Wednesday, November 27, 2024

archiveಕಹಳೆ ನ್ಯೂಸ್

ಸುದ್ದಿ

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ತೆರಿಗೆ ಪಾವತಿಗಾಗಿ ವೆಬ್ ಅಪ್ಲಿಕೇಶನ್ ನ ಅನಾವರಣ – ಕಹಳೆ ನ್ಯೂಸ್

ಮಂಗಳೂರು : ತೆರಿಗೆಯನ್ನು ಆನ್‍ಲೈನ್ ಮೂಲಕ ಪಾವತಿ ಮಾಡಬಹುದಾದ ವೆಬ್ ಅಪ್ಲಿಕೇಶನ್ ಅನ್ನು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಮಂಗಳೂರು ಉತ್ತರ- ದಕ್ಷಿಣ ಶಾಸಕರ ನೇತೃತ್ವದಲ್ಲಿ ಅನಾವರಣಗೊಳಿಸಲಾಯಿತು. ಇನ್ನು ಮುಂದೆ ಆನ್‍ಲೈನ್‍ನಲ್ಲಿ ತೆರಿಗೆ ಪಾವತಿ ಮಾಡುವ ನಾಗರಿಕರು ತಮ್ಮ ಆಸ್ತಿ ತೆರಿಗೆಯ ಪೂರ್ಣ ಮಾಹಿತಿ ಅಂದರೆ ಈ ಹಿಂದಿನ ವರ್ಷಗಳಲ್ಲಿ ಕಟ್ಟಿರುವ ಮತ್ತು ಮುಂದೆ ಕಟ್ಟಬೇಕಿರುವ ಮೊತ್ತಗಳ ಸಂಪೂರ್ಣ ಅಂಕಿ ಅಂಶ ಪಡೆಯಲಿದ್ದು, ಬಾಕಿ ಇರುವ ಮೊತ್ತವನ್ನು ಸಹ ಪಾವತಿಸಲು ಅನುಕೂಲವಾಗಲಿದೆ....
ಸುದ್ದಿ

ಸಂತ ರೇಮಂಡ್ಸ್ ಪದವಿ ಪೂರ್ವ ಕಾಲೇಜು ವಾಮಂಜೂರು : ಕನ್ನಡ ಹಬ್ಬ ಆಚರಣೆ- ಕಹಳೆ ನ್ಯೂಸ್

ವಾಮಂಜೂರು: ಸಂತ ರೇಮಂಡ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡ ಹಬ್ಬವನ್ನು ಆಚರಿಸಲಾಯಿತು. ನಿವೃತ್ತ ಭಾರತೀಯ ವಾಯುಸೇನೆ ಅಧಿಕಾರಿ ಮಧುಕರ ಭಾಗವತ್ ಉದ್ಘಾಟಿಸಿ, ಮಾತನಾಡುತ್ತಾ ಕನ್ನಡದ ಭವಿಷ್ಯ ಕನ್ನಡಿಗರ ಕೈಯಲ್ಲಿದೆ. ಸ್ವಚ್ಛ ಭಾμÉ, ಬರಹದ ಮೂಲಕ ನಮ್ಮನ್ನು ನಾವು ಕನ್ನಡದ ಪೂಜೆಯಲ್ಲಿ ತೊಡಗಿಸಿಕೊಳ್ಳೋಣ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂತ ರೇಮಂಡ್ಸ್ ಕನ್ಯಾಮಠದ ಮುಖ್ಯಸ್ಥರು, ಸ್ಥಳೀಯ ಪ್ರಬಂಧಕರೂ ಆಗಿರುವ ವಂದನೀಯ ಭಗಿನಿ ಗ್ರೇಸಿ ಮೋನಿಕಾ ಕಮನೀಯ ಕನ್ನಡ...
ಸುದ್ದಿ

ಜೆ.ಎಫ್.ಡಿ. ಕುಸುಮರಾಜ್ ರವರಿಗೆ ಜೆಸಿಐ ವಲಯ ಮಟ್ಟದ ‘ಸಾಧನಶ್ರೀ’ ಪ್ರಶಸ್ತಿ- ಕಹಳೆ ನ್ಯೂಸ್

ಜೆ.ಎಫ್.ಡಿ. ಕುಸುಮರಾಜ್ ರವರು ಜೆಸಿಐ ವಲಯ ಮಟ್ಟದ ಪ್ರಶಸ್ತಿಯಾದ ‘ಸಾಧನಶ್ರೀ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಸಾಧನಶ್ರೀ ಪ್ರಶಸ್ತಿಯು ಪುತ್ತೂರು ವಲಯದ ವ್ಯಾಪಾರೋದ್ಯಮ ಪ್ರಶಸ್ತಿಯಾಗಿದೆ. ಕುಸುಮರಾಜ್ ರವರಿಗೆ ಅತ್ಯುತ್ತಮ ವ್ಯವಹಾರ ಸಾಧನೆಗಳಿಗಾಗಿ ಈ ಪ್ರಶಸ್ತಿ ನೀಡಲಾಗುತ್ತಿದ್ದು, ನ.7 ರಂದು ಕುಂದಾಪುರದಲ್ಲಿ ಜೆಸಿಐ ವಲಯ XV ನಿಂದ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಕುಸುಮ ರಾಜ್ ರವರು ಜೆಸಿಐ ನಲ್ಲಿ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದು, ಇವರ ಮಾಲಕತ್ವದ ಪುತ್ತೂರಿನ ‘ಲಹರಿ ಡ್ರೈ ಫ್ರೂಟ್ಸ್’ ಮಳಿಗೆಯು...
ಬಂಟ್ವಾಳ

ಕಂಟೈನರ್ ಲಾರಿ ಹಾಗೂ ಬೈಕ್ ಮುಖಾಮುಖಿ ಡಿಕ್ಕಿ : ಬೈಕ್ ಸವಾರ ಸಾವು- ಕಹಳೆ ನ್ಯೂಸ್

ಬಂಟ್ವಾಳ: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಮೆಲ್ಕಾರ್ ನಲ್ಲಿ ಕಂಟೈನರ್ ಲಾರಿ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಬಂಟ್ವಾಳ ತಾಲೂಕಿನ ಪಂಜಾಜೆ ನಿವಾಸಿ ತಿಲಕ್ (29) ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಕಂಟೈನರ್ ಲಾರಿ ಹಾಗೂ ಬೈಕ್ ನಡುವಿನ ಡಿಕ್ಕಿಯ ರಭಸಕ್ಕೆ ತಿಲಕ್‍ರವರು ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತ್ತಾದರೂ, ಅದಾಗಲೇ ಅವರು ಮೃತಪಟ್ಟಿದ್ದರು. ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ....
ಬಂಟ್ವಾಳ

ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದಲ್ಲಿ ಕನ್ನಡ ರಾಜ್ಯೋತ್ಸವ- ಕಹಳೆ ನ್ಯೂಸ್

ಕಲ್ಲಡ್ಕ : ಶ್ರೀರಾಮ ವಿದ್ಯಾಕೇಂದ್ರದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಧ್ವಜಾರೋಹಣ ಮಾಡಿದರು. ಅಸ್ತಿತ್ವ ಪ್ರತಿಷ್ಠಾನ ಇದರ ಪ್ರಧಾನ ಸಂಚಾಲಕರಾದ ಎಸ್.ಎಂ. ಉಡುಪ ಕನ್ನಡ ರಾಜ್ಯೋತ್ಸವದ ನಿಮಿತ್ತ ಶುಭ ಹಾರೈಸಿದರು.ಇದೇ ಸಂದರ್ಭದಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ತ ಅಸ್ತಿತ್ವ ಪ್ರತಿಷ್ಠಾನವು ವಿದ್ಯಾರ್ಥಿಗಳಿಗೆ ನಡೆಸಿದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಹಾಗೂ ಗೀತ ಭಾರತಿ ನಡೆಸಿದ ದೇಶಭಕ್ತಿಗೀತೆ ಗಾಯನ...
ಬೆಳ್ತಂಗಡಿ

ಕಣಿಯೂರು ಗ್ರಾಮ ಪಂಚಾಯತ್ ನ ಉಪಾಧ್ಯಕ್ಷ ಸುನಿಲ್ ಸಾಲ್ಯಾನ್ ಹೃದಯಾಘಾತದಿಂದ ನಿಧನ- ಕಹಳೆ ನ್ಯೂಸ್

ಬೆಳ್ತಂಗಡಿ: ಕಣಿಯೂರು ಗ್ರಾಮ ಪಂಚಾಯತ್ ನ ಉಪಾಧ್ಯಕ್ಷ ಸುನಿಲ್ ಸಾಲ್ಯಾನ್ ಬೆಂಗೈ ಇಂದು ಹೃದಯಾಘಾತದಿಂದ ಮೃತ ಪಟ್ಟಿದ್ದಾರೆ. ಕಣಿಯೂರು ಪಂಚಾಯತ್ ನ ಮಾಜಿ ಅಧ್ಯಕ್ಷರಾಗಿ, ಕಣಿಯೂರು ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರಾಗಿ ಹತ್ತು ಹಲವು ಸಂಘಟನೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದ, ಸರಳ ಸ್ವಭಾವದ ಸುನಿಲ್ ಸಾಲ್ಯಾನ್ ಸದಾ ಆತ್ಮೀಯತೆಯಿಂದ ಇರುತ್ತಿದ್ದರು. ಉಜ್ವಲ ಯೋಜನೆಯಡಿಯಲ್ಲಿ ಬಡವರಿಗೆ ಗ್ಯಾಸ್ ವಿತರಿಸಿ ಹೊಗೆ ಮುಕ್ತ ಪಂಚಾಯತ್ ಆಗುವಲ್ಲಿ ಶ್ರಮ ಪಟ್ಟಿದ್ದರು. ಮೃತರು ತಾಯಿ, ತಂಗಿ,...
ಪುತ್ತೂರು

ಅಂಬಿಕಾ ವಿದ್ಯಾಲಯದ ವಿದ್ಯಾರ್ಥಿಗಳಿಂದ ಮೃತ ಸೈನಿಕರ ಕುಟುಂಬಸ್ಥರಿಗೆ ದೇಣಿಗೆ ಸಮರ್ಪಣೆ- ಕಹಳೆ ನ್ಯೂಸ್

ಪುತ್ತೂರು: ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಇತ್ತೀಚೆಗೆ ಕಾಶ್ಮೀರದಲ್ಲಿ ವೀರಸ್ವರ್ಗ ಪಡೆದ ಸೈನಿಕರ ಕುಟುಂಬಸ್ಥರಿಗಾಗಿ ಸಂಗ್ರಹಿಸಿದ ಹಣವನ್ನು ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ, ಪುತ್ತೂರಿನ ಮಾಜಿ ಸೈನಿಕರ ಸಂಘದ ನಿಕಟ ಪೂರ್ವ ಅಧ್ಯಕ್ಷ ಜಗನ್ನಾಥ ಎಂ. ಬರೀ ಸೈನಕ್ಕೆ ಸೇರಿ ಗಡಿ ಕಾಯುವುದು ಅಥವ ಉಗ್ರರೊಡನೆ ಹೋರಾಡುವುದು ಮಾತ್ರ ದೇಶಸೇವೆ ಅಲ್ಲ. ಪ್ರತಿಯೊಬ್ಬರೂ ತಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡಿ...
ಪುತ್ತೂರು

ಪುತ್ತೂರು: ಜಿ ಎಲ್ ಆಚಾರ್ಯ ಜ್ಯುವೆಲ್ಲರ್ಸ್‍ ನಲ್ಲಿ ನವೆಂಬರ್ 1 ರಿಂದ 6 ರವರೆಗೆ ನಡೆಯಲಿದೆ ಲಕ್ಕಿ ಲಕ್ಷ್ಮೀ ಕೊಡುಗೆ – ಕಹಳೆ ನ್ಯೂಸ್

ಪುತ್ತೂರು : ದೀಪಾವಳಿ ಹಬ್ಬದ ಪ್ರಯುಕ್ತ ಜಿ ಎಲ್ ಆಚಾರ್ಯ ಜ್ಯುವೆಲ್ಲರ್ಸ್‍  ನಲ್ಲಿ ಲಕ್ಕಿ ಲಕ್ಷ್ಮೀ ಕೊಡುಗೆ, ನವೆಂಬರ್ 1 ರಿಂದ 6 ರವರೆಗೆ ನಡೆಯಲಿದೆ. ಕೇವಲ 6 ದಿನ ನಡೆಯಲಿರುವ ಲಕ್ಕಿ ಲಕ್ಷ್ಮೀ ಕೊಡುಗೆಯಲ್ಲಿ, ಚಿನ್ನಾಭರಣ ಖರೀದಿಯ ಪ್ರತಿ ಗ್ರಾಂ ಮೇಲೆ ರೂ. 75ರಿಂದ ರೂ 125 ರವರೆಗೆ ಖಚಿತ ರಿಯಾಯಿತಿ ಹಾಗೂ ನಿಮ್ಮ ಡಿಸ್ಕೌಂಟನ್ನು ನೀವೇ ಆಯ್ಕೆ ಮಾಡುವ ಸುವರ್ಣಾವಕಾಶ. ಜೊತೆಗೆ 15 ಚಿನ್ನದ ನ್ಯಾಣಗಳನ್ನು ಗೆಲ್ಲುವ...
1 57 58 59 60 61 126
Page 59 of 126