Sunday, January 19, 2025

archiveakshatha

ಸುದ್ದಿ

ಅಕ್ಷತಾ ಕೊಲೆ ಆರೋಪಿಯನ್ನು ಗಲ್ಲಿಗೇರಿಸಿ : ಹತ್ತು ಲಕ್ಷ ಪರಿಹಾರ ನೀಡಿ – ಶರಣ್ ಪಂಪ್ವೆಲ್

ಸುಳ್ಯ: ಕಾಲೇಜು ವಿದ್ಯಾರ್ಥಿನಿ ಅಕ್ಷತಾಳ ಬರ್ಬರ ಕೊಲೆಯನ್ನು ಭಜರಂಗದಳ ಮತ್ತು ವಿಶ್ವಹಿಂದೂ ಪರಿಷತ್ ಕ್ರೂರವಾಗಿ ಖಂಡಿಸುತ್ತಿದ್ದು, ಪ್ರೀತಿ ಪ್ರೇಮದ ಹೆಸರಿನಲ್ಲಿ ದೌರ್ಜನ್ಯಕ್ಕೆ ಬಲಿಯಾಗಿರುವುದು ಕರಾವಳಿಯ ಹಿಂದೂ ಸಮಾಜಕ್ಕೆ ಆತಂಕ ಸೃಷ್ಟಿಯಾಗಿದೆ. ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಆರೋಪಿ ಕಾರ್ತಿಕ್‍ಗೆ ಗಲ್ಲುಶಿಕ್ಷೆ ವಿಧಿಸಬೇಕು ಮತ್ತು ಮೃತ ಅಕ್ಷತಾಳ ಕುಟುಂಬಕ್ಕೆ ರಾಜ್ಯ ಸರಕಾರ 10 ಲಕ್ಷ ರೂ ಪರಿಹಾರ ನೀಡಬೇಕು ಎಂದು ವಿ.ಹೆಚ್.ಪಿ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‍ವೆಲ್ ಆಗ್ರಹಿಸಿದ್ದಾರೆ. ಅವರು...
ಸುದ್ದಿ

ಅಂದು ಶೀಲ ಕಾಪಾಡಲು ಸೌಮ್ಯ ಭಟ್ ಪ್ರಾಣ ತೆತ್ತರೆ ಇಂದು ಅಕ್ಷತಾ ಪ್ರಾಣತ್ಯಾಗ ಮಾಡಿದ್ದಾರೆ | ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು – ಕಿಶೋರ್ ಕುಮಾರ್ ಪುತ್ತೂರು

ಪುತ್ತೂರು : ಅಂದು ತನ್ನ ಶೀಲ ಕಾಪಾಡಲು ಸೌಮ್ಯ ಭಟ್ ಅವರು ತಮ್ಮ ಪ್ರಾಣತ್ಯಾಗವನ್ನು ಮಾಡಿದ್ದರು, ಅಂತೆಯೇ ಇಂದು ಇಂದು ಅಕ್ಷತಾ ಅವರು ತಮ್ಮ ಮಾನವನ್ನು ಕಾಪಾಡಲು ಪ್ರಾಣ ತೆತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕಾರಣಿ ಸದಸ್ಯ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು  ತಮ್ಮ ಮನದ ನೋವನ್ನು ತೋಡಿಕೊಂಡರು. ಮೃತ ಅಕ್ಷತಾ ಅವರ ಸ್ವಗ್ರಹಕ್ಕೆ ಭೇಟಿ ನೀಡಿದ ವೇಳೆ ಅವರ ಕುಟುಂಬಕ್ಕೆ 25 ಸಾವಿರ ರೂ ಗಳ ಚೆಕ್ ಅನ್ನು ಹಸ್ತಾನ್ತರಿಸುತ್ತಾ ...