Tuesday, November 19, 2024

archiveಕಹಳೆನ್ಯೂಸ್

ಸುದ್ದಿ

ಶಾಲಾ ಮೇಲುಸ್ತುವಾರಿ ಮತ್ತು ಅಭಿವೃದ್ಧಿ ಸಮಿತಿ ರಚನೆ ಕಾರ್ಯಕ್ರಮ – ಕಹಳೆನ್ಯೂಸ್

ಮೈರೋಳ್ತಡ್ಕ : ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಮೈರೋಳ್ತಡ್ಕ ಬಂದಾರು ಇಲ್ಲಿನ ನೂತನ ಶಾಲಾ ಮೇಲುಸ್ತುವಾರಿ ಮತ್ತು ಅಭಿವೃದ್ಧಿ ಸಮಿತಿಯನ್ನು ಮಕ್ಕಳ ಪೋಷಕರ ಸಭೆಯಲ್ಲಿ ರಚಿಸಲಾಯಿತು. ಎಸ್.ಡಿ.ಎಮ್.ಸಿಯ ನೂತನ ಅಧ್ಯಕ್ಷರಾಗಿ ದಿನೇಶ್ ಗೌಡ ಖಂಡಿಗ, ಉಪಾಧ್ಯಕ್ಷರಾಗಿ ಹರಿಣಾಕ್ಷಿ.ಎನ್. ನಡುಮಜಲು ಮತ್ತು ಸದಸ್ಯರಾಗಿ ಶ್ರೀಧರ ಗೌಡ ಕುಂಬುಡಂಗೆ, ಕೇಶವ ಗೌಡ ಕೆದಿಲ, ಗುರುಪ್ರಸಾದ್ ಕುರಾಯ, ರಾಮಣ್ಣ ಗೌಡ ಕುರಾಯ, ಪ್ರಶಾಂತ್ ನಿಶ್ ಮುಡ, ನೆಬಿಸಮ್ಮ ಅಂಡೆಕೇರಿ, ಅಬ್ಬಾಸ್ ಅಂಡೆಕೇರಿ, ಇಬ್ರಾಹಿಂ ಅಂಡೆಕೇರಿ,...
ಮೂಡಬಿದಿರೆ

ಎಕ್ಸಲೆಂಟ್ ಮೂಡುಬಿದಿರೆಯ ಸಿಇಟಿ ಸಾಧಕನಿಗೆ ಸನ್ಮಾನ- ಕಹಳೆನ್ಯೂಸ್

ಮೂಡುಬಿದಿರೆ - ರಾಜ್ಯದಾದ್ಯಂತ ವೃತ್ತಿಪರ ಕೋರ್ಸುಗಳಿಗೆ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿ.ಇ.ಟಿ) ಯಲ್ಲಿ ರಾಜ್ಯಕ್ಕೆ 7 ಮತ್ತು 8ನೇ ರ್ಯಾಂಕ್ ಪಡೆದ ಮೂಡುಬಿದಿರೆಯ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಾತ್ವಿಕ್.ಜಿ.ಭಟ್ ಇವರನ್ನು ಕಾಲೇಜಿನ ಆಡಳಿತ ಮಂಡಳಿಯ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸಾತ್ವಿಕ್.ಜಿ.ಭಟ್ ನಿರಂತರ ಪರಿಶ್ರಮ, ಶ್ರದ್ಧೆ, ಗುಣಮಟ್ಟದ ಬೋಧಕ ವೃಂದ, ಶಿಸ್ತು ಬದ್ಧ ವ್ಯವಸ್ಥೆ, ಕಲಿಕೆಗೆ ಪೂರಕವಾದ ಪರಿಸರ ಹಾಗೂ...
ಪುತ್ತೂರು

ಕುಂಜೂರು ಪಂಜ ಶಾಲೆ ಚಾವಣಿ ನಿರ್ಮಾಣಕ್ಕೆ ಕರ್ನಾಟಕ ಬ್ಯಾಂಕಿಂದ ರೂ. 5ಲಕ್ಷ ದೇಣಿಗೆ ಹಸ್ತಾಂತರ- ಕಹಳೆನ್ಯೂಸ್

ಪುತ್ತೂರು: ಕರ್ನಾಟಕ ಬ್ಯಾಂಕ್ ಕಡೆಯಿಂದ ಪುತ್ತೂರಿನ ಕುಂಜೂರು ಪಂಜ ಸರಕಾರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಚಾವಣಿಯನ್ನು ಹೊಸತಾಗಿ ನಿರ್ಮಿಸಲು ಘೋಷಣೆ ಆಗಿದ್ದ ರೂ. 5ಲಕ್ಷದ ದೇಣಿಗೆಯನ್ನು ಇಂದು ಶಾಲೆಯ ಸಮಿತಿಗೆ ಹಸ್ತಾಂತರಿಸಲಾಯಿತು.. ಪುತ್ತೂರಿನ ಬ್ಯಾಂಕ್ ಶಾಖೆಯ ಮ್ಯಾನೇಜರ್, ಶ್ರೀ ಶೈಲೇಶ್ ಕುಮಾರ್ ಮೊತ್ತದ ಡಿ.ಡಿಯನ್ನು ಶಾಲೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಶಾಲೆಯ ಮುಖ್ಯೋಪಾದ್ಯಾಯರಿಗೆ ನೀಡಿದರು.. ಕಾರ್ಯಕ್ರಮದಲ್ಲಿ ಪ್ರಸ್ಥಾಪನೆ ಗೈದ ಕಟ್ಟಡ ಸಮಿತಿ ಸಂಚಾಲಕ, ವಿಶ್ವೇಶ್ವರ ಭಟ್ ರವರು ಗ್ರಾಮಾಂತರ...
ಸುದ್ದಿ

ಅಫ್ಘಾನಿಸ್ತಾನದಿಂದ ಸ್ವದೇಶಕ್ಕೆ ಮರಳಿದ ಐವರು ಕರಾವಳಿಗರು- ಕಹಳೆನ್ಯೂಸ್

ಮಂಗಳೂರು: ತಾಲಿಬಾನಿಗರ ಕಪಿಮುಷ್ಟಿಯಿಂದ ನಲುಗಿರುವ ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ಪಾರು ಮಾಡುವಲ್ಲಿ ಭಾರತ ಸರ್ಕಾರ ಯಶಸ್ವಿಯಾಗಿದ್ದು, 392 ಮಂದಿ ಭಾರತೀಯರನ್ನು ಸ್ವದೇಶಕ್ಕೆ ಕರೆತರುವಲ್ಲಿ ಸಫಲವಾಗಿದೆ. ಆಗಸ್ಟ್ 22ರಂದು ತಾಯ್ನಾಡಿಗೆ ಮರಳಿದ ಏಳು ಕನ್ನಡಿಗರಲ್ಲಿ ಐವರು ಮಂಗಳೂರಿನವರಾಗಿದ್ದು, ಬಜ್ಪೆಯಿಂದ ದಿನೇಶ್ ರೈ, ಮೂಡುಬಿದಿರೆ ಹೊಸಂಗಡಿಯ ಜಗದೀಶ್ ಪೂಜಾರಿ, ಕಿನ್ನಿಗೋಳಿಯ ಡೆಸ್ಮಂಡ್ ಡೇವಿಸ್ ಡಿಸೋಜಾ, ತೊಕ್ಕೊಟ್ಟಿನ ಪ್ರಸಾದ್ ಆನಂದ್ ಮತ್ತು ಉರ್ವದ ಶ್ರವಣ್ ಅಂಚನ್ ಅಫ್ಘಾನಿಸ್ತಾನದಿಂದ ವಿಮಾನದಲ್ಲಿ ನವದೆಹಲಿಗೆ ಕರೆತರಲಾಗಿದ್ದು, ಇಂದು...
ದಕ್ಷಿಣ ಕನ್ನಡ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸರಳ ನಾಗರಪಂಚಮಿ ಆಚರಣೆ- ಕಹಳೆನ್ಯೂಸ್

ಮಂಗಳೂರು: ಕೊರೊನಾದ ನಡುವೆಯು ನಾಡಿನೆಲ್ಲೆಡೆ ನಾಗರಪಂಚಮಿ ಹಬ್ಬದ ಸಂಭ್ರಮ. ದೇವಸ್ಥಾನಗಳಿಗೆ ಪ್ರವೇಶ ನಿರ್ಬಂಧ  ಹಿನ್ನೆಲೆ ಭಕ್ತಾಧಿಗಳು ನಾಗನಿಗೆ ಸೀಯಾಳ, ಪಿಂಗಾರ, ಹೂ-ಹಣ್ಣುಗಳನ್ನು ಹೊರಗಿನಿಂದಲೇ ಸಮರ್ಪಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಸರ್ಕಾರದ ನಿಯಮವನ್ನ ಪಾಲಿಸಿ, ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಂಡು ಸರಳವಾಗಿ ನಾಗರಪಂಚಮಿಯನ್ನು ಆಚರಿಸಲಾಯಿತು....