ಗಣರಾಜ್ಯೋತ್ಸವದ ದಿನ ಟ್ರ್ಯಾಕ್ಟರ್ ರ‍್ಯಾಲಿ ನಡೆಸಲು ಸಕಲ ಸಿದ್ಧತೆ- ಕಹಳೆ ನ್ಯೂಸ್
ನವದೆಹಲಿ: ಜ.೨೬ರ ಗಣರಾಜ್ಯೋತ್ಸವದಂದು ಟ್ರ‍್ಯಾಕ್ಟರ್ ರ‍್ಯಾಲಿ ನಡೆಸಲು ರೈತರು ಸಕಲ ರೀತಿಯಲ್ಲಿ ಸಿದ್ಧತೆ ನಡೆಸಿದ್ದಾರೆ. ರ‍್ಯಾಲಿಯ ಸಂದರ್ಭ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೇಚ್ಚರಿಕ ಕ್ರಮ ಕೈಗೊಂಡ ರೈತ ಮುಖಂಡರುಗಳು ರ‍್ಯಾಲಿಯಲ್ಲಿ ಪಾಲ್ಗೋಳ್ಳವ ರೈತರಿಗೆ ಯಾವುದೇ ಆಯುಧಗಳನ್ನು ಒಯ್ಯಬಾರದು ಮತ್ತು ಮಧ್ಯಪಾನ ಮಾಡಬಾರದು ಎಂದು ಹಲವು ಸೂಚನೆಗಳನ್ನು ನೀಡಿದ್ದಾರೆ. ಅಲ್ಲದೇ ಯಾವುದೇ ರೀತಿಯ ಪ್ರಚೋದನಾಕಾರಿ ಸಂದೇಶಗಳನ್ನು ಹೊತ್ತ ಬ್ಯಾನರ್ ಗಳಿಗೆ ಅನುಮತಿ ಇಲ್ಲ ಎಂದು ಸೂಚಿಸಿದ್ದಾರೆ. ಸಿಂಗು ಗಡಿಯಿಂದ ಪ್ರಾರಂಭವಾಗಿ...