Recent Posts

Sunday, January 19, 2025

archiveಕಹಳೆ ನ್ಯೂಸ್

ಪುತ್ತೂರು

ಪುತ್ತೂರು :- ಕೊರೋನ ಎರಡನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರ ನೆಲ್ಲಿಕಟ್ಟೆ ಇದರ ವೈದ್ಯರು ಹಾಗು ದಾದಿಯರಿಗೆ ವಿಶ್ವ ಹಿಂದು ಪರಿಷತ್ ಬಜರಂಗದಳ ಹಾಗು ಸೇವಾ ಭಾರತಿ ವತಿಯಿಂದ ಗೌರವಾರ್ಪಣೆ-ಕಹಳೆ ನ್ಯೂಸ್

ಪುತ್ತೂರು ತಾಲೂಕಿನಲ್ಲಿ ಕೊರೋನ ಎರಡನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರ ನೆಲ್ಲಿಕಟ್ಟೆ ಇದರ ವೈದ್ಯರು ಹಾಗು ದಾದಿಯರಿಗೆ ವಿಶ್ವ ಹಿಂದು ಪರಿಷತ್ ಬಜರಂಗದಳ ಹಾಗು ಸೇವಾ ಭಾರತಿ ವತಿಯಿಂದ ಶಾಲು ಹೊದೆಸಿ, ಹಣ್ಣಿನ ಗಿಡ ನೀಡಿ ಗೌರವಾರ್ಪಣೆ ಸಲ್ಲಿಸಲಾಯಿತು. ಟೆಸ್ಟಿಂಗ್ ಮತ್ತು ವ್ಯಾಕ್ಸಿನೇಶನ್ ಸಂದರ್ಭ ತಂಡ ಸ್ಪೂರ್ತಿ ಹಾಗು ಸೇವಾ ಮನೊಭಾವದಿಂದ ಇಲ್ಲಿನ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದು, ಕೊರೋನ ನಿರ್ಮೂಲನೆಗಾಗಿ ಸರಕಾರಿ ವ್ಯವಸ್ಥೆ ಹಾಗು ಆಸ್ಪತ್ರೆಗಳು ಸಮರ್ಥವಾಗಿ...
ಹೆಚ್ಚಿನ ಸುದ್ದಿ

ಲಾಕ್ – ಡೌನ್ ಅನೀವಾರ್ಯ, ಪ್ರಧಾನಿ ಹಾಗೂ ಸರಕಾರ ದೇಶದ ಬಡ, ಮಧ್ಯಮ ಕುಟುಂಬಕ್ಕೆ ಕನಿಷ್ಠ ಆದಾಯ ಘೋಷಿಸಿ‌: ರಾಕೇಶ್ ಬಿರ್ತಿ- ಕಹಳೆ ನ್ಯೂಸ್

ದೇಶದಲ್ಲಿ ಕೊರೋನಾ ಪೀಡಿತರ ಸಂಖ್ಯೆಯು ದಿನೇ ದಿನೇ ಏರಿಕೆಯಾಗುತ್ತಿದ್ದು. ಒಮ್ಮೆಲೆ ಲಾಕ್ - ಡೌನ್ ಮಾಡಿ ಜನರನ್ನು ಆರ್ಥಿಕ ಸಂಕಷ್ಟಕ್ಕೆ ದೂಡಲು ಮನಸ್ಸು ಮಾಡದ ಸರಕಾರ ಮತ್ತು ಜನರು ಸರಕಾರದ ನಿಯಮಗಳನ್ನು ಸರಿಯಾಗಿ ಪಾಲಿಸದ ಕಾರಣ ಈಗ ಯಾವುದೇ ಈಗ ಕಡೇಯ ಅಸ್ತ್ರ ವಾಗಿ ಲಾಕ್ - ಡೌನ್ ನ್ನು ಘೋಷಿಸಿದೆ. ಲಾಕ್ ಡೌನ್ ನಿಂದ ಬಡ , ಮತ್ತು ಮಧ್ಯಮ ವರ್ಗದ ಕುಟುಂಬಗಳು ಕೊರೊನಾದ ಜೊತೆಗೆ ಆರ್ಥಿಕ ಸಂಕಷ್ಟವನ್ನು...
ಹೆಚ್ಚಿನ ಸುದ್ದಿ

ಎಂಜಿನಿಯರಿ0ಗ್ ಮತ್ತು ಪಾಲಿಟೆಕ್ನಿಕ್ ನ ಪರೀಕ್ಷೆಗಳು ಮುಂದೂಡಿಕೆ- ಕಹಳೆ ನ್ಯೂಸ್

ಬೆಂಗಳೂರು: ರಾಜ್ಯಾದ್ಯಂತ ಇಂದಿನಿ0ದ ನಡೆಯಬೇಕಿದ್ದ ಎಂಜಿನಿಯರಿ0ಗ್ ಮತ್ತು ಡಿಪ್ಲೊಮಾ ಪರೀಕ್ಷೆಯನ್ನು ಲಾಕ್ ಡೌನ್ ಜಾರಿಯಾದ ಹಿನ್ನಲೆ ಮುಂದೂಡಲಾಗಿದೆ. ಕೋವಿಡ್ ಎರಡನೇ ಅಲೆಯ ನಡುವೆ ನಾಡಿನ ಕ್ಷೇಮಕ್ಕಾಗಿ ಕೋವಿಡ್ ಕರ್ಫ್ಯೂ ವಿಧಿಸಲಾಗಿದ್ದು, ಈ ಹಿನ್ನಲೆ ಎಲ್ಲಾ ಎಂಜಿನಿಯರಿ0ಗ್ ಹಾಗೂ ಪಾಲಿಟೆಕ್ನಿಕ್ ನ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರು ನಿನ್ನೆ ತಿಳಿಸಿದ್ದಾರೆ....
ಅಂಕಣ

ಲಾಕ್ – ಡೌನ್ ಅನಿವಾರ್ಯ ,ಜೊತೆಗೆ ದೇಶದ ಪ್ರತೀ ಕುಟುಂಬಕ್ಕೂ ಕನಿಷ್ಠ ಆದಾಯ ಘೋಷಿಸಲು ಪ್ರಧಾನಿ ಹಾಗೂ ಸರಕಾರಗಳು ಬದ್ಥರಾಗಿರಬೇಕು : ರಾಕೇಶ್ ಬಿರ್ತಿ- ಕಹಳೆ ನ್ಯೂಸ್

ಲಾಕ್ ಡೌನ್ ಅನೀವಾರ್ಯ ಮತ್ತು ಅದನ್ನು ಜಾರಿಗೊಳಿಸುವುದು ಕೂಡಾ ಸೂಕ್ತವಾದ ನಿರ್ಧಾರ...! ಆದರೆ , ಈ ಹಿಂದ ಲಾಕ್ - ಡೌನ್ ಅಸ್ತ್ರವನ್ನು ಪ್ರಯೋಗಿಸಿ ಮಧ್ಯಮ ಮತ್ತು ಸಣ್ಣ ಪ್ರಮಾಣದ ಉದ್ಯಮಗಳು ಈ ಆರ್ಥಿಕ ಹೊಡೆತದಿಂದ ಚೇತರಿಸಿಕೊಂಡಿಲ್ಲ....ಆದರೆ ಈ ಕೋರೊನಾದ ಎರಡನೇ ಅಲೆಯ ಭೀಕರತೆಯು ದೇಶವನ್ನು ನಡುಗಿಸುತ್ತಿದೆ...ಈ ಸಂಧರ್ಭದಲ್ಲಿ ಸರಕಾರವು ಜನರನ್ನು ರಕ್ಷಿಸಲು ಅನೇಕ ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ , ಆದರೂ ಈ ಕೋವಿಡ್ ನ್ನು ಬ್ರೇಕ್ ಹಾಕಲು ಸರಕಾರ...
ದಕ್ಷಿಣ ಕನ್ನಡ

ವೀಕೆಂಡ್ ಕಫ್ರ್ಯೂ ನಡುವೆಯೂ ದಕ್ಷಿಣ ಕನ್ನಡದಲ್ಲಿ ಹಸೆಮಣೆ ಮಣೆ ಏರಿದ 372 ಜೋಡಿಗಳು- ಕಹಳೆ ನ್ಯೂಸ್

ಮಂಗಳೂರು: ಕೊರೊನಾ ಕಫ್ರ್ಯೂ ನಡುವೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮದುವೆ ಕಾರ್ಯಕ್ರಮಗಳು ನಿರಾತಂಕವಾಗಿ ನಡೆಯುತ್ತಿದ್ದು, ಜಿಲ್ಲಾಡಳಿತದ ಬಿಗಿ ನಿಯಮದ ನಡುವೆ ಜಿಲ್ಲೆಯಲ್ಲಿ 372 ಮದುವೆ ಕಾರ್ಯಕ್ರಮಗಳು ಭಾನುವಾರ ನಡೆದಿದೆ. ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ 82 ಮದುವೆ ಕಾರ್ಯಕ್ರಮಗಳು ನಡೆದಿದ್ದು, ಗ್ರಾಮೀಣ ಭಾಗದಲ್ಲಿ 225 ಮದುವೆ ಕಾರ್ಯಕ್ರಮ ನಡೆದಿದೆ. ಕೊರೊನಾ ಆತಂಕದ ನಡುವೆಯೇ 372 ಜೋಡಿಗಳು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ...
ಸುದ್ದಿ

ವೀಕೆಂಡ್ ಕಫ್ರ್ಯೂನಿಂದ ಸ್ತಬ್ಧವಾಗಿದ್ದ ಮಂಗಳೂರಿನಲ್ಲಿ ಮತ್ತೆ ಆರಂಭವಾದ ಕಾರ್ಯ ಚಟುವಟಿಕೆ-ಕಹಳೆ ನ್ಯೂಸ್

ಮಂಗಳೂರು: ಎರಡು ದಿನಗಳ ವೀಕೆಂಡ್ ಕಫ್ರ್ಯೂನಿಂದ ಸ್ತಬ್ಧವಾಗಿದ್ದ ಮಂಗಳೂರಿನಲ್ಲಿ ಇಂದು ಮತ್ತೆ ಅಗತ್ಯ ಸೇವೆಗಳೊಂದಿಗೆ ಕಾರ್ಯ ಚಟುವಟಿಕೆ ಆರಂಭಗೊಂಡಿದೆ. ರಸ್ತೆಗಳಲ್ಲಿ ಖಾಸಗಿ ಬಸ್ ಸಂಚಾರ ಸೇರಿದಂತೆ ವಾಹನ ಸಂಚಾರ ಆರಂಭಗೊಂಡಿದ್ದು, ರಾತ್ರಿ ಕಫ್ರ್ಯೂ ಆರಂಭಗೊಳ್ಳುವವರೆಗೆ ವಾಹನ ಸಂಚಾರಕ್ಕೆ ಅವಕಾಶ ಇರಲಿದೆ. ಸರಕಾರದ ಆದೇಶದಂತೆ ಮೇ 4ರವರೆಗೆ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಅಂಗಡಿ, ಮಾಲ್, ಮಳಿಗೆಗಳು ತೆರೆಯಲು ಅವಕಾಶ ಇರುವುದಿಲ್ಲ. ಉಳಿದಂತೆ ದಿನಸಿ, ತರಕಾರಿ,ಹಾಲು, ಔಷಧ, ಕಟ್ಟಡ ನಿರ್ಮಾಣ ಸಾಮಗ್ರಿಗಳ...
ಹೆಚ್ಚಿನ ಸುದ್ದಿ

ದೇಶದ ಆಸ್ಪತ್ರೆಗಳಲ್ಲಿ ವೆಂಟಿಲೇಟರ್, ಲಸಿಕೆ , ಅಭಾವ ತೀವ್ರಾಗಿದ್ದು ಪ್ರಧಾನ ಮಂತ್ರಿಗಳು ಇವುಗಳನ್ನು ಖರೀದಿಸುವ ಸೂಕ್ತವಾದ ನಿರ್ಧಾಕ್ಕೆ ಬದ್ದರಾಗಬೇಕು ..- ರಾಕೇಶ್ ಬಿರ್ತಿ-ಕಹಳೆ ನ್ಯೂಸ್

ದೇಶದಲ್ಲಿ ಕೊರೋನಾ ಪೀಡಿತರ ಸಂಖ್ಯೆಯು ದೀನೆ ದಿನೆ ಏರಿಯೆಯಾಗುತ್ತಿದ್ದು...ಆಸ್ಪತ್ರೆಗಳಲ್ಲಿ ಅಸಹಾಯಕರಾಗಿ ಹಾಸಿಗೆ, ವೆಂಟಿಲೇಟರ್, ಹಾಗೂ ಲಸಿಕೆ ಕೊರತೆ ಹೆಚ್ಚಾಗಿದ್ದು..ಗೌರವಾನ್ವಿತ ಪ್ರಧಾನ ಮಂತ್ರಿಗಳು ದೇಶದಲ್ಲಿ ಲಸಿಕೆ ಉತ್ಪಾದನೆ ಹೆಚ್ಚಿಸಲು ಆದ್ಯತೆ ನೀಡಬೇಕು,( ಲಸಿಕೆ ತಯಾರಿಕಾ ಕಂಪೆನಿಗಳೊಂದಿಗೆ ಸಮಾಲೋಚನೆ ನಡೆಸಿ ಲಸಿಕೆ ತಯಾರಿಕೆಗೆ ಅವರಿಗೆ ಎದುರಾಗುವ ಕಾನೂನು ತೊಡಕನ್ನು ನಿವಾರಿಸಿ ಕೊಡಬೇಕು) ರೆಮ್ ಡೆಸಿವೀಯರ್, ವೆಂಟಿಲೇಟರ್ ನ ತುರ್ತು ಖರಿದಿಗೆ ಮುಂದಾಗಬೇಕು, ಮತ್ತು ತಾತ್ಕಾಲಿಕ ಹೆಚ್ಚುವರಿ ಕೋವಿಡ್ ಆಸ್ಪತ್ರೆಗಳನ್ನು ತೆರೆಯಲು ಅಗತ್ಯ ಕ್ರಮಗಳನ್ನು...
ಕಡಬಕ್ರೀಡೆ

ಕಡಬದಲ್ಲಿ ಪ್ರೋ ಮಾದರಿಯ ಮ್ಯಾಟ್ ಕಬಡ್ಡಿ, ಪಂದ್ಯಾಟದ ಫಲಿತಾಂಶ ಇಲ್ಲಿದೆ ನೋಡಿ- ಕಹಳೆ ನ್ಯೂಸ್

ಕಡಬ: ಯುವಸೇನೆ ಫ್ರೆಂಡ್ಸ್ ಕ್ಲಬ್ ಕಡಬ ಆಶ್ರಯದಲ್ಲಿ, ದಕ್ಷಿಣ ಕನ್ನಡ ಮತ್ತು ಕಡಬ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಸಹಕಾರದೊಂದಿಗೆ, ನಿನ್ನೆ ಕಡಬ ಯಚ್.ಪಿ ಪೆಟ್ರೋಲ್ ಬಂಕ್ ಬಳಿಯ, ಎಸ್.ಆರ್.ಲೇಔಟ್ ಕ್ರೀಡಾಂಗಣದಲ್ಲಿ, ೮ ಆಹ್ವಾನಿತ ತಂಡಗಳ ಪ್ರೋ ಮಾದರಿಯ ಮ್ಯಾಟ್ ಕಬಡ್ಡಿ ಪಂದ್ಯಾಟ ನಡೆದಿತ್ತು. ಈ ಪಂದ್ಯಾಟದಲ್ಲಿ ಆಳ್ವಾಸ್ ಮೂಡಬಿದ್ರೆ ಪ್ರಥಮ ಸ್ಥಾನವನ್ನು ಬಾಚಿ, ೫೦,೦೦೦ ರೂ ನಗದು ಹಾಗೂ ಟ್ರೋಫಿಯನ್ನು ಪಡೆದುಕೊಂಡಿದೆ, ದ್ವಿತೀಯ ಸ್ಥಾನವನ್ನು ಫ್ರೆಂಡ್ಸ್ ಕ್ಲಬ್ ಕಡಬ...
1 118 119 120 121 122 126
Page 120 of 126