Monday, November 25, 2024

archiveಕಹಳೆ ನ್ಯೂಸ್

ಹೆಚ್ಚಿನ ಸುದ್ದಿ

ವಿಶ್ವ ಹಿಂದೂ ಪರಿಷತ್ ಬಜರಂಗದಳ ಶ್ರೀರಾಮ ಶಾಖೆ ಯೇನೆಕಲ್ಲು ಇದರ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನ ಆಚರಣೆ – ಕಹಳೆ ನ್ಯೂಸ್

ವಿಶ್ವ ಹಿಂದೂ ಪರಿಷತ್ ಬಜರಂಗದಳ ಶ್ರೀರಾಮ ಶಾಖೆ ಯೇನೆಕಲ್ಲು ಇದರ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನ ಆಚರಿಸಲಾಯಿತು. ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿ, ವಿಶೇಷವಾಗಿ ದೇಶ ಸೇವೆ ಮಾಡಿದ ಮಾಜಿ ಸೈನಿಕರಾದ ಸುಬೇದಾರ್ ವಾಸುದೇವ ಬಾನಡ್ಕ, ಭವಾನಿ ಶಂಕರ ಪೂಂಬಾಡಿ, ಹರಿಶ್ಚಂದ್ರ ಪರಮಲೆ ಇವರುಗಳಿಗೆ ಊರಿನ ಹಿರಿಯರಾದ ಶೂರಪ್ಪ ಬಾಲಾಡಿ ಸನ್ಮಾನ ಮಾಡಿ ನಂತರ ಮಾಜಿ ಸೈನಿಕರು ಅವರ ಸೇವಾ ವೃತ್ತಿಯ ಬಗ್ಗೆ ಮತ್ತು ವಿಶ್ವಹಿಂದೂ...
ಕುಂದಾಪುರಸುದ್ದಿ

ಉಳ್ತೂರು ಬೈಕಿಗೆ 407 ಡಿಕ್ಕಿ ಬೈಕ್ ಸವಾರ ಸಾವು- ಕಹಳೆ ನ್ಯೂಸ್

ತೆಕ್ಕಟ್ಟೆ : ಬೈಕಿಗೆ 407 ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಉಳ್ತೂರು ಶ್ರೀ ಮಹಾಲಿಂಗೇಶ್ವರ ದೇಗುಲದ ಮಹಾದ್ವಾರದ ಸಮೀಪದ ರಸ್ತೆ ತಿರುವಿನಲ್ಲಿ ಶನಿವಾರ ಸಂಭವಿಸಿದೆ. ಬೈಕ್ ಸವಾರ ಕೆದೂರು ನಿವಾಸಿ ಸೃಜನ್ ಶೆಟ್ಟಿ (20) ತೆಕ್ಕಟ್ಟೆಯಿಂದ ಕೆದೂರು ಕಡೆಗೆ ಬೈಕಿನಲ್ಲಿ ಸಂಚರಿಸುತ್ತಿದ್ದರು ಎನ್ನಲಾಗಿದೆ. ಅಪಘಾತದಲ್ಲಿ ಸೃಜನ್ ಅವರ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು ತತ್‍ಕ್ಷಣವೇ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೃಜನ್...
ಅಂಕಣ

ಬಣ್ಣದ ಲೋಕದಲ್ಲಿ ಚಿತ್ತಾರ ಮೂಡಿಸಿದ ಸುಜಿತ್ ರೈ- ಕಹಳೆ ನ್ಯೂಸ್

ತನ್ನ ಕಲ್ಪನೆಗೆ ಬಿಳಿ ಹಾಳೆಯ ಮೇಲೆ ಕೈ ಚಲಕದಿಂದ ಚಿತ್ತಾರ ಬಿಡಿಸಿ ಜೀವ ತುಂಬುವ ಕಲೆ ಒಬ್ಬ ಕಲಾವಿದನಲ್ಲಿರುತ್ತದೆ. ಕಣ್ಣಲ್ಲಿ ಕಂಡ ಸೌಂದರ್ಯವನ್ನು ತನ್ನ ಕರಗಳ ಮೂಲಕ ಅತ್ಯಂತ ತಾಳ್ಮೆಯಿಂದ ಹಾಗೂ ಪರಿಶ್ರಮದಿಂದ ಆ ಹಾಳೆಗೆ ಬಣ್ಣ ತುಂಬುವುದರ ಮೂಲಕ ಇನ್ನಷ್ಟು ಚಂದಗೊಳಿಸಲು ಪ್ರಯತ್ನಿಸುತ್ತಾನೆ. ಚಿತ್ರಕಲೆಗೆ ತಾಳ್ಮೆ ಎನ್ನುವುದು ಬಹಳ ಮುಖ್ಯವಾದ ಅಂಶ ಒಬ್ಬ ಚಿತ್ರಗಾರ ಎಷ್ಟು ತಾಳ್ಮೆವಹಿಸಿ ಚಿತ್ರಬಿಡಿಸುತ್ತಾನೋ ಅಷ್ಟು ಅಂದವಾಗಿ ಚಿತ್ತಾರ ಮೂಡಿ ಬರುತ್ತದೆ. ತನ್ನನ್ನು ಪರಿಪೂರ್ಣವಾಗಿ...
ಅಂಕಣ

‘ಕನಸು ಕ್ರಿಯೆಷನ್ಸ್’ ತಂಡದಿ0ದ ನಿರ್ಮಾಣವಾಗಲಿದೆ ಎಚ್ಚರ” ಕಿರುಚಿತ್ರ – ಕಹಳೆ ನ್ಯೂಸ್

ಕಲೆ ಎಂಬುದು ಎಲ್ಲರಲ್ಲೂ ಅಡಗಿರುವಂತದು.ಅಂತ ಕಲೆಗೆ ಒಂದು ವೇದಿಕೆ ಸಿಕ್ಕಾಗ ಮಾತ್ರ ಅವನ ಪ್ರತಿಭೆಯನ್ನು ಹೊರಹಾಕಲು ಸಾಧ್ಯ. ಅದೇ ರೀತಿ ಒಬ್ಬ ಕಲಾವಿದ ದೊಡ್ಡ ಮಟ್ಟದಲ್ಲಿ ಹೆಸರು ಮಾಡಬೇಕಾದರೆ ಅವನ ಸಣ್ಣ ಸಣ್ಣ ಪ್ರಯತ್ನಗಳು ಇದರ ಯಶಸ್ಸಿಗೆ ಕಾರಣವಾಗುತ್ತದೆ. ಈ ಕಾರಣದಿಂದ 'ಕನಸು ಕ್ರಿಯೆಷನ್ಸ್' ಎಂಬ ತಂಡವನ್ನು ರಚಿಸಿಕೊಂಡು ಹಲವಾರು ಸಣ್ಣ ಕಲಾವಿದರ ಪ್ರತಿಭೆಗೆ ಕಿರುಚಿತ್ರದ ಮೂಲಕ ಪ್ರೊತ್ಸಾಹ ನೀಡಿ ಹೆಮ್ಮೆಗಳಿಸಿದೆ. ಜನರ ಪ್ರೀತಿ ಗಳಿಸಿಕೊಂಡು ಇದೀಗ "ಎಚ್ಚರ" ಎಂಬ...
ಅಂಕಣ

ಭಾರತದಲ್ಲಿ ಆಗಸ್ಟ್ 14 ರಂದು ಪಾರ್ಟೀಶನ್ ಹಾರರ್ ಡೇ ಎಂದು ಆಚರಿಸಲು ಭಾರತ ಸರ್ಕಾರದಿಂದ ನಿರ್ಧಾರ-ಕಹಳೆ ನ್ಯೂಸ್

ಹಿಂದೂಸ್ಥಾನವು ತುಂಡಾಗಿ ಈಗ ಪಾಕಿಸ್ಥಾನವಾಗಿರುವ ಭಾರತದ ಪುರಾತನ ಮತ್ತು ಚಾರಿತ್ರಿಕ ಭಾಗದಲ್ಲಿದ್ದ ಸಿಂಧ್, ಪಂಜಾಬ್ ಪ್ರದೇಶಗಳಲ್ಲಿದ್ದ ಮಿಲಿಯಾಂತರ ಹಿಂದೂಗಳನ್ನು ಅಲ್ಲಿಂದ ಹೊರದಬ್ಬಲಾಗಿತ್ತು; ಲಕ್ಷಾಂತರ ಹಿಂದೂಗಳ ಆಸ್ತಿ ಪಾಸ್ತಿ ಲೂಟಿ ಮಾಡಲಾಗಿತ್ತು; ಲೆಕ್ಕವಿಲ್ಲದಷ್ಟು ಹಿಂದೂಗಳ ಚಿತ್ರಹಿಂಸೆ, ಮತಾಂತರ, ಕೊಲೆ, ಅತ್ಯಾಚಾರಗಳು ನಡೆದವು; ಮುದುಕರು, ಸ್ತ್ರೀಯರು, ಮಕ್ಕಳು ಎನ್ನದೆ ಹಿಂದೂಗಳ ನರಮೇಧ ನಡೆಯಿತು. ಅದು 1947 ರ ಆಗಸ್ಟ್ 14 ನೇ ತಾರೀಖು. ಈ ದಿನವನ್ನು ಭಾರತದಲ್ಲಿ, 'ಪಾರ್ಟೀಶನ್ ಹಾರರ್ ಡೇ' (...
ಬಂಟ್ವಾಳ

ಹಲವು ಪ್ರಕರಣಗಳ ವಾರೆಂಟ್ ಆರೋಪಿ ಆರೆಸ್ಟ್: ಬಂಟ್ಟಾಳ ಡಿವೈಎಸ್ಪಿ ವಿಶೇಷ ತಂಡದಿ0ದ ಕಾರ್ಯಚರಣೆ-ಕಹಳೆ ನ್ಯೂಸ್

ಬಂಟ್ವಾಳ: ಹಲವಾರು ಪ್ರಮುಖ ಪ್ರಕರಣದ ಆರೋಪಿಯನ್ನು ಬಂಟ್ವಾಳ ಡಿ.ವೈ.ಎಸ್.ಪಿ. ವಲೆಂಟೈನ್ ಡಿ.ಸೋಜ ನೇತೃತ್ವದ ವಿಶೇಷ ತಂಡ ಬಂಧಿಸಿದ ಘಟನೆ ನಡೆದಿದೆ. ಬಂಧಿತ ಆರೋಪಿಯನ್ನು ಮಂಗಳೂರು ತಾಲೂಕಿನ ಜೊಕಟ್ನ ನಿವಾಸಿ ರಿಜ್ಞಾನ್ ಯಾನೆ ರಿಚ್ಯು ಎಂದು ತಿಳಿದುಬಂದಿದೆ. ಬಂಟ್ವಾಳ ನಗರ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದನ ಕಳ್ಳತನ ಸೇರಿದಂತೆ ಅನೇಕ ಪ್ರಕರಣಗಳಿಗೆ ಸಂಬ0ಧಿಸಿದ0ತ ಈತನ ಮೇಲೆ ಪ್ರಕರಣಗಳು ದಾಖಲಾಗಿತ್ತು. ಈ ಪ್ರಕರಣಗಳಿಗೆ ಸೇರಿದಂತೆ ಈತ ನ್ಯಾಯಾಲಯಕ್ಕೆ ಹಾಜರಾಗದೆ ಇದ್ದ ಕಾರಣ...
ಬೆಳ್ತಂಗಡಿ

ಕಣಿಯೂರು ಗ್ರಾ.ಪಂ ವತಿಯಿಂದ ಸ್ವಾತಂತ್ರ‍್ಯ ದಿನಾಚರಣೆಯ ಅಮೃತ ಮಹೋತ್ಸವದ ಪ್ರಯುಕ್ತ ಪದ್ಮುಂಜ ಪೇಟೆಯಲ್ಲಿ ಸ್ವಚ್ಛತೆಯ ಜಾಗೃತಿ ಕಾರ್ಯಕ್ರಮ-ಕಹಳೆ ನ್ಯೂಸ್

ಕಣಿಯೂರು: ಕಣಿಯೂರು ಗ್ರಾಮ ಪಂಚಾಯತ್ ವತಿಯಿಂದ ಸ್ವಾತಂತ್ರ‍್ಯ ದಿನಾಚರಣೆಯ ಅಮೃತ ಮಹೋತ್ಸವದ ಪ್ರಯುಕ್ತ ಸ್ವಚ್ಛತೆಯ ಜಾಗೃತಿ ಕಾರ್ಯಕ್ರಮ ಪದ್ಮುಂಜ ಪೇಟೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗಾಯತ್ರಿ ಗೋಪಾಲ ಗೌಡ, ಸದಸ್ಯರಾದ ಯಶೋಧರ ಶೆಟ್ಟಿ, ಅಮಿತ್ ಕುಮಾರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಗೌಡ,ಸಿ.ಎ. ಬ್ಯಾಂಕ್ ಅಧ್ಯಕ್ಷರಾದ ರಕ್ಷಿತ್ ಪಣೆಕ್ಕರ, ಪದ್ಮುಂಜ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಬಾಬು ಗೌಡ, ನಿರ್ದೇಶಕರಾದ ಶಾರದಾ ಗೌಡ, ಮಾಜಿ ತಾ.ಪಂ.ಸದಸ್ಯರಾದ...
ಪುತ್ತೂರು

ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಿಲ್ ಕ್ಷೇತ್ರಕ್ಕೆ ಧರ್ಮಸ್ಥಳದ ಹರ್ಷೇಂದ್ರ ಹೆಗ್ಗಡೆಯವರು ಭೇಟಿ-ಕಹಳೆ ನ್ಯೂಸ್

ಪುತ್ತೂರು: ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಿಲ್ ಕ್ಷೇತ್ರಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರ ಸಹೋದರ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಹರ್ಷೇಂದ್ರ ಹೆಗಡೆ ಅವರು ನಿನ್ನೆ ಭೇಟಿ ನೀಡಿದರು. ಬಳಿಕ ಮರದ ಕತ್ತನೆ ಸತ್ಯಧರ್ಮ ಚಾವಡಿ ವಿನ್ಯಾಸಗಳನ್ನು ವೀಕ್ಷಿಸಿದರು. ಶ್ರೀ ಕ್ಷೇತ್ರ ಗೆಜ್ಜೆಗಿರಿಯ ತುತ್ತ ತುದಿಯ ಶಿಖರಾಗ್ರೆಯಲ್ಲಿರುವ ಕೋಟಿ-ಚೆನ್ನಯ ಮೂಲಸ್ಥಾನ ಗರಡಿಗೆ ಮತ್ತು ಚರ್ಮರ ಗುಡಿ ಸಂದರ್ಶಿಸಿ ಶಿಲಾಮಯವಾಗಿ ನಿರ್ಮಾಣದ ಗರಡಿಯ ಕೆಲಸ ಉತ್ತಮ ಗುಣಮಟ್ಟದಲ್ಲಿದೆ. ದೇಯಿ...
1 112 113 114 115 116 126
Page 114 of 126