Saturday, November 23, 2024

archiveAbortion

ಸುದ್ದಿ

ಗರ್ಭಪಾತ ಸಕ್ರಮಗೊಳಿಸಿ ಐತಿಹಾಸಿಕ ಮಸೂದೆ ಅಂಗೀಕರಿಸಿದ ಐರ್ಲೆಂಡ್ ಸಂಸತ್ತು – ಕಹಳೆ ನ್ಯೂಸ್

ಗರ್ಭಪಾತವನ್ನು ಸಕ್ರಮಗೊಳಿಸಿ ಕೊನೆಗೂ ಐರ್ಲೆಂಡ್ ಸಂಸತ್ತು ಐತಿಹಾಸಿಕ ಮಸೂದೆ ಅಂಗೀಕರಿಸಿದೆ. ಗರ್ಭಿಣಿಯಾಗಿದ್ದ ಭಾರತೀಯ ಮೂಲದ ದಂತವೈದ್ಯೆ ಡಾ. ಸವಿತಾ ಹಾಲಪ್ಪನವರ ಅವರ ಸಾವಿನ ಪ್ರಕರಣದಿಂದ ಎಚ್ಚೆತ್ತ ದೇಶ, ಈ ಘಟನೆ ಸಂಭವಿಸಿ 6 ವರ್ಷಗಳ ನಂತರ ಶಾಸನ ಜಾರಿಗೆ ತಂದಿದೆ. ಬೆಳಗಾವಿ ಮೂಲದ ಡಾ. ಸವಿತಾ ಹಾಲಪ್ಪನವರ ಅವರು ಗರ್ಭಧರಿಸಿದ ಸಂದರ್ಭದಲ್ಲಿ, ತೊಂದರೆ ಅನುಭವಿಸಿದ್ದರು. ಅವರಿಗೆ ಗರ್ಭಪಾತ ಅನಿವಾರ್ಯವಾಗಿತ್ತ್ತು. ಈ ಪ್ರಕರಣ ವಿಶ್ವಾದ್ಯಂತ ಆಕ್ರೋಶದ ಅಲೆ ಎಬ್ಬಿಸಿತ್ತಲ್ಲದೇ, ಐರ್ಲೆಂಡ್‌ನ ಓಬೀರಾಯನ...