Wednesday, January 22, 2025

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ಪಶ್ಚಿಮ ಬಂಗಾಳಕ್ಕೆ ಎರಡು ದಿನದ ಪ್ರವಾಸಕ್ಕಾಗಿ ಆಗಮಿಸಿದ ಗೃಹ ಸಚಿವ ಅಮಿತ್ ಶಾ- ಕಹಳೆ ನ್ಯೂಸ್

ಕೋಲ್ಕತ್ತ: ಬಿಜೆಪಿ ನಾಯಕ, ಕೇಂದ್ರ ಸಚಿವ ಅಮಿತ್ ಶಾ ಅವರು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲೇಬೇಕೆಂದು ಪಣ ತೊಟ್ಟು, ಬಂಗಾಳದಲ್ಲಿ ಇಂದಿನಿಂದ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಕೋಲ್ಕತ್ತ ವಿಮಾನ ನಿಲ್ದಾಣಕ್ಕೆ ತಡರಾತ್ರಿ ಬಂದಿಳಿದ ಅಮಿತ್ ಶಾ ಅವರನ್ನು ಪಕ್ಷದ ನಾಯಕರು ಸ್ವಾಗತಿಸಿದರು. ಎರಡು ದಿನಗಳ ಪ್ರವಾಸದಲ್ಲಿ ಅಮಿತ್ ಶಾ ಅವರು, ಮಿಡ್ನಾಪುರ, ಬೋಲಪುರಕ್ಕೆ ಭೇಟಿ ನೀಡುತ್ತಿದ್ದಾರೆ. ಇದೇ ವೇಳೆ ಸಿದ್ದೇಶ್ವರಿ ಮಹಮಾಯ ದೇವಾಲಯ, ಸ್ವಾಮಿ ವಿವೇಕಾನಂದರ ವಂಶಸ್ಥರ...
ಹೆಚ್ಚಿನ ಸುದ್ದಿ

ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ ಒಲಿಂಪಿಯನ್ ಬಾಕ್ಸರ್ ವಿಜಯೇಂದರ್ ಸಿಂಗ್-ಕಹಳೆ ನ್ಯೂಸ್

ನವದೆಹಲಿ: ರೈತರು ಕೃಷಿ ಮಸೂದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದು, ಇದೀಗ ರೈತರ ಪ್ರತಿಭಟನಾ ಸ್ಥಳಕ್ಕೆ ಒಲಿಂಪಿಯನ್ ಬಾಕ್ಸರ್ ವಿಜಯೇಂದರ್ ಸಿಂಗ್ ಶುಕ್ರವಾರ ಭೇಟಿ ನೀಡಿ ಬೆಂಬಲ ಸೂಚಿಸಿದ್ದಾರೆ. ಜಮೀಂದರ್ ವಿದ್ಯಾರ್ಥಿ ಸಂಘಟನೆಯು ದೆಹಲಿಯ ಟಕ್ರಿ ಗಡಿಯಲ್ಲಿ ಪ್ರತಿಭಟನಾ ನಿರತರಿಗಾಗಿ ಊಟದ ವ್ಯವಸ್ಥೆ ಮಾಡಿತ್ತು. ಹಾಗೆ ಸ್ಥಳಕ್ಕೆ ಆಗಮಿಸಿದ ವಿಜಯೇಂದರ್ ಸಿಂಗ್ ಅವರು ಸ್ವಯಂ ಪ್ರೇರಿತರಾಗಿ ರೈತರಿಗೆ ಆಹಾರ ಬಡಿಸಿದ್ರು.ಈ ಸಮಯದಲ್ಲಿ ಮಾತನಾಡಿದ ವಿಜಯೇಂದರ್ ಸಿಂಗ್ ಅವರು, ನಮ್ಮ ದೇಶದ ರೈತರ...
ಹೆಚ್ಚಿನ ಸುದ್ದಿ

ಮಮತಾ ಬ್ಯಾನರ್ಜಿಗೆ ಶಾಕ್ ಕೊಟ್ಟ ಟಿಎಂಸಿಯ ನಾಲ್ವರು ಶಾಸಕರು- ಕಹಳೆ ನ್ಯೂಸ್

ಕೋಲ್ಕತ್ತಾ:ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಶಾಸಕರು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಒಬ್ಬರಾದ ನಂತರ ಮತ್ತೊಬ್ಬರಂತೆ ಪಕ್ಷ ತೊರೆಯುತ್ತಿದ್ದಾರೆ. ಮೂವರು ಶಾಸಕರು ರಾಜೀನಾಮೆ ನೀಡಿದ ಬೆನ್ನಲ್ಲೇ ಇದೀಗ ಮತ್ತೋರ್ವ ಶಾಸಕರು ಸಹ ದೀದಿಗೆ ಗುಡ್ ಬೈ ಹೇಳಿದ್ದಾರೆ. ತೃಣಮೂಲ ಕಾಂಗ್ರೆಸ್ ಪಕ್ಷದ ಶಾಸಕ ಶಿಲ್ಭದ್ರ ದತ್ತ ಶುಕ್ರವಾರ ಬೆಳಿಗ್ಗೆ ಟಿಎಂಸಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಅದಕ್ಕೂ ಮುನ್ನ ಸುವೇಂದು ಅಧಿಕಾರಿ ಹಾಗೂ ಜಿತೇಂದ್ರ ತಿವಾರಿ ತಮ್ಮ ರಾಜೀನಾಮೆಯನ್ನು...
ಹೆಚ್ಚಿನ ಸುದ್ದಿ

ಸಿದ್ದರಾಮಯ್ಯನವರು ಕೈಗೆಟುಕದ ದ್ರಾಕ್ಷಿ ಹುಳಿ ಎಂದ ನರಿ ಕತೆ ಹೇಳಿದರೆ ಯಾರು ಕೇಳುವುದಿಲ್ಲ; ಸಿ.ಟಿ.ರವಿ- ಕಹಳೆ ನ್ಯೂಸ್

ಚಿಕ್ಕಮಗಳೂರು: ಬಿಜೆಪಿಯನ್ನು ಅಧಿಕಾರದಿಂದ ಈ ಹಿಂದೆ ಕೆಳಗಿಳಿಸಬೇಕೆಂದು ಜೆಡಿಎಸ್ ನ ಜೊತೆಗೆ ಒಂದಾಗಿದ್ದ ಸಿದ್ಯರಾಮಯ್ಯ ಈಗ ಕೈಗೆಟುಕುವ ದ್ರಾಕ್ಷಿ ಹುಳಿ ಎಂದು ನರಿ ಕತೆ ಹೇಳಿದರೆ ಯಾರು ಕೇಳುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ಹಾಗೆಯೇ ಚಾಮುಂಡೇಶ್ವರಿ ಕ್ಷೇತ್ರದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಎರಡು ಸೇರಿ ಸೋಲಿಸಿದರು ಎಂದು ಸಿದ್ದರಾಮಯ್ಯ ಹೇಳಿದ್ದು, ಎರಡೂ ಪಕ್ಷ ಒಳ ಒಪ್ಪಂದ ಮಾಡಿಕೊಂಡಿದ್ದರೆ ಎಂದು ಅವರು ಬಾದಾಮಿಯಲ್ಲೂ...
ಹೆಚ್ಚಿನ ಸುದ್ದಿ

ಸೇನಾ ಸಂಘರ್ಷದ ಬಗ್ಗೆ ರಾಜತಾಂತ್ರಿಕ ಮಾತುಕತೆಯನ್ನು ಪುನಾರಾರಂಭಿಸಿದ ಭಾರತ ಮತ್ತು ಚೀನಾ- ಕಹಳೆ ನ್ಯೂಸ್

ನವದೆಹಲಿ: ಸೇನಾ ಸಂಘರ್ಷದ ಬಗ್ಗೆ ರಾಜತಾಂತ್ರಿಕ ಮಾತುಯನ್ನ ಪುನಾರಾರಂಭಿಸಿದ ಭಾರತ ಮತ್ತು ಚೀನಾ ಲಡಾಖ್ ನಲ್ಲಿರುವ ವಾಸ್ತವ ನಿಯಂತ್ರಣ ರೇಖೆಯಲ್ಲಿ ಘರ್ಷಣೆ ನಡೆಯುವಂತಹ ಎಲ್ಲಾ ಸ್ಥಳಗಳಿಂದಲೂ ಅತ್ಯಂತ ಶೀಘ್ರದಲ್ಲೇ ಭಾರತ ಹಾಗೂ ಚೀನಾ ಯೋಧರು ವಾಷಸ್ ಹಿಂದಿರುವ ‌ನಿಟ್ಟಿನಲ್ಲಿ‌ ಕೆಲಸ ಮುಂದುವರಿಸಲು ಒಪ್ಪಂದ ಮಾಡಿಕೊಂಡಿದೆ. ಹಾಗೆ "ಎಲ್ಎಸಿಯಲ್ಲಿ ನಿಯೋಜನೆಗೊಂಡಿರುವ ಎಲ್ಲ ಯೋಧರನ್ನು ಕೂಡಲೇ ಹಿಂದಕ್ಕೆ ಸರಿಸುವ ನಿಟ್ಟಿನಲ್ಲಿ ಮುಂದಿನ ಹಂತದ ಸೇನಾ ಅಧಿಕಾರಿಗಳ ಮಟ್ಟದ ಮಾತುಕತೆಯು ತಕ್ಷಣ ನಡೆಯಬೇಕು ಎನ್ನುವುದನ್ನೂ...
ಹೆಚ್ಚಿನ ಸುದ್ದಿ

‘ಶುಭ ಕಾರ್ಯ’ದಲ್ಲಿ ಹಣವನ್ನು ಉಡುಗೊರೆಯಾಗಿ ಕೊಡುವಾಗ ರೂ.1 ಸೇರಿಸಿ ಕೊಡುತ್ತಾರೆ ಯಾಕೆ ಗೊತ್ತಾ? – ಕಹಳೆ ನ್ಯೂಸ್

ನಾವು ಹಿಂದೂಗಳ ಶುಭ ಕಾರ್ಯಗಳಲ್ಲಿ 11,21, 51,101,1001 ಈ ರೀತಿ ಹೆಚ್ಚುವರಿಯಾಗಿ ಒಂದು ರೂಪಾಯಿ ನಾಣ್ಯ ನೀಡುವ ಪದ್ಧತಿಯನ್ನ ನೋಡಿದ್ದೇವೆ ಅಲ್ವಾ. ಹಾಗಾದ್ರೆ, ಈ ರೀತಿ ಒಂದು ರೂಪಾಯಿ ನೀಡೋದ್ಯಾಕೆ ಗೊತ್ತಾ? ಶುಭ ಕಾರ್ಯಕ್ಕೂ ಈ ಒಂದು ರೂಪಾಯಿಗೂ ಇರುವ ನಂಟಾದ್ರು ಏನು..? ಅಸಲಿಗೆ ಈ ಒಂದು ರೂಪಾಯಿಯ ಗುಟ್ಟೇನು..? ಇಲ್ಲಿದೆ ನೋಡಿ ಮಾಹಿತಿ. ಹೌದು, ನಮ್ಮ ಸುಸಂಸ್ಕೃತ ಭಾರತದಲ್ಲಿ ಶುಭಕಾರ್ಯಗಳಿಗೆ ಅತಿಥಿಗಳಾಗಿ ಹೋದಾಗ ಅಂದ್ರೆ, ಮದುವೆ, ಹುಟ್ಟು ಹಬ್ಬ,ಆರತಕ್ಷತೆಗಳಲ್ಲಿ...
ಹೆಚ್ಚಿನ ಸುದ್ದಿ

ಎಲ್ಲಾ ಕಾರ್ ಗಳಿಗೆ ಏರ್ ಬ್ಯಾಗ್ ಕಡ್ಡಾಯ : ಕೇಂದ್ರ ಸರ್ಕಾರದಿಂದ ಕರಡು ಅಧಿಸೂಚನೆ ಬಿಡುಗಡೆ – ಕಹಳೆ ನ್ಯೂಸ್

ನವದೆಹಲಿ: ಎಕಾನಮಿ ಮಾಡೆಲ್ ಗಳು ಸೇರಿದಂತೆ ಎಲ್ಲಾ ಕಾರುಗಳಿಗೆ ಮುಂದಿನ ಸೀಟಿನಲ್ಲಿ ಕೂರುವ ಪ್ರಯಾಣಿಕರನ್ನು ರಕ್ಷಣೆ ಮಾಡುವ ಸಲುವಾಗಿ, ಏರ್ ಬ್ಯಾಗ್ ಅನ್ನು ಕಡ್ಡಾಯವಾಗಿ ಅಳವಡಿಸಬೇಕೆಂದು ಅಂಥ ಕೇಂದ್ರ ಸರ್ಕಾರ ಶೀಘ್ರದಲ್ಲೇ ಆದೇಶ ನೀಡಲಿದೆ ಎನ್ನಲಾಗಿದೆ.'ಅಪಘಾತಸಂಭವಿಸಿದಾಗ ವಾಹನಗಳನ್ನು ರಕ್ಷಿಸಲು ಗರಿಷ್ಠ ವೈಶಿಷ್ಟ್ಯಗಳನ್ನು ಹೊಂದಿರಬೇಕು ಎಂಬ ಒಮ್ಮತಾಭಿಪ್ರಾಯವು ಜಗತ್ತಿನಾದ್ಯಂತ ಇದೆ. ವೆಚ್ಚ ಗಳಹೊರತಾಗಿಯೂ ಸುರಕ್ಷತಾ ವೈಶಿಷ್ಟ್ಯಗಳ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂದು ನಾವು ಸ್ಪಷ್ಟಪಡಿಸಿದ್ದೇವೆ' ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ....
ಹೆಚ್ಚಿನ ಸುದ್ದಿ

ಹತ್ರಾಸ್ ಅತ್ಯಾಚಾರ ಪ್ರಕರಣಕ್ಕೆ ‘ಬಿಗ್‌ ಟ್ವಿಸ್ಟ್‌’: ಬೆಚ್ಚಿ ಬೀಳಿಸಿದೆ ‘ಸಿಬಿಐಯ ಚಾರ್ಜ್ ಶೀಟ್’ – ಕಹಳೆ ನ್ಯೂಸ್

ಹತ್ರಾಸ್ ಪ್ರಕರಣದಲ್ಲಿ ದಲಿತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಾಲ್ವರು ಮೇಲ್ಜಾತಿಯ ಆರೋಪಿಗಳ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ದೋಷಾರೋಪ ಪಟ್ಟಿ ಸಲ್ಲಿಸಿದೆ. ಈ ಹಿಂದೆ ಉತ್ತರ ಪ್ರದೇಶ ಪೊಲೀಸರು ಸಂತ್ರಸ್ತೆಯನ್ನು ಸಾಮೂಹಿಕ ಅತ್ಯಾಚಾರ ಮಾಡಿಲ್ಲ ಎಂದು ಹೇಳಿದ್ದರು. ಆದರೆ, ಸಂತ್ರಸ್ತೆಯನ್ನು ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಮಾಡಲಾಗಿದೆ ಎಂದು ಸಿಬಿಐ ಹೇಳಿದೆ. ಎಸ್‌ಸಿ ಎಸ್‌ಟಿ ದೌರ್ಜನ್ಯ ಕಾಯ್ದೆಯಡಿ ವಿಶೇಷ ವರದಿ ಸಲ್ಲಿಸಲಾಗಿದೆ;...
1 86 87 88 89 90 132
Page 88 of 132