

ವೈಟಿಂಗ್ ಲಿಸ್ಟ್ ನಿಂದ ಸಾಕಾಗಿ ಹೋಗಿದೆಯೇ? ಹಾಗಿದ್ರೆ ಇಲ್ಲಿದೆ ನೋಡಿ -ಕಹಳೆ ನ್ಯೂಸ್

ನವದೆಹಲಿ : ಹಬ್ಬದ ಅವಧಿಯಲ್ಲಿ ಭಾರತೀಯ ರೈಲ್ವೆ ಹಲವಾರು ವಿಶೇಷ ರೈಲುಗಳನ್ನು ಓಡಿಸುತ್ತಿದೆ ಆದರೆ ಪ್ರಯಾಣಿಕರು ಖಚಿತ ಟಿಕೆಟ್‌ಗಳನ್ನು ಪಡೆಯುವುದು ಇನ್ನೂ ಕಠಿಣವಾಗಿದೆ. ವಿಶೇಷ ರೈಲುಗಳಲ್ಲಿನ ದೀರ್ಘ ಲೈಟಿಂಗ್ ಲಿಸ್ಟ್ ನಿಂದಾಗಿ ಅನೇಕ ಪ್ರಯಾಣಿಕರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣಿಸಲು ದೃಢ ಪಡಿಸಿದ ಆಸನಗಳನ್ನು ಪಡೆಯುವಲ್ಲಿ ತೊಂದರೆ ಎದುರಿಸುತ್ತಿದ್ದಾರೆ ಎಂದು ತೋರಿಸುತ್ತದೆ. ಭಾರತೀಯ ರೈಲ್ವೆಗೆ ಅನುಗುಣವಾಗಿ, ಪ್ರಸ್ತುತ ಚಾಲನೆಯಲ್ಲಿರುವ 327 ರೈಲುಗಳು ವೈಟಿಂಗ್ ಲಿಸ್ಟ್ ಹೊಂದಿವೆ. ಆದರೆ, ಈ...
ಹೆಚ್ಚಿನ ಸುದ್ದಿ

ತಿಮಿಂಗಲದ ಬಾಲದಿಂದ ತಪ್ಪಿದ ರೈಲು ಅಪಘಾತ..! -ಕಹಳೆ ನ್ಯೂಸ್

ರೈಲುಗಳು ಹಳಿಗಳ ಮೇಲೆ ಸಂಚರಿಸುತ್ತೆ. ತಿಮಿಂಗಲಗಳು ಸಮುದ್ರದಲ್ಲಿ ಇರುತ್ತವೆ. ಆದರೆ ನಿಯಂತ್ರಣ ತಪ್ಪಿ ಹಳಿಯಿಂದ ಬೀಳ್ತಿದ್ದ ರೈಲನ್ನ ತಿಮಿಂಗಲದ ಬಾಲ ಕಾಪಾಡಿದೆ. ತಿಮಿಂಗಲಕ್ಕೂ ರೈಲಿಗೂ ಎಲ್ಲಿಯ ಸಂಬಂಧ ಅನ್ನೋದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆದ ಈ ಫೋಟೋವನ್ನ ನೋಡಲೇಬೇಕು. ಎತ್ತರದ ಎಲಿವೇಟರ್​ ಮೇಲೆ ಸಂಚರಿಸುತ್ತಿದ್ದ ರೈಲು ಆಯತಪ್ಪಿ ಹಳಿಯ ತುತ್ತ ತುದಿಗೆ ಹೋಗಿಬಿಟ್ಟಿದೆ. ಇನ್ನೇನು ರೈಲು ನೆಲಕ್ಕೆ ಬಿದ್ದೇ ಬಿಡ್ತು ಅಂತಾ ಆತಂಕಕ್ಕೆ ಒಳಗಾಗೋವಷ್ಟರಲ್ಲಿ ಅಲ್ಲೇ ಇದ್ದ ತಿಮಿಂಗಲದ ಬಾಲದ...
ಹೆಚ್ಚಿನ ಸುದ್ದಿ

ಖ್ಯಾತ ಪಿಟೀಲು ವಾದಕ ಟಿಎನ್ ಕೃಷ್ಣನ್ ನಿಧನ-ಕಹಳೆ ನ್ಯೂಸ್

ಚೆನ್ನೈ : ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಪಿಟೀಲು ವಾದಕ ಟಿ.ಎನ್. ಕೃಷ್ಣನ್ (92) ಅವರು ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಟಿ.ಎನ್. ಕೃಷ್ಣನ್ ಅವರು ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಕೃಷ್ಣನ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಟ್ವೀಟರ್ ನಲ್ಲಿ ಕೃಷ್ಣನ್ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದು, ಖ್ಯಾತ ಪಿಟೀಲು ವಾದಕ ಶ್ರೀ ಟಿ.ಎಸ್. ಕೃಷ್ಣನ್ ಅವರ ನಿಧನವು ಸಂಗೀತ ಲೋಕದಲ್ಲಿ ದೊಡ್ಡ...
ಹೆಚ್ಚಿನ ಸುದ್ದಿ

ಎಲ್ಪಿಜಿ ಗ್ರಾಹಕರಿಗೆ ಮತ್ತೊಂದು ಗುಡ್ ನ್ಯೂಸ್: ವಾಟ್ಸಾಪ್ ಮೂಲಕವೂ ಸಿಲಿಂಡರ್ ಬುಕ್ ಮಾಡಬಹುದು -ಕಹಳೆ ನ್ಯೂಸ್

ನವದೆಹಲಿ: ಎಲ್ಪಿಜಿ ಸಿಲಿಂಡರ್ ಗಳನ್ನು ವಾಟ್ಸಾಪ್ ಮೂಲಕ ಬುಕ್ ಮಾಡಬಹುದಾಗಿದೆ. ನವೆಂಬರ್ 1 ರಿಂದ ಎಲ್ಪಿಜಿ ಸಿಲಿಂಡರ್ ವಿತರಣೆ ವಿಧಾನದಲ್ಲಿ ಬದಲಾವಣೆ ಮಾಡಲಾಗಿದೆ. ಸಿಲಿಂಡರ್ ಕಾಯ್ದಿರಿಸಲು ಇಂಡೇನ್ ಗ್ಯಾಸ್ ಗ್ರಾಹಕರ ಫೋನ್ ಸಂಖ್ಯೆ ಬದಲಾಗಿದೆ. ಇಂಡೇನ್ ಗ್ಯಾಸ್ ರಿಫಿಲ್ ಬುಕ್ ಮಾಡಲು ನೊಂದಾಯಿತ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಮೂಲಕ ಹೊಸ ಸಂಖ್ಯೆಯನ್ನು ಕಳಿಸಲಾಗಿದೆ. ಇದರ ಹೊರತಾಗಿ ವಾಟ್ಸಾಪ್ ಮೂಲಕವೂ ಸಿಲಿಂಡರ್ ಬುಕ್ ಮಾಡಬಹುದು. ಎಲ್ಪಿಜಿ ಗ್ಯಾಸ್ ಸಿಲಿಂಡರ್ ಕಾಯ್ದಿರಿಸಲು ವಿಧಾನಗಳು...
ಹೆಚ್ಚಿನ ಸುದ್ದಿ

ಆರ್​ಸಿಬಿ ಗೆಲುವಿಗಾಗಿ ದೇವರಿಗೆ ರುದ್ರಾಭಿಷೇಕ -ಕಹಳೆ ನ್ಯೂಸ್

ರಾಯಚೂರು: ಐಪಿಎಲ್-13ರ ಹಂತದ ಕೊನೇ ಪಂದ್ಯ ಆಡಲು ಸಜ್ಜಾಗಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಪರ ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸಿದ್ದು, ಗೆಲುವಿಗಾಗಿ ದೇವರಿಗೆ ರುದ್ರಾಭಿಷೇಕವನ್ನೂ ಮಾಡಿಸಿದ್ದಾರೆ. ಆರ್​ಸಿಬಿ ತಂಡ ನಿರ್ಣಾಯಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಾಡಲಿದ್ದು, ಗೆದ್ದರೆ ಪ್ಲೇ-ಆಫ್ ಸ್ಥಾನ ಖಚಿತವಾಗಲಿದೆ. ಈ ಮಹತ್ವದ ಪಂದ್ಯ ಇಂದು (ಸೋಮವಾರ) ಸಂಜೆ 7.30ಕ್ಕೆ ಆರಂಭವಾಗಲಿದ್ದು, ಕೊಹ್ಲಿ ಟೀಂ ಗೆಲುವಿಗಾಗಿ ಆರ್‌ಸಿಬಿ ಅಭಿಮಾನಿಗಳು ಲಿಂಗಸುಗೂರು ತಾಲೂಕಿನ ಗುರುಗುಂಟಾ ಶ್ರೀ ಅಮರೇಶ್ವರ ದೇವಾಲಯದಲ್ಲಿ ರುದ್ರಾಭಿಷೇಕ...
ಹೆಚ್ಚಿನ ಸುದ್ದಿ

ಎಲ್ಲಿ ಮಾಡಿಸ್ಕೊಂಡೆಯಮ್ಮಾ ಬಳೆನ್ನ? ಚಿನ್ನದ್ದಾ?: ಸಿಎಂ ಬಿಎಸ್ ವೈ -ಕಹಳೆ ನ್ಯೂಸ್

ಬೆಂಗಳೂರು: ಏನಮ್ಮಾ, ಎಲ್ಲಿ ಮಾಡಿಸಿಕೊಂಡೆ ಈ ಬಳೆಯನ್ನ? ಚಿನ್ನದ್ದಾ? ಎಷ್ಟು ಈ ಬಳೆಯ ಬೆಲೆ? ಎಂದು ಸಿಎಂ ಬಿ.ಎಸ್‌ ಯಡಿಯೂರಪ್ಪ ನಗೆ ಚಟಾಕಿ ಹಾರಿಸಿದ ಘಟನೆ ಎಂದು ಏಕಲವ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ನಡೆಯಿತು. ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಏಕಲವ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ವಿಜೇತೆ ಖುಷಿ ದಿನೇಶ್ ತಮ್ಮ ಪ್ರಶಸ್ತಿ ಪಡೆಯಲು ಬಂದಾಗ ಸಿಎಂ, 'ಇಂಥ ಸಮಾರಂಭಕ್ಕೆ ಆರ್ಟಿಫಿಷಿಯಲ್ ಬಳೆ ಹಾಕಿಕೊಂಡು ಬರಬಾರದಮ್ಮಾ,...
ಹೆಚ್ಚಿನ ಸುದ್ದಿ

ಶಾಲೆ ಆರಂಭದ ಬಗ್ಗೆ ಅಧಿಕಾರಿಗಳ ಸಭೆ ನಾಳೆಗೆ ಮುಂದೂಡಿಕೆ -ಕಹಳೆ ನ್ಯೂಸ್

ಬೆಂಗಳೂರು : ಶಾಲೆಗಳ ಪುನಾರಂಭದ ಬಗ್ಗೆ ಇಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್ ನೇತೃತ್ವದಲ್ಲಿ ಸಭೆ ಕರೆದಿದ್ದರು. ಶಾಲೆ ಆರಂಭದ ಕುರಿತು ಇಂದಿನಿಂದ ಅಧಿಕಾರಿಗಳ ಅಭಿಪ್ರಾಯ ಸಂಗ್ರಹ ಮಾಡಬೇಕಾಗಿತ್ತು. ಆದರೆ, ಇಲಾಖೆಯ ಸರ್ವರ್ ಡೌನ್​​ ಆಗಿರುವ ಹಿನ್ನೆಲೆ ಸಭೆ ರದ್ದಾಗಿದೆ. ಆಯಾ ಜಿಲ್ಲೆಗಳ ಉಪನಿರ್ದೇಶಕರು, ಬಿಇಓಗಳ ಜೊತೆಗೆ ವಿಡಿಯೋ ಸಂವಾದ ಮೂಲಕ ಸಭೆ ನಡೆಸಬೇಕಿತ್ತು. ಬೆಳಗ್ಗೆ 11ಗಂಟೆಗೆ ಸಭೆ ಆರಂಭವಾಗಬೇಕಿತ್ತಾದರೂ ತಾಂತ್ರಿಕ ಸಮಸ್ಯೆಯಿಂದ ಸಭೆಯನ್ನು ಮುಂದೂಡಲಾಗಿದೆ. ಇಂದು ನಿಗದಿಯಾಗಿದ್ದ...
1 109 110 111 112 113 132
Page 111 of 132