Saturday, September 7, 2024

archiveAdithyanath

ಸುದ್ದಿ

ಉತ್ತರಪ್ರದೇಶದ ಜಿಲ್ಲೆಯೊಂದರ ಹೆಸರು ಬದಲಾವಣೆ ಮಾಡಿದ ಯೋಗಿ ಆದಿತ್ಯನಾಥ್ – ಕಹಳೆ ನ್ಯೂಸ್

ಉತ್ತರ ಪ್ರದೇಶ: ದೇಶದಲ್ಲಿಯೇ ಇತ್ತೀಚಿಗೆ ಊರುಗಳ ಹೆಸರನ್ನು ಬದಾಯಿಸುತ್ತಿದ್ದು ಉತ್ತರ ಪ್ರದೇಶದ ಸೈಳವೊಂದರ ಹೆಸರು ಕೂಡ ಬದಲಾವಣೆಗೊಂಡಿದೆ. ಭಾರತೀಯ ಸಂವಿಧಾನದಲ್ಲಿ ಊರಿನ ಹೆಸರು ಬದಲಾವಣೆ ಮಾಡಲು ಅವಕಾಶವಿದೆ. ಈ ನಿಟ್ಟಿನಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜ್ಯ ಜಿಲ್ಲೆಯೊಂದರ ಹೆಸರು ಬದಲಾವಣೆ ಮಾಡಿದ್ದಾರೆ. ಯುಪಿಯ ಜಿಲ್ಲೆಯಾದ ಫೈಝಾಬಾದ್ ಈಗಿನ ಹೆಸರಾಗಿದ್ದು ಇದನ್ನು ಆಯೋಧ್ಯೆ ಎಂದು ನಾಮಕರಣ ಮಾಡಲಾಯಿತು. ದೀಪಾವಳಿ ಸಮಯದಲ್ಲೇ ಐತಿಹಾಸಿಕ ನಾಮ ಬದಲಾವಣೆ ಮಾಡಿರೋದು ವಿಶೇಷ....