Wednesday, November 27, 2024

archiveಕಹಳೆ ನ್ಯೂಸ್

ಪುತ್ತೂರು

ಅಂಬಿಕಾ ವಿದ್ಯಾಲಯ ಸಿಬಿಎಸ್ಸಿಯಲ್ಲಿ ರೇಬಿಸ್ ರೋಗದ ಮಾಹಿತಿ ಶಿಬಿರ ಹಾಗೂ ಜಾಗೃತಿ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ದ.ಕ. , ಪಶು ಆಸ್ಪತ್ರೆ ಪುತ್ತೂರು ಇವರ ಸಹಯೋಗದಲ್ಲಿ ಅಂಬಿಕಾ ವಿದ್ಯಾಲಯ ಸಿಬಿಎಸ್ಸಿಯಲ್ಲಿ ರೇಬಿಸ್ ರೋಗದ ಮಾಹಿತಿ ಶಿಬಿರದಲ್ಲಿ ಮಾತನಾಡಿದ, ಪುತ್ತೂರಿನ ಪಶುವೈದ್ಯ ಆಸ್ಪತ್ರೆಯ ವೈದ್ಯಾಧಿಕಾರಿ ಡಾಕ್ಟರ್ ಪ್ರಸನ್ನ ಹೆಬ್ಬಾರ್ ರೇಬಿಸ್ ಒಂದು ಪ್ರಮುಖ ಪ್ರಾಣಿಜನ್ಯ ಕಾಯಿಲೆ. ಇದು ಸಾಮಾನ್ಯವಾಗಿ ರೋಗಪೀಡಿತ ನಾಯಿ, ಕೆಲವೊಮ್ಮೆ ಬೆಕ್ಕುಗಳು ಹಾಗೂ ಮಂಗಗಳಿಂದ, ಕುದುರೆ, ಹಸು, ಮೇಕೆ, ಕುರಿ...
ಸುದ್ದಿ

ಮಂಗಳೂರು ನಗರದ ನೆಹರೂ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ಸಚಿವ ಎಸ್. ಅಂಗಾರ- ಕಹಳೆ ನ್ಯೂಸ್

ಮಂಗಳೂರು : ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ ಅವರು ಮಂಗಳೂರು ನಗರದ ನೆಹರೂ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿದರು. ಬಳಿಕ ಮಾತನಾಡಿದ ಸಚಿವರು, ಕನ್ನಡ ರಾಜ್ಯೋತ್ಸವ ಶುಭಾಶಯಗಳನ್ನು ತಿಳಿಸಿ, ಕೋವಿಡ್-19 ಸೋಂಕಿನ ಎರಡನೇ ಅಲೆ ನಿರ್ವಹಣೆಯಲ್ಲಿ ಜೀವದ ಹಂಗು ತೊರೆದು ತಮ್ಮನ್ನು ತೊಡಗಿಸಿಕೊಂಡಿರುವ ವೈದ್ಯರು, ಶುಶ್ರೂಷಕರು, ಇತರ ವೈದ್ಯಕೇತರ ಸಿಬ್ಬಂದಿ, ಪೊಲೀಸರು, ಜಿಲ್ಲಾ ಆಡಳಿತ, ವಿವಿಧ ಸರ್ಕಾರಿ...
ಬಂಟ್ವಾಳ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ವಲಯದ ನೂತನ ಸಮಿತಿ ರಚನೆಯ ಕಾರ್ಯಕ್ರಮ- ಕಹಳೆ ನ್ಯೂಸ್

ಕಲ್ಲಡ್ಕ: ಪಂಚವಟಿ ವಾಣಿಜ್ಯ ಸಂಕೀರ್ಣದ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ವಲಯದ ಜನಜಾಗೃತಿ ವೇದಿಕೆ ನೂತನ ಸಮಿತಿ ರಚನೆಯ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಮಾತನಾಡಿದ, ಮಾಜಿ ಶಾಸಕರು ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷರಾದ ರುಕ್ಮಯ ಪೂಜಾರಿ ಜನಜಾಗೃತಿ ಸಮಿತಿಯ ಕೆಲಸಗಳು ಗ್ರಾಮಮಟ್ಟದಲ್ಲಿ ಯಶಸ್ವಿಯಾಗಿ ನಡೆದಾಗ ಆರೋಗ್ಯ ಪೂರ್ಣವಾದ ಪರಿವರ್ತನೆ ಸಮಾಜದಲ್ಲಿ ಆಗಲು ಸಾಧ್ಯ ಎಂದು ಹೇಳಿದರು. ಬಳಿಕ...
ಪುತ್ತೂರು

ಪುತ್ತೂರಿನಲ್ಲಿ ನವೆಂಬರ್ 3ರಂದು ನೂತನವಾಗಿ ಶುಭಾರಂಭಗೊಳ್ಳಲಿದೆ ವಿ-ಕೇರ್ ಲ್ಯಾಬೋರೇಟರೀಸ್ ರಕ್ತ ತಪಾಸಣಾ ಕೇಂದ್ರ – ಕಹಳೆ ನ್ಯೂಸ್

ಪುತ್ತೂರು: ಪುತ್ತೂರಿನಲ್ಲಿ ನೂತನವಾಗಿ ವಿ-ಕೇರ್ ಲ್ಯಾಬೋರೇಟರೀಸ್ ರಕ್ತ ತಪಾಸಣಾ ಕೇಂದ್ರ ನವೆಂಬರ್ 3ರಂದು ಪುತ್ತೂರು ಕಲ್ಲಾರೆಯಲ್ಲಿರುವ ಶ್ರೀನಿವಾಸ್ ಪ್ಲಾಜದಲ್ಲಿ ಶುಭಾರಂಭಗೊಳ್ಳಲಿದೆ. ರಕ್ತ ತಪಾಸಣಾ ಕೇಂದ್ರವನ್ನು ಜನಬ್ ಅಹಮ್ಮದ್ ಕೆ.ಪಿ. ಕುಂಜೂರುಪಂಜ ಅವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ, ಪುತ್ತೂರು ಶಾಸಕ ಸಂಜೀವ ಮಂಠದೂರು, ಜನಬ್ ಸಯ್ಯದ್ ಅಹಮ್ಮದ್ ಪುಕೋಯಾ ತಂಙಳ್ ಸೆರಿದಂತೆ ಅನೇಕ ಗಣ್ಯರು ಭಾಗಿಯಾಗಲಿದ್ದಾರೆ.   ವಿ-ಕೇರ್ ಲ್ಯಾಬೋರೇಟರೀಸ್‍ನಲ್ಲಿ ಉತ್ತಮ ಗುಣಮಟ್ಟದ ಮತ್ತು ಶೀಘ್ರ ಫಲಿತಾಂಶಗಳ ಜೊತೆಗೆ, ವಿವಿಧ ರಕ್ತ...
ಪುತ್ತೂರು

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಕಾರ್ಯಾಗಾರ- ಕಹಳೆ ನ್ಯೂಸ್

ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಿಗೆ ಆಯೋಜಿಸಲಾದ ರಾಷ್ಟ್ರೀಯ ಶಿಕ್ಷಣ ನೀತಿಯ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಮಾತನಾಡಿದ ಖ್ಯಾತ ಅಂಕಣಗಾರ ರೋಹಿತ್ ಚಕ್ರತೀರ್ಥ ಶಿಕ್ಷಣ ನೀತಿ ಕೇವಲ ಶಿಕ್ಷಣ ವ್ಯವಸ್ಥೆಯನ್ನು ಬದಲಿಸುವ ಕಾನೂನು ಅಲ್ಲ. ಇದು ದೇಶದ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯನ್ನು ಬದಲಿಸುವ ಮಾರ್ಗಸೂಚಿಯೂ ಹೌದು. ಹೊಸ ಪೀಳಿಗೆಯ ಮಕ್ಕಳ ಭವಿಷ್ಯ ಹೇಗಿರಬೇಕೆಂಬ ದೂರದೃಷ್ಟಿಯನ್ನು ಇಟ್ಟುಕೊಂಡು ರಚಿಸಿರುವ ನೀಲ ನಕ್ಷೆ. ಈ ಮೂಲಕ ಭಾರತೀಯ ಹೊಸ ಶಿಕ್ಷಣ...
ಬೆಳ್ತಂಗಡಿ

ಸನ್‍ಶೈನ್ ಫರ್ನೀಚರ್ ಮಳಿಗೆಯಲ್ಲಿ ಬಂಪರ್ ಗಿಫ್ಟ್ ಐಟಂ ಗೆಲ್ಲುವ ಅವಕಾಶ – ಕಹಳೆ ನ್ಯೂಸ್

ಬೆಳ್ತಂಗಡಿ: ಕಲ್ಲೇರಿಯ ಆರ್.ಕೆ ಕಾಂಪ್ಲೆಕ್ಸ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸನ್ ಶೈನ್ ಫರ್ನೀಚರ್ಸ್ ಮಳಿಗೆಯಲ್ಲಿ ರೂ20,000, ಹಾಗೂ 6000ರೂಗಳ ಸ್ಕೀಮ್ ‘ಎ’ ಹಾಗೂ ‘ಬಿ’ ಆರಂಭವಾಗಿದೆ. 1000ರೂ ಪಾವತಿಸಿ 20,000ರೂಗಳ ವಸ್ತುಗಳನ್ನು ಗೆಲ್ಲುವ ಅವಕಾಶ ಗ್ರಾಹಕರಿಗಿದೆ. ಪ್ರತೀ ತಿಂಗಳ 10ನೇ ತಾರೀಕಿಗೆ ಸಂಜೆ 6 ಗಂಟೆಗೆ ಸದಸ್ಯರ ಸಮ್ಮುಖದಲ್ಲಿ ವೀಡಿಯೋ ರೆಕಾರ್ಡಿಂಗ್ ಮೂಲಕ ಲಕ್ಕಿ ಡ್ರಾ ನಡೆಯಲಿರುವುದು. ಅದೇ ಕ್ಷಣ ಫಲಿತಾಂಶವನ್ನು ವಾಟ್ಸಾಪ್ ಗ್ರೂಪ್‍ನಲ್ಲಿ ವೀಡಿಯೋ ಕ್ಲಿಪ್ ಮುಖಾಂತರ ತಿಳಿಸಲಾಗುವುದು....
ಪುತ್ತೂರು

ದೀಪಾವಳಿ ಹಬ್ಬಕ್ಕೆ ಪುತ್ತೂರಿನಲ್ಲಿ ತೆರೆದುಕೊಂಡ ಹೊಳ್ಳ ಕ್ರ್ಯಾಕರ್ಸ್ ಪಟಾಕಿ ಮೇಳ – ಹಸಿರು ಪಟಾಕಿ ಮಳಿಗೆಯಲ್ಲಿ ಲಕ್ಕಿ ಕೂಪನ್ ಪಡೆಯಿರಿ ಬಹುಮಾನ ನಿಮ್ಮದಾಗಿಸಿ – ಕಹಳೆ ನ್ಯೂಸ್

ಬೆಳಕಿನ ಹಬ್ಬ ದೀಪಾವಳಿಯ ಸಡಗರ ಶುರುವಾಗಿದೆ. ಹೀಗಾಗಿ ಪಟಾಕಿಯನ್ನ ಆಚರಿಸೋದಿಕ್ಕೆ ಜನತೆ ಎಲ್ಲಾ ಸಿದ್ದತೆಗಳನ್ನ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ಮಾರುಕಟ್ಟೆಯಲ್ಲಿ ಬಗೆ ಬಗೆಯ ಪಟಾಕಿಗಳು ರಾರಾಜಿಸ್ತಾ ಇದ್ದು ಗ್ರಾಹಕರನ್ನ ವೆಲ್‍ಕಮ್ ಮಾಡ್ತಾ ಇದೆ. ಪ್ರತಿವರ್ಷ ವಿವಿಧ ಮಾದರಿಯ ಪಟಾಕಿಗಳನ್ನ ಸೇಲ್ ಮಾಡಿ ಗ್ರಾಹಕರ ಮನೆ ಮಾತಾಗಿರುವ ಪುತ್ತೂರಿನ ಹೆಸರಾಂತ ಪಟಾಕಿ ಮಳಿಗೆ, ಹೊಳ್ಳ ಕ್ರ್ಯಾಕರ್ಸ್ ಈ ಭಾರಿ ಎರಡು ಬೃಹತ್ ಪಟಾಕಿ ಮಳಿಗೆ ತೆರೆದೆ. ಕೋವಿಡ್ ಕಾರಣದಿಂದಾಗಿ ದೀಪಾವಳಿ ಹಬ್ಬದ...
ಪುತ್ತೂರು

ಫ್ಯಾಷನ್ ಝೋನ್ ಮಳಿಗೆಯಲ್ಲಿ ದೀಪಾವಳಿಯ ವಿಶೇಷ ಆಫರ್ – ಅತೀ ಕಡಿಮೆ ಬೆಲೆಗೆ ಉತ್ತಮ ಕ್ವಾಲಿಟಿಯ ಶರ್ಟ್, ಜೀನ್ಸ್ – ಕಹಳೆ ನ್ಯೂಸ್

ಪುತ್ತೂರು: ಪುತ್ತೂರಿನ ಜನರ ಮನಗೆದ್ದು ಹತ್ತೂರಿಗೆ ಹೆಸರುವಾಸಿಯಾಗಿರುವ ‘ಫ್ಯಾಷನ್ ಝೋನ್’ ಮಳಿಗೆಯಲ್ಲಿ, ಇದೀಗ ದೀಪಾವಳಿಗೆ ವಿಶೇಷ ಆಫರ್‍ಗಳನ್ನ ಗ್ರಾಹಕರಿಗಾಗಿ ನೀಡಿಲಾಗಿದೆ. ಪುತ್ತೂರಿನ ದರ್ಬೆಯಲ್ಲಿರುವ ಅನಾಜೆ ಅಮ್ಮು ರೈ ಕಾಂಪ್ಲೆಕ್ಸ್ ನ, ಮೊದಲ ಮಹಡಿಯಲ್ಲಿರುವ ಫ್ಯಾಶನ್ ಝೋನ್ ಮಳಿಗೆಯಲ್ಲಿ ಯಂಗ್ ಸ್ಟಾರ್ಸ್‍ಗಳಿಗೆ ಹೇಳಿ ಮಾಡಿಸಿದ ಬಟ್ಟೆಗಳ ಕಲೆಕ್ಷನ್ ಇದೆ.   ಆಫೀಸ್ ವೇರ್, ಡೈಲಿ ಯೂಸ್‍ಗೆ ಸ್ಯೂಟೇಬಲ್ ಆಗೋ ಎಲ್ಲಾ ರೀತಿಯ ಶರ್ಟ್, ಟಿ, ಶರ್ಟ್, ಜೀನ್ಸ್ ಪ್ಯಾಂಟ್, ತ್ರಿಫೋರ್ತ್ ಪ್ಯಾಂಟ್...
1 58 59 60 61 62 126
Page 60 of 126