Recent Posts

Sunday, January 19, 2025

archiveAbvp Puttur

ಸುದ್ದಿ

‘ #JusticeForDivya ‘ ಮಧ್ಯಪ್ರದೇಶದಲ್ಲಿ ಜಿಹಾದಿಗಳಿಂದ ಅತ್ಯಾಚಾರಕ್ಕೆ ಒಳಗಾದ ಬಾಲಕಿ ದಿವ್ಯಾ ಪರ ಬೀದಿಗಿಳಿದ ಪುತ್ತೂರಿನ ಎಬಿವಿಪಿ ವಿದ್ಯಾರ್ಥಿಗಳು – ಕಹಳೆ ನ್ಯೂಸ್

ಪುತ್ತೂರು : ಮಧ್ಯಪ್ರದೇಶದಲ್ಲಿ ಭೀಕರವಾಗಿ ಅತ್ಯಾಚಾರಕ್ಕೀಡಾದ ಪುಟ್ಟ ಮಗು ದಿವ್ಯಾ ಪರ ಪುತ್ತೂರಿನ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ವಿವೇಕಾನಂದ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟಿಸಿದರು.   ಜಗತ್ತಿನ ಪರಿವೆಯೇ ಇಲ್ಲದೆ ಚಾಕೊಲೇಟ್ ನೀಡುತ್ತೇನೆ ಎಂದವನ ಹಿಂದೆ ಹೋದ ಆ ಮಗುವಿನ ಮುಗ್ದತೆಯನ್ನೇ ಬಂಡವಾಳವನ್ನಾಗಿಸಿಕೊಂಡು ಭೀಕರವಾಗಿ ಅತ್ಯಾಚಾರವೆಸಗಿ,ಮರ್ಮಾಂಗಕ್ಕೆ ಬಾಟಲಿಯಿಂದ ಇರಿದು ಕ್ರೌರ್ಯ ಮೆರೆದ ಘಟನೆ ನಿಮಿಗೆಲ್ಲಾ ತಿಳಿದಿದ್ದೆ. ಈ ವಿಚಾರದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಕಣಕ್ಕಿಳಿದು ಪ್ರತಿಭಟಿಸಬೇಕಿದೆ. ನಮ್ಮ ಮನೆಯಲ್ಲೂ ದಿವ್ಯಳಂತಹ...