Recent Posts

Sunday, January 19, 2025

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ಕೇವಲ ‘ಎರಡು ವಾರದ ಮಗು’ವಿನೊಂದಿಗೆ ‘ಕೊರೋನಾ ಕರ್ತವ್ಯ’ಕ್ಕೆ ಹಾಜರಾದ ‘ಐಎಎಸ್ ಅಧಿಕಾರಿ’-ಕಹಳೆ ನ್ಯೂಸ್

ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡೋ ಮಹಿಳಾ ಸಿಬ್ಬಂದಿಗೆ 6 ತಿಂಗಳ ಹೆರಿಗೆ ರಜೆ ನೀಡಲಾಗುತ್ತೆ. ಆದರೆ ಉತ್ತರ ಪ್ರದೇಶದ ಸರ್ಕಾರಿ ಮಹಿಳಾ ಅಧಿಕಾರಿ ಮಾತ್ರ ಹೆರಿಗೆಯಾದ ಮೂರೇ ವಾರದಲ್ಲಿ ಕಚೇರಿಗೆ ಹಾಜರಾಗಿ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ. ಮೂರು ವಾರದ ಮಗುವನ್ನ ಕಚೇರಿಗೆ ಕರೆದುಕೊಂಡು ಬರುವ ಮಹಿಳಾ ಉಪವಿಭಾಗದ ಮ್ಯಾಜಿಸ್ಟ್ರೇಟ್ ಸೌಮ್ಯ ಪಾಂಡೆ​​ ಕಚೇರಿ ಕೆಲಸದ ಜೊತೆ ಜೊತೆಯೇ ಮಗುವಿನ ಆರೈಕೆಯನ್ನೂ ಮಾಡುತ್ತಿದ್ದಾರೆ. ​​ ಉತ್ತರ ಪ್ರದೇಶದ ಮೋದಿ ನಗರದಲ್ಲಿರುವ ಸರ್ಕಾರಿ...
ಹೆಚ್ಚಿನ ಸುದ್ದಿ

ಈ ಬಾರಿ ಮೇಡ್​ ಇನ್​ ಇಂಡಿಯಾ ದೀಪಾವಳಿ- ಇಲ್ಲೇ ಸಿಗ್ತಿದೆ ಚೀನಾಗಿಂತಲೂ ಅಗ್ಗದ ಸಾಮಗ್ರಿ-ಕಹಳೆ ನ್ಯೂಸ್

ಮೇ ತಿಂಗಳಿಂದ ಭಾರತ-ಚೀನಾ ನಡುವೆ ಸಂಬಂಧ ಹದಗೆಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಸ್ವಾವಲಂಭಿ ಭಾರತದ ಘೋಷಣೆ ಮಾಡಿದ್ದಾರೆ. ಇದಾದ್ಮೇಲೆ ಭಾರತದಲ್ಲಿ ಚೀನಾ ವಸ್ತುಗಳ ಬಳಕೆ ಕಡಿಮೆಯಾಗಿದೆ. ಸಾಮಾನ್ಯವಾಗಿ ಹಬ್ಬದ ಸಂದರ್ಭದಲ್ಲಿ ಅಲಂಕಾರಿಕ ವಸ್ತುಗಳು ಚೀನಾದಿಂದ ಬರ್ತಿದ್ದವು. ಆದ್ರೆ ಈ ಬಾರಿ ಮನೆಗಳಲ್ಲಿ ಭಾರತೀಯರ ಕೈನಿಂದ ಸಿದ್ಧವಾದ ಅಲಂಕಾರಿಕ ವಸ್ತುಗಳು ರಾರಾಜಿಸಲಿವೆ. ನಾಲ್ಕು ರಾಜ್ಯಗಳಲ್ಲಿ ಅಲಂಕಾರಿಕ ವಸ್ತುಗಳ ತಯಾರಿ 2 ತಿಂಗಳುಗಳಿಂದಲೇ ಶುರುವಾಗಿದೆ. ಇಂಡಿಯನ್ ಬಜಾರ್ ಹೆಸರಿನ ಸಂಸ್ಥೆ ಚೀನಾಕ್ಕೆ ಉತ್ತರ...
ಹೆಚ್ಚಿನ ಸುದ್ದಿ

ಡ್ರಗ್ಸ್ ಪ್ರಕರಣ : ಕಿಶೋರ್ ಶೆಟ್ಟಿ ಗೆಳತಿ ಆಸ್ಕಾಗೆ ಜಾಮೀನು – ಸಿಸಿಬಿ ಪೊಲೀಸರ ಡ್ರಗ್ಸ್ ತನಿಖೆ ಹಳ್ಳ ಹಿಡಿಯೋದು ಖಚಿತ-ಕಹಳೆ ನ್ಯೂಸ್

ಮಂಗಳೂರು : ಮಂಗಳೂರು ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿರುವ ಡ್ರಗ್ಸ್ ದಂಧೆ ಪ್ರಕರಣ ಹಳ್ಳ ಹಿಡಿಯುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಈಗಾಗಲೇ ನಿರೂಪಕಿ ಅನುಶ್ರೀಯವರಿಗೆ ಪೊಲೀಸರು ಕ್ಲೀನ್ ಚಿಟ್ ಕೊಡಲಿದ್ದಾರೆ ಎನ್ನಲಾಗಿದೆ. ಈ ನಡುವೆ ಡ್ರಗ್ಸ್ ದಂಧೆಯ ಪ್ರಮುಖ ಆರೋಪಿ ಕಿಶೋರ್ ಶೆಟ್ಟಿ ಗೆಳತಿ ನಾಗಾಲ್ಯಾಂಡ್ ಮೂಲದ ಆಸ್ಕಾಗೆ ಜಾಮೀನು ಮಂಜೂರಾಗಿದೆ. ಇದು ಅನುಶ್ರೀ ಕ್ಲೀನ್ ಚಿಟ್ ಪ್ರಕ್ರಿಯೆಗೆ ಸುಲಭವಾಗಲಿದೆ. ವಿಚಾರಣೆ ಸಂದರ್ಭದಲ್ಲಿ​ ಅನುಶ್ರೀ ನನ್ನ ಫ್ಲ್ಯಾಟ್​ಗೆ ಬರುತ್ತಿದ್ದಳು ಎಂದು...
ಹೆಚ್ಚಿನ ಸುದ್ದಿ

ಎ.ಸಿ ಆನ್​ ಮಾಡಿ ಕಾರಿನಲ್ಲೇ ನಿದ್ದೆಗೆ ಜಾರಿದ..ಮರುದಿನ ಶವವಾದ..!-ಕಹಳೆ ನ್ಯೂಸ್

ನೊಯ್ಡಾ (ಉತ್ತರ ಪ್ರದೇಶ): ಕಾರಿನಲ್ಲಿ ಎ.ಸಿ ಆನ್​ ಮಾಡಿಕೊಂಡು, ಕಿಟಕಿ ಬಾಗಿಲುಗಳನ್ನು ಹಾಕಿಕೊಂಡು ಮಲಗುವ ಅಭ್ಯಾಸ ಇದೆಯೆ? ಹಾಗಿದ್ದರೆ ಈ ಸುದ್ದಿಯನ್ನೊಮ್ಮೆ ನೋಡಿ, ಅದು ಎಷ್ಟು ಅಪಾಯಕಾರಿ ಎನ್ನುವುದು ತಿಳಿಯುತ್ತದೆ. ಇಂಥ ಒಂದು ಅಪಾಯಕಾರಿ ಘಟನೆ ನಡೆದಿರುವುದು ಉತ್ತರ ಪ್ರದೇಶದ ನೊಯ್ಡಾದಲ್ಲಿ. ಮದ್ಯಪಾನ ಮಾಡಿ, ಕಾರಿನಲ್ಲಿ ಎ.ಸಿ ಹಾಕಿ ಮಲಗಿದ್ದ ವ್ಯಕ್ತಿ ಮರುದಿನ ಶವವಾಗಿ ಪತ್ತೆಯಾಗಿದ್ದಾರೆ. ಮೃತರನ್ನು ಸುಂದರ್ ಪಂಡಿತ್ ಎಂದು ಗುರುತಿಸಲಾಗಿದೆ. ಇವರು ಮೊನ್ನೆ ರಾತ್ರಿ ಮದ್ಯಪಾನ ಮಾಡಿ...
ಹೆಚ್ಚಿನ ಸುದ್ದಿ

ಈ ವಸ್ತುಗಳ ಮೇಲೆ 28 ದಿನ ಜೀವಂತವಾಗಿರುತ್ತೆ ವೈರಸ್-ಕಹಳೆ ನ್ಯೂಸ್

ನವದೆಹಲಿ: ನೋಟುಗಳು, ಗ್ಲಾಸ್‌ಗಳು, ಸ್ಮಾರ್ಟ್‌ ಫೋನ್‌ನ ಸ್ಕ್ರೀನ್‌ಗಳು, ಸ್ಟೇನ್‌ಲೆಸ್ ಸ್ಟೀಲ್‌ಗಳ ಮೇಲೆ ಕೊರೊನಾ ಸೋಂಕು 28 ದಿನ ಕಾಲ ಸಕ್ರಿಯವಾಗಿ ಉಳಿಯಬಲ್ಲದು ಎಂದು ಆಸ್ಟ್ರೇಲಿಯ ರಾಷ್ಟ್ರೀಯ ವಿಜ್ಞಾನ ಸಂಸ್ಥೆಯ ಅಧ್ಯಯನ ತಿಳಿಸಿದೆ. ಜರ್ನಲ್‌ವೊಂದರಲ್ಲಿ ಪ್ರಕಟವಾದ ವರದಿ ಅನುಸಾರ, ಸುದೀರ್ಘ ಕಾಲ ಸೋಂಕು ಕೆಲವೊಂದು ವಸ್ತುಗಳ ಮೇಲೆ ಸಕ್ರಿಯವಾಗಿ ಇರಬಹುದಾಗಿದೆ. ಹೀಗಾಗಿ, ಆಗಾಗ್ಗೆ ಬಳಸುವ ಸ್ಥಳವನ್ನು ಸ್ವಚ್ಛವಾಗಿಡುವುದು ಮತ್ತು ಕೈಗಳನ್ನು ಆಗಾಗ್ಗೆ ತೊಳೆಯುವುದು ಅಗತ್ಯವಾಗಿದೆ. ಆಸ್ಟೇಲಿಯನ್ ಸೆಂಟರ್ ಫಾರ್ ಡಿಸೀಸ್ ಪ್ರಿಪೇರ್ಡ್‌ನೆಸ್...
ಹೆಚ್ಚಿನ ಸುದ್ದಿ

100 ರೂಪಾಯಿ ಮುಖಬೆಲೆ ನಾಣ್ಯ ಬಿಡುಗಡೆಗೊಳಿಸಿದ ಪ್ರಧಾನಿ ಮೋದಿ-ಕಹಳೆ ನ್ಯೂಸ್

ನವದೆಹಲಿ : ಗ್ವಾಲಿಯಾರ್ ರಾಜಮಾತೆ ಎಂದೇ ಖ್ಯಾತರಾಗಿರುವ ವಿಜಯರಾಜೇ ಸಿಂಧ್ಯಾ ಅವರ ಜನ್ಮಶತಮಾನೋತ್ಸ ಸ್ಮರಣಾರ್ಥ ಪ್ರಧಾನಿ ನರೇಂದ್ರ ಮೋದಿ ಅವರು 100 ರೂ. ನಾಣ್ಯವನ್ನು ಬಿಡುಗಡೆ ಮಾಡಿದ್ದಾರೆ. ವಿಜಯರಾಜೇ ಸಿಂಧ್ಯಾ ಅವರ ಜನ್ಮಶತಮಾನೋತ್ಸವ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ರಾಜಮಾತೆ ಸಿಂಧ್ಯಾ ಅವರು ತಮ್ಮ ಜೀವನವನ್ನು ಜನರಿಗಾಗಿ ಅರ್ಪಿಸಿದರು. ತ್ರಿವಳಿ ತಲಾಖ್ ವಿರುದ್ಧ ಕಾನೂನು ಮಾಡಿರುವುದರಿಂದ ದೇಶವು ರಾಜಮಾತೆ ಸಿಂಧ್ಯಾ ಅವರ ಮಹಿಳಾ ಸಬಲೀಕರಣದ ದೃಷ್ಟಿಕೋನವನ್ನು ಮುನ್ನಡೆಸುತ್ತಿದೆ ಎಂದರು. ಸಮಾರಂಭದಲ್ಲಿ...
ಹೆಚ್ಚಿನ ಸುದ್ದಿ

ಹೈಸ್ಪೀಡ್ ರೈಲುಗಳಲ್ಲಿ ‘ಸ್ಲೀಪರ್ ಕೋಚ್’ ಗಳನ್ನು ರದ್ದುಪಡಿಸಿದ ರೈಲ್ವೆ ಇಲಾಖೆ.! ಇಲ್ಲಿದೆ ಮಾಹಿತಿ-ಕಹಳೆ ನ್ಯೂಸ್

ನವದೆಹಲಿ : ಹೈಸ್ಪೀಡ್ ರೈಲುಗಳಿಗಾಗಿ ಹವಾನಿಯಂತ್ರಿತವಲ್ಲದ (ಎಸಿ) ಸ್ಲೀಪರ್ ಕೋಚ್ ಗಳನ್ನು ಎಸಿ ಬೋಗಿಗಳಿಗೆ ಮೇಲ್ದರ್ಜೆಗೇರಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ. ಭಾರತೀಯ ರೈಲ್ವೆಯ ಅಧಿಕೃತ ಹೇಳಿಕೆಯ ಪ್ರಕಾರ, AC ಕೋಚ್ ಗಳು ಮೂಲಭೂತವಾಗಿ 130/160 kmph ವೇಗದಲ್ಲಿ ಚಲಿಸುವ ರೈಲುಗಳ ತಾಂತ್ರಿಕ ಅವಶ್ಯಕತೆಯಾಗಿದೆ. 'ಕೆಲವು ಕಾರಿಡಾರ್ ಗಳ ವೇಗ ಸಾಮರ್ಥ್ಯವನ್ನು ಈಗಾಗಲೇ 130 ಕಿ.ಮೀ.ಗೆ ಏರಿಸಲಾಗಿದೆ. ಹೀಗಾಗಿ, ಹೈಸ್ಪೀಡ್ ರೈಲುಗಳಿಗೆ ಎಲ್ಲ ಎಸಿ ಯೇತರ ಕೋಚ್ ಗಳನ್ನು ಮೇಲ್ದರ್ಜೆಗೇರಿಸಲು ಸಾಧ್ಯವಿಲ್ಲ'...
ಹೆಚ್ಚಿನ ಸುದ್ದಿ

ಕೋವಿಡ್ ನಿಂದಾಗಿ ನೀಟ್ ಪರೀಕ್ಷೆಗೆ ಗೈರಾಗಿದ್ದ ವಿದ್ಯಾರ್ಥಿಗಳಿಗೆ ಅ. 14ರಂದು ಪರೀಕ್ಷೆ ನಡೆಸಲು ‘ಸುಪ್ರೀಂ’ ಅನುಮತಿ!-ಕಹಳೆ ನ್ಯೂಸ್

ನವದೆಹಲಿ : ಕೊರೋನಾ ಸೋಂಕಿನಿಂದ ಸೆಪ್ಟೆಂಬರ್ ನಲ್ಲಿ NEET ಪರೀಕ್ಷೆಗೆ ಹಾಜರಾಗದೇ ಪರೀಕ್ಷೆಗೆ ತಪ್ಪಿಸಿಕೊಂಡಿದ್ದ ವಿದ್ಯಾರ್ಥಿಗಳಿಗೆ ಸುಪ್ರೀಂ ಕೋರ್ಟ್ ಗುಡ್ ನ್ಯೂಸ್ ನೀಡಿದೆ. ಕೊರೋನಾದಿಂದ ಸಿಇಟಿ ಪರೀಕ್ಷೆಗೆ ಹಾಜರಾಗದ ಅಥವಾ ಕಂಟೈನ್ಮೆಂಟ್ ವಲಯದಲ್ಲಿ ವಾಸಮಾಡುತ್ತಿರುವ ಕಾರಣ ಸೆಪ್ಟೆಂಬರ್ ನಲ್ಲಿ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ನಡೆಸಲು ಅಕ್ಟೋಬರ್ 14ರಂದು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಇಂದು ಈ ಕುರಿತಂತೆ ವಿದ್ಯಾರ್ಥಿಗಳು ಸಲ್ಲಿಸಲಾಗಿದ್ದಂತ ಅರ್ಜಿಯ...
1 120 121 122 123 124 132
Page 122 of 132