Recent Posts

Sunday, January 19, 2025

archiveadike

ಸುದ್ದಿ

ಎಪ್ರಿಲ್‌ ಬಳಿಕ ಅಡಿಕೆ ಧಾರಣೆ ಏರಿಕೆ ಸಂಭವ – ಕ್ಯಾಂಪ್ಕೋ

ಸುಳ್ಯ: ಆರ್ಥಿಕ ವರ್ಷಾಂತ್ಯದಲ್ಲಿ ಅಡಿಕೆ ಧಾರಣೆ ಕುಸಿತ ಕಂಡಿದ್ದರೂ ಎಪ್ರಿಲ್‌ ತಿಂಗಳ ಅನಂತರ ಹಳೆ ಮತ್ತು ಹೊಸ ಅಡಿಕೆ ಧಾರಣೆ ಏರಿಕೆ ಕಾಣಲಿದೆ ಎಂದು ಮಾರುಕಟ್ಟೆ ಮೂಲ ಗಳು ಖಚಿತಪಡಿಸಿವೆ. ಹೀಗಾಗಿ ಮಾರುಕಟ್ಟೆಯ ಧಾರಣೆ ಇಳಿಕೆ ತಂತ್ರಗಾರಿಕೆಗೆ ಬೆಳೆಗಾರರು ಪ್ರತಿತಂತ್ರ ರೂಪಿಸಿದ್ದು, ಇತಿ-ಮಿತಿಯಲ್ಲಷ್ಟೇ ಅಡಿಕೆಯನ್ನು ಮಾರುಕಟ್ಟೆಗೆ ಪೂರೈಸುತ್ತಿದ್ದಾರೆ. ಹೊಸ ವರ್ಷದ ಆರಂಭದಲ್ಲಿ ಹೊಸ ಮತ್ತು ಹಳೆ ಅಡಿಕೆ ಧಾರಣೆಯಲ್ಲಿ ಕೊಂಚ ಪ್ರಗತಿ ಕಂಡು, ಧಾರಣೆ ಮತ್ತಷ್ಟು ಏರುವ ನಿರೀಕ್ಷೆ ಮೂಡಿಸಿತ್ತು. ಮಾರ್ಚ್‌ನಲ್ಲಿ...