Friday, January 24, 2025

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ವಿಜಯಪುರದ ವಿಶ್ವೇಶ್ವರ ಕಾಲನಿ ಸಿಟಿಬಸ್ ನಿಲ್ದಾಣದಲ್ಲಿ ಮಲಗಿದ್ದ ಭಿಕ್ಷುಕನ್ನು ಹತ್ಯೆಗೈದು ಪರಾರಿಯಾದ ದುಷ್ಕರ್ಮಿಗಳು-ಕಹಳೆ ನ್ಯೂಸ್

ವಿಜಯಪುರ : ವಿಜಯಪುರದ ವಿಶ್ವೇಶ್ವರ ಕಾಲನಿ ಸಿಟಿಬಸ್ ನಿಲ್ದಾಣದಲ್ಲಿ ಮಲಗಿದ್ದ ಭಿಕ್ಷುಕನ್ನು ದುಷ್ಕರ್ಮಿಗಳು ಹತ್ಯೆಗೈದು ಪರಾರಿಯಾಗಿರುವ ಘಟನೆ ನಡೆದಿದೆ. ಈ ಭಿಕ್ಷುಕ, ಕಳೆದ ಮೂರ್ನಾಲ್ಕು ತಿಂಗಳಿಂದ ಬಸ್ ನಿಲ್ದಾಣದಲ್ಲೆ ವಾಸಿಸುತ್ತಿದ್ದ, ನಿನ್ನೆ ತಡರಾತ್ರಿ ಘಟನೆ ನಡೆದಿರಬಹುದು ಎನ್ನಲಾಗುತ್ತಿದೆ. ಘಟನಾ ಸ್ಥಳಕ್ಕೆ ಆದರ್ಶನಗರ ಪಿಎಸ್‍ಐ ಶರಣಬಸಪ್ಪ ಅಜೂರ ಹಾಗೂ ಶ್ವಾನ ದಳ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಈ ಕುರಿತು ಆದರ್ಶ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ....
ಹೆಚ್ಚಿನ ಸುದ್ದಿ

ಮತ್ತೆ ಏರಿಕೆಯಾದ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ-ಕಹಳೆ ನ್ಯೂಸ್

ನವದೆಹಲಿ : ತೈಲ ಮಾರುಕಟ್ಟೆ ಕಂಪೆನಿಗಳು ಮತ್ತೆ ತೈಲ ಬೆಲೆಗಳನ್ನು ಶುಕ್ರವಾರ ಏರಿಸಿದ್ದು, ದೆಹಲಿಯಲ್ಲಿ 87.85 ರೂ ಇದ್ದ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ಈಗ 88.14 ರೂ ಬಂದು ತಲುಪುವುದರ ಮೂಲಕ 29 ಪೈಸೆ ಹೆಚ್ಚಳವಾಗಿದೆ. ಇನ್ನು ಡಿಸೇಲ್ ಪ್ರತಿ ಲೀಟರ್ ಗೆ 25 ಪೈಸೆ ಹೆಚ್ಚಳವಾಗುವುದರ ಮೂಲಕ 78.03 ರೂ ಇದ್ದ ಬೆಲೆ 78.38 ರೂ ಆಗಿದೆ. ಹಾಗೂ ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 94.64...
ಹೆಚ್ಚಿನ ಸುದ್ದಿ

ಉಪ್ಪಿನಂಗಡಿಯಲ್ಲಿ ಮನೆಯಲ್ಲಿದ್ದ ಮಗು ಏಕಾಏಕಿ ನಾಪತ್ತೆ ; ಹುಡುಕಿದಾಗ ಹತ್ತಿರದ ಪ್ಲ್ಯಾಟ್‍ನಲ್ಲಿ ನಿದ್ರಿಸುತ್ತಿದ್ದ ಮಗು-ಕಹಳೆ ನ್ಯೂಸ್

ಉಪ್ಪಿನಂಗಡಿ : ಉಪ್ಪಿನಂಗಡಿಯಲ್ಲಿ ಮನೆಯ ಹತ್ತಿರ ಆಟವಾಡುತ್ತಿದ್ದ ನಾಲ್ಕು ವರ್ಷದ ಮಗು ಏಕಾಏಕಿ ನಾಪತ್ತೆಯಾಗಿದ್ದು, ಮನೆ ಮಂದಿಯೆಲ್ಲಾ ಭಯಬೀತರಾದ ಘಟನೆ ನಡೆದಿದೆ. ನಾಪತ್ತೆಯಾಗಿದ್ದ ಮಗುವನ್ನು ಹಳೇ ಬಸ್ ನಿಲ್ದಾಣದ ವಸತಿ ಸಮುಚ್ಚದಲ್ಲಿ ಬಾಡಿಗೆಗಿರುವ ಅಶ್ರಫ್ ಪುತ್ರ ಇಹಾನ್ ಎಂದು ಗುರುತಿಸಲಾಗಿದೆ. ಇನ್ನು ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಹುಡುಕಾಟ ನಡೆಸಿದ್ದಾರೆ ಎನ್ನಲಾಗಿದೆ. ಇನ್ನು ಪಕ್ಕದಲ್ಲೇ ಇರುವ ನಾಲ್ಕು ಮಾಳಿಗೆಯ ಇನ್ನೊಂದು ವಸತಿ ಸಮುಚ್ಚಯದ ತಾರಸಿಯ ಮೇಲೆ ಹೋಗಿ...
ಹೆಚ್ಚಿನ ಸುದ್ದಿ

ಉತ್ತರಾಖಂಡ ಹಿಮ ಪ್ರವಾಹ ; ಆರನೇ ದಿನವೂ ಮುಂದುವರೆದ ರಕ್ಷಣಾ ಕಾರ್ಯಾಚರಣೆ-ಕಹಳೆ ನ್ಯೂಸ್

ಉತ್ತರಾಖಂಡ : ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನೀರ್ಗಲ್ಲು ಕುಸಿತದ ಪರಿಣಾಮ ಸಂಭವಿಸಿರುವ ಪ್ರವಾಹದಲ್ಲಿ ಸಿಲುಕಿರುವ ಜನರ ರಕ್ಷಣೆಗಾಗಿ ಶುಕ್ರವಾರ ಆರನೇ ದಿನ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಈ ಹಿನ್ನೆಲೆ ಸುರಂಗದೊಳಗೆ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದ ಭದ್ರತಾ ಪಡೆ ಸಿಬ್ಬಂದಿಗಳು ಹೊರಕ್ಕೆ ಬಂದಿದ್ದು, ಸುರಂಗದೊಳಗೆ ಕೆಸರು ಮತ್ತು ಅವಶೇಷ ತೆಗೆಯುತ್ತಿದ್ದ ಭಾರೀ ಯಂತ್ರಗಳನ್ನು ಸಹ ಹೊರತೆಗೆಯಲಾಗಿತ್ತು. ಪ್ರಮಾಹದಿಂದ ಇಲ್ಲಿಯವರೆಗೆ 36 ಮಂದಿ ಸಾವನ್ನಪ್ಪಿದ್ದು, 204ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ ಎಂದು ಸರ್ಕಾರ...
ಹೆಚ್ಚಿನ ಸುದ್ದಿ

ಬಿಜೆಪಿ ಸರ್ಕಾರವನ್ನು ಪಶ್ಚಿಮ ಬಂಗಾಳದಲ್ಲಿ ರಚಿಸುವವರೆಗೂ ನಮಗೆ ವಿಶ್ರಾಂತಿ ಇಲ್ಲ; ಗೃಹ ಸಚಿವ ಅಮಿತ್ ಶಾ-ಕಹಳೆ ನ್ಯೂಸ್

ಕೋಲ್ಕತ್ತಾ : ಗೃಹ ಸಚಿವ ಅಮಿತ್ ಶಾ ಅವರು ಬಿಜೆಪಿ ಸರ್ಕಾರವನ್ನು ಪಶ್ಚಿಮ ಬಂಗಾಳದಲ್ಲಿ ರಚಿಸುವವರೆಗೂ ನಮಗೆ ವಿಶ್ರಾಂತಿ ಇಲ್ಲ ಎಂದು ಹೇಳಿದ್ದಾರೆ. ಈ ಕುರಿತು ಅವರು, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 200ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸುವ ಮೂಲಕ ಸರ್ಕಾರ ರಚಿಸಲಿದೆ ಎಂಬ ವಿಶ್ವಾಸ ನಮಗಿದೆ. ಮಮತಾ ಬ್ಯಾನರ್ಜಿ ಸರ್ಕಾರವನ್ನು ಅಧಿಕಾರ ತೊರೆಯುವಂತೆ ಮಾಡುವುದು ಹಾಗೂ ಬಿಜೆಪಿಯನ್ನು ಗಟ್ಟಿಕೊಳಿಸುವುದಷ್ಟೇ ನಮ್ಮ ಹೋರಾಟವಲ್ಲ, ಪಶ್ಚಿಮ ಬಂಗಾಳವನ್ನು ಬಂಗಾರದ ರಾಜ್ಯವನ್ನಾಗಿ ಮಾಡುವುದು ನಮ್ಮ...
ಹೆಚ್ಚಿನ ಸುದ್ದಿ

ಭಾರತೀಯ ಜನತಾ ಪಾರ್ಟಿ ಎನ್ನುವುದು ಆಲದ ಮರದಂತೆ ವಿಶಾಲವಾಗಿದೆ; ಶಾಸಕ ವೇದವ್ಯಾಸ ಕಾಮತ್-ಕಹಳೆ ನ್ಯೂಸ್

ಮುಗ್ರೋಡಿ : ಶಕ್ತಿನಗರ ಮುಗ್ರೋಡಿಯ ಹಿಂದೂ ಸಭಾ ಭವನದಲ್ಲಿ ಬಿಜೆಪಿ ವಾರ್ಡ್ 21ರ ಪದವು, ಪಶ್ಚಿಮ ಮಂಗಳೂರು ಕಾರ್ಯಕರ್ತರ ಸಮಾವೇಶ ನಡೆಯಿತು. ಈ ಕಾರ್ಯವನ್ನು ಉದ್ದೇಶಿಸಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ಧನಾಗಿ ಪಕ್ಷದ ಕಾರ್ಯವನ್ನು ವೈಯಕ್ತಿಕ ಜೀವನದ ಒಂದು ಭಾಗವಾಗಿ ಪರಿಗಣಿಸಿ ದುಡಿಯುವ ಕಾರ್ಯಕರ್ತರು ಭಾರತೀಯ ಜನತಾ ಪಾರ್ಟಿಯಲ್ಲಿ ಮಾತ್ರ ದೊರೆಯುವುದು ಎಂದು ಹೇಳಿದ್ದಾರೆ. ಭಾರತೀಯ ಜನತಾ ಪಾರ್ಟಿ ಎನ್ನುವುದು ಆಲದ ಮರದಂತೆ ವಿಶಾಲವಾಗಿದೆ....
ಹೆಚ್ಚಿನ ಸುದ್ದಿ

Breaking news :- ಕೇರಳ ಮೂಲದ ಹಿಂದು ಹುಡುಗಿಯ ಜೊತೆಗೆ ಮುಸ್ಲಿಂ ಹುಡುಗನ ಮಡಿಕೇರಿಗೆ ಜಾಲಿ ರೈಡ್…. ಪಂಪುವೆಲ್ ಬಳಿ ಬಜರಂಗದಳದಿಂದ ತಡೆ… –ಕಹಳೆ ನ್ಯೂಸ್

ಕೇರಳ ಮೂಲದ ಹಿಂದೂ ಹುಡುಗಿಯ ಜೊತೆಗೆ ಮುಸ್ಲಿಂ ಹುಡುಗ ಮಡಿಕೇರಿಗೆ ಜಾಲಿ ರೈಡ್ ಹೋಗುತ್ತಿದ್ದ ವೇಳೆ ಪಂಪುವೆಲ್ ಬಳಿ ಬಜರಂಗದಳದವರು ತಡೆಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ....
ಹೆಚ್ಚಿನ ಸುದ್ದಿ

ಸನಾತನ ಪ್ರಭಾತ ಪತ್ರಿಕೆಯ 22 ನೇ ವರ್ಷದ ವರ್ಧಂತಿ ಉತ್ಸವ ಕಾರ್ಯಕ್ರಮ -ಕಹಳೆ ನ್ಯೂಸ್

ಸನಾತನ ಪ್ರಭಾತ ಕನ್ನಡ ವಾರ ಪತ್ರಿಕೆಯು ಕಳೆದ 22 ವರ್ಷಗಳಿಂದ ಹಿಂದೂ ರಾಷ್ಟ್ರದ ಸ್ಥಾಪನೆಯ ಉದ್ದೇಶದಿಂದ ನಿರಂತರವಾಗಿ ಹಿಂದೂ ಸಮಾಜದಲ್ಲಿ ಧರ್ಮಜಾಗೃತಿ ಮತ್ತು ಹಿಂದೂಗಳ ಮೇಲೆ ಆಗುತ್ತಿರುವ ಅನ್ಯಾಯದ ಬಗ್ಗೆ ಹಿಂದೂಗಳನ್ನು ಬಡಿದೆಬ್ಬಿಸುವ ಕಾರ್ಯವನ್ನು ಮಾಡುತ್ತಿದೆ. ಪತ್ರಿಕೆಯಲ್ಲಿ ವಿಶೇಷವಾಗಿ ಆಧ್ಯಾತ್ಮಿಕ ಸಾಧನೆ, ಸಂಕಟಕಾಲವನ್ನು ಎದುರಿಸುವ ಬಗ್ಗೆ ಜಾಗೃತಿ ಮೂಡಿಸುವ ಲೇಖನ, ರಾಷ್ಟ್ರ ರಕ್ಷಣೆ, ಹಬ್ಬ, ಉತ್ಸವಗಳ ಬಗ್ಗೆ ಧರ್ಮಶಾಶ್ತ್ರದ ಮಾಹಿತಿಯನ್ನು ಮುದ್ರಿಸಲಾಗುತ್ತಿದೆ. ಪತ್ರಿಕೆಯ ಸಂಪಾದಕರಿಂದ ವಿತರಕರ ವರೆಗೆ ಯಾರೂ ಸಹ...
1 58 59 60 61 62 132
Page 60 of 132