Sunday, January 19, 2025

archiveAbhayachandar jain

ಸುದ್ದಿ

ಕರಿಂಜೆ ಸ್ವಾಮೀಜಿಯವರನ್ನು ನಿಂದಿಸಿದ ಅಭಯಚಂದ್ರ ವಿರುದ್ಧ ತೊಡೆ ತಟ್ಟಿದ ಬಜರಂಗದಳ ; ತಾಕತ್ತಿದ್ದರೆ ಹಿಂದೂಗಳ ಓಟು ಬೇಡ ಎಂದು ಹೇಳಿ – ಮುರಳಿಕೃಷ್ಣ ಹಸಂತ್ತಡ್ಕ

ಪುತ್ತೂರು : ಕರ್ನಾಟಕ ರಾಜ್ಯ ಸರಕಾರದ ಮಾಜಿ ಸಚಿವ ಹಾಗೂ ಕಾಂಗ್ರೇಸ್ಸಿನ ಶಾಸಕ ಅಭಯಚಂದ್ರ ಜೈನ್ ಅವರು ಇ ನಾಡಿನ ಎಲ್ಲರೂ ಭಕ್ತಿ ಭಾವದಿಂದ ಕಾಣುತ್ತಿರುವ ಶ್ರೀ ಶ್ರೀ ಕರಿಂಜೆ ಮುಕ್ತಾನಂದ ಸ್ವಾಮಿಜಿಯವರನ್ನು ಕೆಟ್ಟ ಶಬ್ದಗಳಿಂದ ಮಾತಾನಾಡಿದ್ದು ಹಾಗೂ ದುರಂಹಕಾರದ ಪರಮಾವಧಿಯನ್ನು ತಲುಪಿದ್ದನ್ನು ವಿಶ್ವ ಹಿಂದು ಪರಿಷದ್ ಬಜರಂಗದಳ ಅತ್ಯಂತ ಉಗ್ರವಾಗಿ ಖಂಡಿಸುತ್ತದೆ ಎಂದು ಬಜರಂಗದಳದ ಪ್ರಾಂತ ಸಹ ಸಂಚಾಲಕರಾದ ಮುರಳೀಕ್ರಷ್ಣ ಹಸಂತ್ತಡ್ಕ ಹೇಳಿದ್ದಾರೆ. Murali Krishna Hasanthadka ಕರ್ನಾಟಕ...
ಸುದ್ದಿ

ಯಾವ ಸ್ವಾಮೀಜಿಯಾದರು ಸುಮ್ಮನೆ ಬಿಡುವುದಿಲ್ಲ ; ಕರಿಂಜೆ ಸ್ವಾಮೀಜಿಗೆ ಅಭಯಚಂದ್ರ ಜೈನ್ ಆವಾಜ್ -ಕಹಳೆ ನ್ಯೂಸ್

ಮೂಡಬಿದಿರೆ: ಕರಿಂಜೆ ಮುಕ್ತಾನಂದ ಸ್ವಾಮೀಜಿ ಸರಕಾರಿ ಜಾಗ ಕಬಳಿಸಿದ್ದಾರೆ, ಈ ಬಗ್ಗೆ ಹೋರಾಟ ನಡೆಸಲಾಗುವುದು ಎಂದು ಮೂಡಬಿದಿರೆ ಶಾಸಕ ಅಭಯಚಂದ್ರ ಎಚ್ಚರಿಸಿದ್ದಾರೆ.  ರಾಹುಲ್ ಗಾಂಧಿ ಆಗಮನ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಮೂಡಬಿದಿರೆ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪೂರ್ವಸಿದ್ಧತೆ ಸಭೆಯಲ್ಲಿ ಮಾತನಾಡಿದ ಅವರು, ಕರಿಂಜೆ ಸ್ವಾಮೀಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನನ್ನನ್ನು ರಾಕ್ಷಸ ಎಂದು ಸಭೆಯೊಂದರಲ್ಲಿ ಆರೋಪಿಸಿದ್ದಾರೆ.   Abhaya Chandra Jain " ನನ್ನನ್ನು ಟೀಕಿಸಿದರೆ ಪರ್ವಾಗಿಲ್ಲ ಆದರೆ ಮುಖ್ಯಮಂತ್ರಿಯನ್ನು...