Recent Posts

Sunday, January 19, 2025

archiveವಿವೇಕಾನಂದ ಕಾಲೇಜು

ಸುದ್ದಿ

ವಿವೇಕಾನಂದ ಕಾಲೇಜಿಗೆ ನ್ಯಾಕ್‍ನಿಂದ ಮೆಂಟರ್ ಸ್ಥಾನಮಾನ – ಕಹಳೆ ನ್ಯೂಸ್

ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ಶೈಕ್ಷಣಿಕ ಉತ್ಕøಷ್ಟತೆ, ವಿದ್ಯಾರ್ಥಿಗಳ ಗುಣಮಟ್ಟ, ಪ್ರಾಂಶುಪಾಲರ ಆಡಳಿತಾತ್ಮಕ ಹಾಗೂ ಶಿಕ್ಷಣ ಸಂಬಂಧಿ ನಾಯಕತ್ವ ಅಲ್ಲದೆ ಸಮರ್ಥ ಆಡಳಿತ ಮಂಡಳಿ ವ್ಯವಸ್ಥೆಯನ್ನು ಗಮನಿಸಿ ಶಿಕ್ಷಣ ಸಂಸ್ಥೆಯನ್ನು ಮೆಂಟರ್ ಸಂಸ್ಥೆ ಎಂದು ಗುರುತಿಸಲಾಗಿದೆ. ಕಾಲೇಜುಗಳ ಗುಣ ಮಟ್ಟ ಪರಿವೀಕ್ಷಣಾ ಘಟಕವಾದ ನ್ಯಾಕ್ ವಿವೇಕಾನಂದ ಕಾಲೇಜಿಗೆ ಈ ಸ್ಥಾನ ನೀಡಿದೆ. ಪುತ್ತೂರು ಹಾಗೂ ಆಸುಪಾಸಿನ ಪರಿಸರದಲ್ಲಿ ಈ ಮನ್ನಣೆ ಪಡೆದಿರುವ ಏಕೈಕ ಸಂಸ್ಥೆಯಾಗಿ ವಿವೇಕಾನಂದ ಕಾಲೇಜು ಮೂಡಿಬಂದಿದೆ. ನ್ಯಾಕ್...