Sunday, January 19, 2025

archiveಕಹಳೆ ನ್ಯೂಸ್

ಸುದ್ದಿ

Breaking News : ಸಾಮಾಜಿಕ ಜಾಲತಾಣದಲ್ಲಿ ಆರ್.ಎಸ್‌.ಎಸ್ ಹಾಗೂ ಪ್ರಧಾನಿ ಬಗ್ಗೆ ಅವಹೇಳನಕಾರಿ ಪೋಸ್ಟ್ ; ಭೂ – ಮಾಪನ ಕಚೇರಿ ಸಿಬ್ಬಂದಿ ಮಹೇಶ್ ವಿರುದ್ಧ ಸಂಘಪರಿವಾರ ಕಡಬ ಠಾಣೆಗೆ ದೂರು – ಕಹಳೆ ನ್ಯೂಸ್

ಕಡಬ : ಸಾಮಾಜಿಕ ಜಾಲತಾಣಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಪ್ರಧಾನಿ ಮೋದಿಯವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕುತ್ತಿದ್ದ ಕಡಬ ಭೂ-ಮಾಪನ ಕಚೇರಿಯ ಸಿಬ್ಬಂದಿ ಮಹೇಶ್ ವಿರುದ್ಧ ಸಂಘ ಪರಿವಾರ ಜಾಗರಣ ವೇದಿಕೆಯ ಪ್ರಧಾನ ಕಾರ್ಯದರ್ಶಿ ವೆಂಕಟ್ರಮಣ ಕುತ್ಯಾಡಿ ಇವರಿಂದ ಕಡಬ ಠಾಣೆಯಲ್ಲಿ ದೂರು ನೀಡಿದ್ದು ಆರೋಪಿಯನ್ನು ಪೋಲಿಸರು ತನಿಖೆ ನಡೆಸಿದ್ದಾರೆ. ಕಡಬ ಪೊಲೀಸ್ ಠಾಣೆಯ ಎದುರು ಹಲವಾರು ಹಿಂದೂ ಮುಖಂಡರು ಹಾಗೂ ನೂರಾರು ಹಿಂದೂ ಕಾರ್ಯಕರ್ತರು ಜಮಾಯಿಸಿದ್ದರು....
ಸುದ್ದಿ

ಶ್ರೀರಾಮ ವಿದ್ಯಾಕೇಂದ್ರದಲ್ಲಿ ರಕ್ಷಾಬಂಧನ ವಿಶೇಷ; ಪತ್ರಕರ್ತರೊಂದಿಗೆ ಸಂಭ್ರಮಾಚರಣೆ- ಕಹಳೆ ನ್ಯೂಸ್

ಶ್ರೀ ರಾಮ ವಿದ್ಯಾಕೇಂದ್ರ ಇದರ ವತಿಯಿಂದ 'ಪತ್ರಕರ್ತರೊಂದಿಗೆ ರಕ್ಷಾಬಂಧನ' ಎಂಬ ವಿಶೇಷ ಕಾರ್ಯಕ್ರಮ ನಡೆಯಿತು. ಹಿಂದೂಗಳ ವಿಶೇಷ ಹಬ್ಬವಾದ ರಕ್ಷಾಬಂದನವನ್ನು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪರಸ್ಪರ ರಾಕಿ ಕಟ್ಟಿ ಸಂಭ್ರಮಿಸಿದರು. ಇಂದು ಮಧ್ಯಾನ 1ಗಂಟೆಗೆ ಪ್ರಾರಂಭವಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಪ್ರಭಾಕರ್ ಕಲ್ಲಡ್ಕ ವಹಿಸಿದರು. ಮುಖ್ಯ ಅತಿಥಿಗಳಾಗಿ ಉದಯವಾಣಿ ಪತ್ರಕರ್ತರಾದ ಕಿರಣ್ ಸರಪಾಡಿ, ರಾಜ ಬಂಟ್ವಾಳ ಮತ್ತು ಕಹಳೆ ನ್ಯೂಸ್ ನ ಸಂಪಾದಕರಾದ ಶ್ಯಾಮ್ ಸುದರ್ಶನ್ ಹೊಸಮೂಲೆ, ಬಂಟ್ವಾಳ ಪತ್ರಕರ್ತರ ಸಂಘದಿಂದ...
ಸುದ್ದಿ

Breaking News : ಉಪ್ಪಿನಂಗಡಿಯ ಆರ್.ಕೆ. ಜ್ಯುವೆಲ್ಲರ್ಸ್ ಗೆ ನುಗ್ಗಿದ ಕಳ್ಳರು ; ಗ್ಯಾಸ್ ಕಟರ್ ಬಳಸಿ ಧರೋಡೆ – ಕಹಳೆ ನ್ಯೂಸ್

ಉಪ್ಪಿನಂಗಡಿ: ಚಿನ್ನಾಭರಣದ ಅಂಗಡಿಯ ಒಳಹೊಕ್ಕಿ್ಕು ಭಾರಿ ಪ್ರಮಾಣದ ಆಭರಣ ಕಳವು. ನರಗದ ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯ ಮುಂಭಾಗದಲ್ಲಿರುವ ಆರ್.ಕೆ. ಜ್ಯುವೆಲ್ಲರ್ಸ್ ನ ಶೆಟರ್ ಅನ್ನು ಗ್ಯಾಸ್ ಕಟರ್ ಮೂಲಕ ಕತ್ತರಿಸಿ ಒಳಹೊಕ್ಕ ಕಳ್ಳರು ಭಾರಿ ಪ್ರಮಾಣದ ಚಿನ್ನಾಭರಣವನ್ನು ದೋಚಿರುತ್ತಾರೆ. ಆರ್. ಕೆ.ಸಿರಾಜ್ ಎಂಬವರ ಒಡೆತನದ ಮಳಿಗೆ ಇದಾಗಿದ್ದು ಕಳವಾದ ಚಿನ್ನದ ಪ್ರಮಾಣದ ಬಗ್ಗೆ ಮಾಹಿತಿ ಇನ್ನಷ್ಟೇ ಸ್ಪಷ್ಟವಾಗಬೇಕಿದೆ. ಉಪ್ಪಿನಂಗಡಿ ಪೊಲೀಸ್ ಸ್ಟೇಷನ್ ನಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ಶೀಘ್ರದಲ್ಲಿ...
ಸುದ್ದಿ

ಅಂಬಿಕಾ ವಿದ್ಯಾಲಯದಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು ಸ್ವಚ್ಛತಾ ಹೋರಾಟಗಾರರಿಗೆ ಸನ್ಮಾನ-ಕಹಳೆ ನ್ಯೂಸ್

ಪುತ್ತೂರು : ಅಂಬಿಕಾ ಗ್ರೂಪ್ ಓಫ್ ಇನ್ಸ್ಟಿಟ್ಯೂಷನ್ ಇದರ ವತಿಯಿಂದ ಅಂಬಿಕಾ ಬಾಲ ವಿದ್ಯಾಲಯದಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಈ ವೇಳೆ ವೇದಿಕೆಯಲ್ಲಿ ಅಂಬಿಕಾ ವಿದ್ಯಾಸಂಸ್ಥೆಯ ಸುಬ್ರಮಣ್ಯ ನಟ್ಟೋಜ, ಡಾ. ಜಿ.ಎನ್. ಭಟ್,ಸುಜನಿ ಎಂ, ಶಿಶಿರ್ ಬೋರ್ಕರ್, ಶಂಕರ ನಾರಾಯಣ್ ಭಟ್ ಮತ್ತಿತ್ತರರು ಉಪಸ್ಥಿತರಿದ್ದರು.   ಕಾಲೇಜು ವಿದ್ಯಾರ್ಥಿಸಂಘದ ಪರವಾಗಿ ವಿದ್ಯಾರ್ಥಿ ನಾಯಕ ಶ್ರೀನಿಧಿ ಹಾಗೂ ಕಾಲೇಜಿನ ವತಿಯಿಂದ ಸ್ವಚ್ಛತಾ ಹೋರಾಟಗಾರರನ್ನು ಸನ್ಮಾಯಿಸಲಾಯಿತು. ಈ ವೇಳೆ ಮಾತನಾಡಿದ ವಿದ್ಯಾರ್ಥಿ...
ಸುದ್ದಿ

ಪುತ್ತೂರಿನಲ್ಲಿ ಬೃಹತ್ ಪಂಜಿನ ಮೆರವಣಿಗೆ, ಮಳೆಯ ನಡುವೆಯೂ ಕೇಳಿ ಬಂತು ಜೈ. ಜೈ.. ಭಜರಂಗಿ ಘೋಷಣೆ.. -ಕಹಳೆ ನ್ಯೂಸ್

ಪುತ್ತೂರು : ವಿಶ್ವಹಿಂದೂ ಪರಿಷತ್, ಭಜರಂಗದಳ ಮತ್ತು ಹಿಂದೂ ಜಾಗರಣಾ ವೇದಿಕೆ ಪುತ್ತೂರು ತಾಲೂಕು ಇದರ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಬೃಹತ್ ಪಂಜಿನ ಮೆರವಣಿಗೆಯು ನೆರವೇರಿತು. ದರ್ಬೆ ವೃತ್ತದಿಂದ ಆರಂಭವಾದ ಮೆರವಣಿಗೆಯನ್ನು ವಿಶ್ವಹಿಂದೂ ಪರಿಷತ್ ನ ಜಿಲ್ಲಾಧ್ಯಕ್ಷರಾದ ಡಾ. ಕೆ. ಪ್ರಸನ್ನ ಅವರು ದೊಂದಿ ಪ್ರಜ್ವಲನೆ ಮೂಲಕ ನೆರವೇರಿಸಿದರು. ನಿರಂತರವಾಗಿ ಮಳೆ ಸುರಿಯುತ್ತಿದ್ದರು ಯಾವುದನ್ನೂ ಲೆಕ್ಕಿಸದೆ ಕಾರ್ಯಕರ್ತರು ಘೋಷಣೆಯನ್ನು ಕೂಗುತ್ತಾ ಮೆರವಣಿಗೆಯ ಉದ್ದಕ್ಕೂ ಸಾಗಿದರು. ಮೆರವಣಿಗೆಯು...
ಸುದ್ದಿ

ಇನ್ನರ್ ವೀಲ್ ಕ್ಲಬ್ ನ ಜಿಲ್ಲಾಧ್ಯಕ್ಷೆ ಪುತ್ತೂರಿಗೆ ಭೇಟಿ, ಆಂಜನೇಯ ವೃತ್ತದ ಉದ್ಘಾಟನೆ ಮತ್ತು ಹಲವು ಸಾಮಾಜಿಕ ಕಾರ್ಯ-ಕಹಳೆ ನ್ಯೂಸ್

ಪುತ್ತೂರು: ಇನ್ನರ್ ವೀಲ್ ಕ್ಲಬ್ ಇದರ ಜಿಲ್ಲಾಧ್ಯಕ್ಷೆ ಯಾದ ಅನುರಾಧ ನಂದಕುಮಾರ್ ಇವರ ಭೇಟಿಯ ಹಿನ್ನಲೆಯಲ್ಲಿ ಕ್ಲಬ್ ನ ವತಿಯಿಂದ ಬೊಳುವಾರು ಜಂಕ್ಷನ್ ನ ಬಳಿ ಇನ್ನರ್ ವೀಲ್ ಕ್ಲಬ್ ನ ವತಿಯಿಂದ ನಿರ್ಮಿಸಲಾದ ನೂತನ ಆಂಜನೇಯ ವೃತ್ತ ದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಇಂದು ಮುಂಜಾನೆ ಮಹಾಲಿಂಗೇಶ್ವರನ ಸನ್ನಿಧಿಗೆ ಆಗಮಿಸಿ ನಂತರ ಸರ್ಕಾರಿ ಆಸ್ಪತ್ರೆಗೆ 2ವೀಲ್ ಚೇರ್ ನ ಕೊಡುಗೆ ಕಾರ್ಯಕ್ರಮ ನೆರವೇರಿತು. ನಂತರ ಪ್ರಜ್ಞಾ ನರಮನಸಿಕ ಕೇಂದ್ರಕ್ಕೆ...
ಸುದ್ದಿ

ವಿಶ್ವಹಿಂದೂ ಪರಿಷತ್, ಭಜರಂಗದಳ ಮತ್ತು ಜಾಗರಣ ವೇದಿಕೆ ಇದರ ವತಿಯಿಂದ ಆ.14ರಂದು ಪುತ್ತೂರಿನಲ್ಲಿ ‘ಬೃಹತ್ ಪಂಜಿನ ಮೆರವಣಿಗೆ’. -ಕಹಳೆ ನ್ಯೂಸ್

ವಿಶ್ವಹಿಂದೂ ಪರಿಷತ್, ಬಜರಂಗದಳ ಪುತ್ತೂರು ಪ್ರಖಂಡ ಮತ್ತು ಹಿಂದೂ ಜಾಗರಣಾ ವೇದಿಕೆ ಪುತ್ತೂರು ತಾಲೂಕು ಇದರ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಅ.14ನೇ ಬುಧವಾರದಂದು ಬೃಹತ್ ಪಂಜಿನ ಮೆರವಣಿಗೆ ನಡೆಯಲಿದೆ. ಸಂಜೆ 6.30ಕ್ಕೆ ಸರಿಯಾಗಿ ಡಾ.ಎಂ.ಕೆ.ಪ್ರಸಾದ್ ಉಧ್ಘಾಟನೆಯ ಮೂಲಕ   ದರ್ಬೆ ವೃತ್ತ ದಿಂದ ಪ್ರಾರಂಭವಾಗಿ ಬಸ್ಸು ತಂಗುದಾಣದ ಮೂಲಕ ಸಾಗಿ ಬಂದು ಕಿಲ್ಲೆಮೈದಾನದ 'ಅಮರ್ ಜವಾನ್ ಜ್ಯೋತಿ' ಬಳಿಯವರೆಗೆ ಸಾಗಲಿದೆ. 7.30ಕ್ಕೆ ಸರಿಯಾಗಿ ಶ್ರೀ ಸೀತಾರಾಮ ರೈ...
ಸುದ್ದಿ

ಆ. 14ರಂದು ಬೆಳಂದೂರಿನಲ್ಲಿ ಬೃಹತ್ ಪಂಜಿನ ಮೆರವಣಿಗೆ ಮತ್ತು ನಿವೃತ್ತ ಸೈನಿಕರಿಗೆ ವಿಶೇಷ ಗೌರವಾರ್ಪಣೆ- ಕಹಳೆ ನ್ಯೂಸ್

ಪುತ್ತೂರು: ವಿಶ್ವಹಿಂದೂ ಪರಿಷತ್, ಬಜರಂಗದಳ ಬೆಳಂದೂರು ವಲಯ ಇದರ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಬೃಹತ್ ಪಂಜಿನ ಮೆರವಣಿಗೆ ಆ.14 ರಂದು ನಡೆಯಲಿದೆ. ಕಾಣಿಯೂರಿನಲ್ಲಿ ಸಂಜೆ ಗಂಟೆ 6ಕ್ಕೆ ಆರ್‌ಎಸ್‌ಎಸ್ ಹಿರಿಯ ಕಾರ್ಯಕರ್ತ ಜಿನ್ನಪ್ಪ ಗೌಡ ಕಳುವಾಜೆಯವರು ಮೆರವಣಿಗೆಗೆ ಚಾಲನೆ ನೀಡಲಿದ್ದು, ಕಾಣಿಯೂರು ಪೇಟೆಯಿಂದ ಹೊರಟು ಬೆಳಂದೂರು ರಸ್ತೆಯಲ್ಲಿ ಸುಮಾರು 6 ಕಿ.ಮೀ ದೂರ ಸಾಗಿ ಕುದ್ಮಾರಿನಲ್ಲಿ ನಿವೃತ್ತ ಸೈನಿಕರಿಗೆ ಗೌರವಾರ್ಪಣೆ ಮತ್ತು ಸಭಾ ಕಾರ್ಯಕ್ರಮದೊಂದಿಗೆ ಸಮಾಪನೆಗೊಳ್ಳಲ್ಲಿದೆ....
1 122 123 124 125 126
Page 124 of 126