Sunday, November 24, 2024

archiveಕಹಳೆ ನ್ಯೂಸ್

ಸುದ್ದಿ

ಜಿಲ್ಲೆಯ ಪ್ರಖ್ಯಾತ ಪುತ್ತೂರು ಸೋಮವಾರ ಸಂತೆ,ಜನರೇ ಇಲ್ಲದೆ ಭಿಕೋ ಎನ್ನುತ್ತಿದೆ ಕಿಲ್ಲೆಮೈದಾನ-ಕಹಳೆ ನ್ಯೂಸ್*

ಪುತ್ತೂರು: ಎಂದಿನಂತೆ ನಡೆಯುವ ಜಿಲ್ಲೆಯ ಪ್ರಸಿದ್ಧ ಪುತ್ತೂರು ಸೋಮವಾರ ಸಂತೆ ಈ ವಾರದಂದು ಜನರೇ ಇಲ್ಲದೆ ಮೂಖ ಸ್ಥಿತಿ ತಲುಪಿದೆ.. ನೆರೆಪ್ರವಾಹವೋ, ವರುಣನ ಆರ್ಭಟವೋ ಎಂದಿನಂತೆ ನಡೆಯುವ ಸೋಮವಾರ ಸಂತೆ ಅಂಗಡಿ ಮುಂಗಟ್ಟುಗಳಿಲ್ಲದೆ, ವೈವಾಟುಗಳಿಲ್ಲದೆ ಸಂಪೂರ್ಣ ಕಿಲ್ಲೆಮೈದಾನವೇ ಈ ವಾರದಂದು ಖಾಲಿ ಕಂಡಿರುತ್ತದೆ. ನೆರೆಪ್ರವಾಹದಿಂದ ದೂರದ ಊರಿನಿಂದ ವ್ಯಾಪಾರಕ್ಕೆಂದು ಬರುವ ಜನರು ಕಾಣಸಿಗಲಿಲ್ಲ.              ...
ಸುದ್ದಿ

Breaking News : ತೆಂಕಿಲದಲ್ಲಿ ಭೂಕಂಪನ ಹಿನ್ನಲೆ ; ಎ.ಸಿ. ಕೃಷ್ಣಮೂರ್ತಿ ನೇತೃತ್ವದಲ್ಲಿ 12 ಮನೆಗಳ ಸ್ಥಳಾಂತರ – ಕಹಳೆ ನ್ಯೂಸ್

ಪುತ್ತೂರು : ತೆ0ಕಿಲ ದರ್ಕಾಸ್ ಎಂಬಲ್ಲಿ 2-3ದಿನಗಳ ಹಿಂದೆ ಭೂಕಂಪನ ನಡೆದಿದ್ದು ಇದರ ಹಿನ್ನಲೆಯಲ್ಲಿ ಇಂದು ಮುಂಜಾನೆ ಭೂತಜ್ಞರು ನಡೆಸಿದ ಪರಿಶೀಲನೆ ಯಲ್ಲಿ ಭೂಮಿ ಬುರುಕುಬಿಟ್ಟು ಭೂಕಂಪ ಎಂಬ ದೃಢ ನಿರ್ಧಾರದ ಮೇರೆಗೆ ಸಂಜೆ ಉಪವಿಭಾಗಾಧಿಕಾರಿಯಾದ ಕೃಷ್ಣಮೂರ್ತಿ ಸ್ಥಳಕ್ಕೆ ಆಗಮಿಸಿ ಸ್ಥಳೀಯ ಸುಮಾರು 12ಮನೆಗಳನ್ನು ಖಾಲಿ ಮಾಡುವ ಮುಖಾಂತರ ನಗರಸಭಾ ಸಮುಧಾಯ ಭವನದಲ್ಲಿ ಈ ಮನೆಯವರಿಗೆ ವಸತಿ ವ್ಯವಸ್ಥೆ ಕಲ್ಪಿಸಿರುತ್ತಾರೆ. ಈ ಪ್ರದೇಶಕ್ಕೆ ವಿಶೇಷ ಪೊಲೀಸ್ ಬಂದೋಬಸ್ತ್ ನೀಡಿರುತ್ತಾರೆ....
ಸುದ್ದಿ

ಕೇರಳದಲ್ಲಿ ಮತ್ತೆ ಮಹಾ ಮಳೆ ಸುರಿಯುವ ಸಾಧ್ಯತೆ : – ಕಹಳೆ ನ್ಯೂಸ್

ಕೊಚ್ಚಿ: ಭಾರಿ ಮಳೆ, ಪ್ರವಾಹದಿಂದ ಜರ್ಜರಿತಗೊಂಡಿರುವ ಕೇರಳ ಈಗಷ್ಟೇ ಚೇತರಿಸಿಕೊಳ್ಳುತ್ತಿದೆ. ಹೀಗಿರುವಾಗಲೇ  ಮತ್ತೆ ಮಹಾ ಮಳೆ ಸುರಿಯುವ ಮುನ್ಸೂಚನೆ ನೀಡಿದೆ . ಕೇರಳದ ಪಟ್ಟಣಂತಿಟ್ಟ, ಇಡುಕ್ಕಿ, ವಯನಾಡು ಜಿಲ್ಲೆಗಳಲ್ಲಿ ಸೆ.25ರಂದು ಮತ್ತು ಪಾಲಕ್ಕಾಡ್​, ಇಡುಕ್ಕಿ, ತ್ರಿಶೂರ್​ ಮತ್ತು ವೈಯನಾಡು ಜಿಲ್ಲೆಗಳಲ್ಲಿ ಸೆ. 26ರಂದು ಭಾರಿ ಪ್ರಮಾಣದ ಮಳೆ ಸುರಿಯುವ ಸಾಧ್ಯತೆಗಳಿವೆ. ಮಳೆ ಪ್ರಮಾಣ 64.4 ಮಿಲಿ ಮೀಟರ್​ಗಳಿಂದ 124.4 ಮಿಲಿಮೀಟರ್​ ಆಗಿರುವ ಸಾಧ್ಯತೆಗಳಿವೆ ಎಂದೂ ಹವಾಮಾನ ಇಲಾಖೆ ತಿಳಿಸಿರುವುದಾಗಿ ಮುಖ್ಯಮಂತ್ರಿಗಳ ಕಚೇರಿ...
ರಾಜಕೀಯಸುದ್ದಿ

ಸಮರ್ಥ ವಿಪಕ್ಷವಾಗಿ ಕೆಲಸ ಮಾಡಲು ಬಿಜೆಪಿ ವಿಫಲ: ಎಚ್​.ವಿಶ್ವನಾಥ್ – ಕಹಳೆ ನ್ಯೂಸ್

ಚಿತ್ರದುರ್ಗ: ತನ್ನ ಸರ್ಕಾರ ರಚನೆ ಮಾಡಿಕೊಳ್ಳಲು ಬಿಜೆಪಿ ಆತುರದಲ್ಲಿದೆ. ಅತಿಶೀಘ್ರದಲ್ಲೇ ಮುಖ್ಯಮಂತ್ರಿಯಾಗಿ ಬಿಡಬೇಕೆಂಬ ಕಾತುರ ಆ ಪಕ್ಷದ ನಾಯಕರಲ್ಲಿದೆ. ಹೀಗಾಗಿ ರಾಜ್ಯದಲ್ಲಿ ಬಿಜೆಪಿ ಸಮರ್ಥ ವಿಪಕ್ಷವಾಗಿ ಕೆಲಸ ಮಾಡಲು ವಿಫಲವಾಗಿದೆ ಎಂದು ಜೆಡಿಎಸ್​ ರಾಜ್ಯಾಧ್ಯಕ್ಷ ಎಚ್​.ವಿಶ್ವನಾಥ್​ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಿರಿಗೆರೆಯ ತರಳಬಾಳು ಬೃಹನ್ಮಠದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಚಿತ್ರದುರ್ಗಕ್ಕೆ ಆಗಮಿಸಿದ್ದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. “ಸರ್ಕಾರ ರಚಿಸುವ...
ಸುದ್ದಿ

ಕಾರು ಹರಿದು ಬೈಕ್ ಸವಾರ ಮೃತ್ಯು – ಕಹಳೆ ನ್ಯೂಸ್

ಉಡುಪಿ: ಕಾರು ಹರಿದು ಬೈಕ್ ಸವಾರ ಮೃತಪಟ್ಟ ದಾರುಣ ಘಟನೆ ಇಂದು ಬೆಳಗ್ಗೆ ಕೋಟೇಶ್ವರ ಬಳಿಯ ಕಾಳಾವರದಲ್ಲಿ ನಡೆದಿದೆ. ಹಾಲಾಡಿ ನಿವಾಸಿ ಗಂಗಾಧರ (34) ಮೃತ ದುರ್ದೈವಿ. ಹಾಲಾಡಿ- ಕೋಟೇಶ್ವರ ರಸ್ತೆಯ ಕಾಳಾವರದಲ್ಲಿ ಮಾರ್ಗ ಮಧ್ಯೆ ಹಾವು ಬಂತೆಂದು ಕಾರು ಚಾಲಕ ದಿಢೀರನೆ ಬ್ರೇಕ್ ಹಾಕಿದಾಗ ಹಿಂದಿನಿಂದ ಬರುತ್ತಿದ್ದ ಗಂಗಾಧರ ಬೈಕ್ ಕಾರಿಗೆ ಡಿಕ್ಕಿ ಹೊಡೆಯಿತು. ಇದೇ ಸಂದರ್ಭದಲ್ಲಿ ಅವರ ಹಿಂದಿನಿಂದ ಬಂದ ಮತ್ತೊಂದು ಕಾರು ಗಂಗಾಧರ ಅವರ ಮೇಲೆ ಹರಿದ...
ಸುದ್ದಿ

ಪೊಲೀಸರ ಮಧ್ಯಪ್ರವೇಶದ ಅಗತ್ಯವಿಲ್ಲ: ದರ್ಶನ್ ಆಪ್ತರು – ಕಹಳೆ ನ್ಯೂಸ್

ಮೈಸೂರು: ನಟ ದರ್ಶನ್ ಅವರ ಕಾರು ಅಪಘಾತವಾಗಿ ದರ್ಶನ್​, ಪ್ರಜ್ವಲ್​ ದೇವರಾಜ್​, ಹಿರಿಯ ನಟ ದೇವರಾಜ್​ ಗಾಯಗೊಂಡಿದ್ದರೂ ಘಟನಾ ಸ್ಥಳದ ಬಗ್ಗೆ, ಚಾಲಕನ ಬಗ್ಗೆ ದರ್ಶನ್​ ಸ್ನೇಹಿತರು ಪೊಲೀಸರಿಗೂ ಹೆಚ್ಚಿನ ಮಾಹಿತಿ ನೀಡಲಿಲ್ಲ ಎನ್ನಲಾಗಿದೆ. ಯಾರಿಗೆ ಏನೂ ಆಗಿಲ್ಲ. ನಮಗೆ ಕ್ಲೈಮ್​ ಕೂಡ ಬೇಕಾಗಿಲ್ಲ. ಪೊಲೀಸರ ಮಧ್ಯಪ್ರವೇಶದ ಅಗತ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಪ್ರಕರಣ ಕೂಡ ದಾಖಲಾಗಿಲ್ಲ. ಹಾಗಾಗಿ ಕಾರು ಅಪಘಾತದ ಬಗ್ಗೆ ನಮಗೆ ಹೆಚ್ಚೇನೂ ಹೇಳಲು ಆಗುತ್ತಿಲ್ಲ ಎಂದು ವಿವಿ ಪುರಂ...
ಸುದ್ದಿ

ಉಡುಪಿಯ ಪುಟಾಣಿ ಶ್ಲಾಘಳಿಗೆ ಅಂತರರಾಷ್ಟ್ರೀಯ ಪ್ರಶಸ್ತಿ – ಕಹಳೆ ನ್ಯೂಸ್

ಉಡುಪಿ: “ಕಟಕ” ಸಿನಿಮಾದಲ್ಲಿನ ಅಭಿನಯಕ್ಕಾಗಿ ಬಾಲ ಪ್ರತಿಭೆ ಸಾಲಿಗ್ರಾಮ ಮೂಲದ ಶ್ಲಾಘಗಳಿಗೆ ಪ್ರತಿಷ್ಠಿತ ಸೌತ್ ಇಂಡಿಯನ್ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (ಸಿಮಾ) ಲಭಿಸಿದೆ. ಸೆ. 15ರಂದುದುಬೈಯಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ನೀಡಲಾಗಿದೆ ಎಂದು ನಟ ಮಾಧವ ಕಾರ್ಕಡ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ತನ್ನ 4ನೇ ವಯಸ್ಸಿನಲ್ಲಿ ಸಚಿನ್ ಬಸ್ರುರೂ ನಿರ್ದೇಶನದ “ಅಮ್ಮ’ ಆಲ್ಬಮ್ ಸಾಂಗ್ ನಲ್ಲಿ ನಟಿಸಿ ಮೆಚ್ಚುಗೆ ಗಳಿಸಿದ್ದಳು.ಬಳಿಕ ಸಂಗೀತ ನಿರ್ದೇಶಕ ರವಿ ಬಸ್ರುರೂ ನಿರ್ದೇಶನದ “ಕಟಕ’ ಚಲನಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ...
ಸುದ್ದಿ

ವಿವೇಕಾನಂದ ಕಾಲೇಜಿಗೆ ನ್ಯಾಕ್‍ನಿಂದ ಮೆಂಟರ್ ಸ್ಥಾನಮಾನ – ಕಹಳೆ ನ್ಯೂಸ್

ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ಶೈಕ್ಷಣಿಕ ಉತ್ಕøಷ್ಟತೆ, ವಿದ್ಯಾರ್ಥಿಗಳ ಗುಣಮಟ್ಟ, ಪ್ರಾಂಶುಪಾಲರ ಆಡಳಿತಾತ್ಮಕ ಹಾಗೂ ಶಿಕ್ಷಣ ಸಂಬಂಧಿ ನಾಯಕತ್ವ ಅಲ್ಲದೆ ಸಮರ್ಥ ಆಡಳಿತ ಮಂಡಳಿ ವ್ಯವಸ್ಥೆಯನ್ನು ಗಮನಿಸಿ ಶಿಕ್ಷಣ ಸಂಸ್ಥೆಯನ್ನು ಮೆಂಟರ್ ಸಂಸ್ಥೆ ಎಂದು ಗುರುತಿಸಲಾಗಿದೆ. ಕಾಲೇಜುಗಳ ಗುಣ ಮಟ್ಟ ಪರಿವೀಕ್ಷಣಾ ಘಟಕವಾದ ನ್ಯಾಕ್ ವಿವೇಕಾನಂದ ಕಾಲೇಜಿಗೆ ಈ ಸ್ಥಾನ ನೀಡಿದೆ. ಪುತ್ತೂರು ಹಾಗೂ ಆಸುಪಾಸಿನ ಪರಿಸರದಲ್ಲಿ ಈ ಮನ್ನಣೆ ಪಡೆದಿರುವ ಏಕೈಕ ಸಂಸ್ಥೆಯಾಗಿ ವಿವೇಕಾನಂದ ಕಾಲೇಜು ಮೂಡಿಬಂದಿದೆ. ನ್ಯಾಕ್...
1 123 124 125 126
Page 125 of 126