ಒಂದೂ ‘ಕೋವಿಡ್’ ಪ್ರಕರಣವಿಲ್ಲದ ತಾಣ ‘ಲಕ್ಷದ್ವೀಪ’! – ಕಹಳೆ ನ್ಯೂಸ್
ಕೊಚ್ಚಿ: ವಿಶ್ವವನ್ನೇ ತನ್ನ ಕಪಿಮುಷ್ಠಿಯಲ್ಲಿಟ್ಟುಕೊಂಡು ಅಲುಗಾಡಿಸಿ, ಲಕ್ಷಾಂತರ ಜನರ ಸಾವಿಗೆ ಕಾರಣವಾದ 'ಕೋವಿಡ್ 19', ಭಾರತದ ಪುಟ್ಟ ಹಾಗೂ ದ್ವೀಪಗಳ ಸಮೂಹದ ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪಕ್ಕೆ ಮಾತ್ರ ಪ್ರವೇಶಿಸಿಲ್ಲ..! ಇವತ್ತಿಗೂ ಈ ದ್ವೀಪದಲ್ಲಿ ಒಂದೇ ಒಂದು 'ಕೋವಿಡ್ 19' ಸೋಂಕಿನ ಪ್ರಕರಣಗಳು ವರದಿಯಾಗಿಲ್ಲ. ಇಲ್ಲಿನ ನಾಗರಿಕರು ಸೋಂಕಿನ ಭಯವಿಲ್ಲದೇ ಆರಾಮಾಗಿದ್ದಾರೆ. ಮಾಸ್ಕ್ ಧರಿಸುವುದಿಲ್ಲ, ಸ್ಯಾನಿಟೈಸರ್ ಬಳಸುವುದಿಲ್ಲ. ಅಷ್ಟೇ ಅಲ್ಲ, ಇಲ್ಲಿ ಕೋವಿಡ್ 19 ಸಾಂಕ್ರಾಮಿಕದ ಮಾರ್ಗಸೂಚಿ ನಿಯಮಗಳನ್ನೂ ಜಾರಿಗೊಳಿಸಿಲ್ಲ! ದೇಶದಲ್ಲಿ...