Tuesday, November 26, 2024

archiveಕಹಳೆ ನ್ಯೂಸ್

ಸುದ್ದಿ

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಅ.7ರಿಂದ ಅ.16ರವರೆಗೆ ದಸರಾ ಮಹೋತ್ಸವ – ಕಹಳೆ ನ್ಯೂಸ್

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ ನಡೆಯುವ ಮಂಗಳೂರು ದಸರಾ ಈ ಬಾರಿಯೂ ಕಳೆದ ಬಾರಿಯಂತೆ ಕೋವಿಡ್ ಮಾರ್ಗಸೂಚಿಗಳೊಂದಿಗೆ ಅ. 7ರಿಂದ ಅ.16ರವರೆಗೆ ನಡೆಸಲು ಸಿದ್ಧತೆ ನಡೆಸಲಾಗಿದೆ. ಶ್ರೀ ಗೋಕರ್ಣನಾಥ ಕ್ಷೇತ್ರದ ರುವಾರಿ ಜನಾರ್ದನ ಪೂಜಾರಿಯವರ ಮಾರ್ಗದರ್ಶನದಂತೆ, ''ನಮ್ಮ ದಸರಾ ನಮ್ಮ ಸುರಕ್ಷೆ'' ಎಂಬ ಘೋಷ ವಾಕ್ಯದಡಿ ಈ ಬಾರಿಯ ದಸರಾ ಕಾರ್ಯಕ್ರಮ ನಡೆಯಲಿದ್ದು, ಶಾರದಾ ಮೂರ್ತಿಯ ವಿಸರ್ಜನೆಯ ದಿನದಂದು ದಸರಾ ಮೆರವಣಿಗೆ ಹೊರತುಪಡಿಸಿ ಉಳಿದೆಲ್ಲಾ ಧಾರ್ಮಿಕ, ಸಾಂಸ್ಕøತಿಕ...
ಪುತ್ತೂರು

ಬೊಳುವಾರಿಗೆ ಸ್ಥಳಾಂತರಗೊ0ಡು ಅಕ್ಟೋಬರ್ 3 ರಂದು ಶುಭಾರಂಭಗೊಳ್ಳಲಿದೆ ಬಿಗ್ ಮಿಶ್ರಾ ಫೆಡಾ – ಕಹಳೆ ನ್ಯೂಸ್

ಪುತ್ತೂರು: ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮುಂಭಾಗದ ವಿ.ಎಂ. ಕಾಂಪ್ಲೆಕ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ “ಬಿಗ್ ಮಿಶ್ರಾ ಫೆಡಾ' ಇದೀಗ ಬೊಳುವಾರು ಮುಖ್ಯರಸ್ತೆಯ ಆಕ್ಸಿಸ್ ಬ್ಯಾಂಕ್ ಮುಂಭಾಗದಲ್ಲಿ ಸ್ಥಳಾಂತರಗೊ0ಡು ಅಕ್ಟೋಬರ್ 3 ರಂದು ಶುಭಾರಂಭಗೊಳ್ಳಲಿದೆ. ಬೇರೆ-ಬೇರೆ ಜಿಲ್ಲೆಗಳ ಫೇಮಸ್ ಸ್ವೀಟ್ಸ್ ಒಂದೇ ಮಳಿಗೆಯಡಿ ಜನರಿಗೆ ನೀಡಿ, ಜನರ ವಿಶ್ವಾಸಗಳಿಸಿದ, “ಬಿಗ್ ಮಿಶ್ರಾ ಫೆಡಾ' ಸಂಸ್ಥೆ ಗ್ರಾಹಕರಿಗೆ ಉತ್ತಮ ಮಟ್ಟದ ಸೇವೆ ನೀಡಲು ಸಿದ್ಧವಾಗಿದೆ.  ...
ಬಂಟ್ವಾಳ

ಶ್ರೀರಾಮ ಪ್ರೌಢಶಾಲೆಯ ವತಿಯಿಂದ ವಿವಿಧ ಗ್ರಾಮಗಳಲ್ಲಿ ರಾಷ್ರ್ಟೀಯ ಪೋಷಣೆ ಅಭಿಯಾನ್ ಕಾರ್ಯಕ್ರಮ- ಕಹಳೆ ನ್ಯೂಸ್

ರಾಷ್ರ್ಟೀಯ ಪೋಷಣೆ ಅಭಿಯಾನ್ ಶ್ರೀರಾಮ ಪ್ರೌಢಶಾಲೆಯ ವತಿಯಿಂದ ವಿವಿಧ ಗ್ರಾಮಗಳಲ್ಲಿ ರಾಷ್ರ್ಟೀಯ ಪೋಷಣೆ ಅಭಿಯಾನ್ ಕಾರ್ಯಕ್ರಮ ನಡೆಸಲಾಯಿತು. ಸಜೀಪದ ಮಾಚಿದೇವ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ| ಸುಬ್ರಹ್ಮಣ್ಯ ಭಟ್ ಆಯುರ್ವೆದ ತಜ್ಞರು ಸಮತೋಲಿತ ಆಹಾರದ ಮಾಹಿತಿ ನೀಡಿ ಅಪೌಷ್ಟಿಕತೆ ನಿವಾರಣೆಗೆ ನಮ್ಮಲ್ಲಿಯೇ ದೊರೆಯುವ ಸಮತೋಲಿತ ಆಹಾರದ ಅಗತ್ಯತೆ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ 40 ಮಹಿಳೆಯರು ಉಪಸ್ಥಿತರಿದ್ದರು. ನೆಟ್ಲ ಸರಸ್ವತಿ ಸದನದಲ್ಲಿ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿನಿ ಆಯುರ್ವೇದ ವೈದ್ಯೆ ಡಾ|...
ಪುತ್ತೂರು

ಪುತ್ತೂರು: ಗುಡಿಸಲಿನಲ್ಲಿ ದಿನ ಕಳೆಯುತ್ತಿದ್ದ ವಿದ್ಯಾರ್ಥಿನಿಗೆ ಹೊಸ ಮನೆ ಭಾಗ್ಯ- ಕಹಳೆ ನ್ಯೂಸ್

ಪುತ್ತೂರು: ಕಡು ಬಡತನದಿಂದಾಗಿ ಗುಡಿಸಲಿನಲ್ಲಿ ದಿನ ಕಳೆಯುತ್ತಿದ್ದ ಇರ್ದೆ ಬೆಟ್ಟಂಪಾಡಿಯ ನಿವಾಸಿ ಉಪ್ಪಳಿಗೆ ಸರಕಾರಿ ಪ್ರೌಢಶಾಲೆಯ ಎಸೆಸೆಲ್ಸಿ ವಿದ್ಯಾರ್ಥಿನಿ ಕುಮಾರಿ ಮೋಕ್ಷಿತ ಕುಟುಂಬಕ್ಕೆ ಹೊಸ ಮನೆ ಭಾಗ್ಯ. ಕಳೆದ ಸ್ವಾತಂತ್ರ್ಯ ದಿನಾಚರಣೆಯಂದು ಶಿಕ್ಷಾಣಾಧಿಕಾರಿಯವರ ಈ ಕಾರ್ಯಕ್ಕೆ ಹತ್ತಾರು ದಾನಿಗಳ ನೆರವಿನಿಂದ ಶಂಕುಸ್ಫಾಪನೆಗೊಂಡ ಹೊಸ ಮನೆ ಗಾಂಧಿ ಜಯಂತಿಯಂದು ಪೂರ್ಣಗೊಂಡು ಗೃಹಪ್ರವೇಶಕ್ಕೆ ಅಣಿಯಾಗಿದೆ. ಮೋಕ್ಷಿತಳ ಪೋಷಕರಿಗೆ ಮನೆಯನ್ನು ಪುತ್ತೂರಿನ ಶಾಸಕರಾದ ಸಂಜೀವ ಮಠಂದೂರು ಅವರ ಹಿರಿತನದಲ್ಲಿ ಶಿಕ್ಷಣ ಇಲಾಖೆಯ ಬಿಇಓ ಹಾಗೂ...
ಪುತ್ತೂರು

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ರಚನೆ – ಕಹಳೆ ನ್ಯೂಸ್

ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ 2021-22 ರ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಅವಿರೋಧವಾಗಿ ನಡೆಯಿತು. ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ದ್ವಿತೀಯ ಪಿ.ಯು.ಸಿ ವಾಣಿಜ್ಯ ವಿಭಾಗದ ಪುನೀತ್ ಆಯ್ಕೆಯಾದರು. ಈತನು ವಿಟ್ಲದ ಸುರೇಶ್ ಪೂಜಾರಿ ಮತ್ತು ಪ್ರಮೀಳ ದಂಪತಿಗಳ ಪುತ್ರ. ದ್ವಿತೀಯ ವಿಜ್ಞಾನ ವಿಭಾಗದ ಕುಲದೀಪ್‌ಸಿಂಗ್ ಸಂಘದ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಈತನು ಕೊಡಗಿನ ಶನಿವಾರಸಂತೆಯ ಚೇತನ್ ಪ್ರಕಾಶ್ ಮತ್ತು ವಿಮಲ ರವರ ಪುತ್ರ....
ಸುದ್ದಿ

ದೇವಂದಬೆಟ್ಟು ಬ್ರಹ್ಮಕಲಶಕ್ಕೆ ಪೂರ್ವ ಸಿದ್ಧತೆ: ಜೀರ್ಣೋದ್ಧಾರ ಕಾಮಗಾರಿಗಳಿಗೆ ಶೀಘ್ರದಲ್ಲೇ ಚಾಲನೆ- ಕಹಳೆ ನ್ಯೂಸ್

ದೇವಂದಬೆಟ್ಟು ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮ ಕಲಶೋತ್ಸವ ಪ್ರಯುಕ್ತ ಪ್ರಮುಖರ ಸಭೆ ದೇವಳದ ರಾಜಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಜೀರ್ಣೋದ್ಧಾರದ ಕಾಮಗಾರಿ ಮತ್ತು ಅಂದಾಜು ವೆಚ್ಚವನ್ನು ಪ್ರಕಟಿಸಲಾಯಿತು. ಈಗಾಗಲೇ ದೇಣಿಗೆ ನೀಡಿರುವವರ ಬಗ್ಗೆ ಮಾಹಿತಿ ನೀಡಲಾಯಿತು. ಬಳಿಕ ಸಭೆಯಲ್ಲಿ ಗೋಶಾಲೆ ನಿರ್ಮಾಣ, ರಥದ ಕೊಠಡಿ ಸ್ಥಳಾಂತರ, ದೇವಳದ ಎದುರು ಕೆಳಭಾಗದಲ್ಲಿ ಕೈಕಾಲು ತೊಳೆಯುವ ವ್ಯವಸ್ಥೆ, ತುಳಸಿಕಟ್ಟೆ, ಮಹಾಬಲಿಪೀಠ, ಒಳಾಂಗಣ ನೆಲಹಾಸು ಗ್ರಾನೈಟ್ ಅಳವಡಿಕೆ, ಆವರಣ ಗೋಡೆ, ಅಶ್ವತ್ಥಕಟ್ಟೆ,...
ಬಂಟ್ವಾಳ

ಪೊಳಲಿ: ಸಾಂಪ್ರದಾಯಿಕ ಉಡುಗೆ ತೊಟ್ಟು ದೇವಸ್ಥಾನ ಪ್ರವೇಶ ನಾಮಫಲಕ ಅಳವಡಿಕೆ – ಕಹಳೆ ನ್ಯೂಸ್

ಬಂಟ್ವಾಳ: ಇತಿಹಾಸ ಪ್ರಸಿದ್ಧ ಸಾವಿರ ಸೀಮೆಯ ಒಡತಿ ಕಾರಣಿಕ ಶ್ರೀ ಕ್ಷೇತ್ರ ಪೊಳಲಿ ರಾಜರಾಜೇಶ್ವರೀ ಸನ್ನಿಧಿಯಲ್ಲಿ ಇಂದು ವಸ್ತ್ರಸಂಹಿತೆ ನೀತಿಯ ಬೋರ್ಡ್ ಅಳವಡಿಸಲಾಯಿತು. ಕ್ಷೇತ್ರದಲ್ಲಿ ವಸ್ತ್ರಸಂಹಿತೆ ಜಾರಿಯಾಗಬೇಕೆಂದು ವಿಶ್ವ ಹಿಂದು ಪರಿಷದ್ ಬಜರಂಗದಳ ಬಂಟ್ವಾಳ ಪ್ರಖಂಡದ ವತಿಯಿಂದ ಕಳೆದ ಏಪ್ರಿಲ್ ತಿಂಗಳಿನಲ್ಲಿ 3000 ಜನ ಕಾರ್ಯಕರ್ತರು ಪಾದಯಾತ್ರೆ ನಡೆಸಿ ಮನವಿ ಸಲ್ಲಿಸಿದ್ದರು. ಅದರಂತೆ ಇಂದು ವಸ್ತ್ರಸಂಹಿತೆ ನೀತಿಯ ಬೋರ್ಡ್ ಅಳವಡಿಸಲಾಯಿತು. ಈ ಸಂದರ್ಭದಲ್ಲಿ ಪುತ್ತೂರು ಜಿಲ್ಲಾ ಸಂಚಾಲಕರಾದ ಭರತ್ ಕುಮ್ಡೆಲ್,...
ಪುತ್ತೂರು

ಕಸಬ ಗ್ರಾಮದ ಬಪ್ಪಳಿಗೆ ಗುಂಪಕಲ್ಲು ನಿವಾಸಿ ಹರಿಣಿಯವರ ಪತಿ ಚಿಕಿತ್ಸೆಗೆ ಆರ್ಥಿಕ ನೆರವು: ಉದ್ಯಮಿ ಅಶೋಕ್ ಕುಮಾರ್ ರೈ – ಕಹಳೆ ನ್ಯೂಸ್

ಪುತ್ತೂರು: ಕಸಬ ಗ್ರಾಮದ ಬಪ್ಪಳಿಗೆ ಗುಂಪಕಲ್ಲು ನಿವಾಸಿ ಶ್ರಿಮತಿ ಹರಿಣಿಯವರ ಪತಿಯು ಅನಾರೋಗ್ಯದ ಚಿಕಿತ್ಸೆಗೆ ಉದ್ಯಮಿ , ರೈ ಎಸ್ಟೇಟ್ ಮಾಲಕರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ತನ್ನ ರೈ ಎಸ್ಟೇಟ್ ಎಜ್ಯುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ನ ದರ್ಬೆಯ ಕಛೇರಿಯಲ್ಲಿ ಆರ್ಥಿಕ ನೆರವಿನ ಚೆಕ್ಕನ್ನು ನೀಡಿದರು....
1 77 78 79 80 81 126
Page 79 of 126