Recent Posts

Sunday, January 19, 2025

archiveAlliance government

ಸುದ್ದಿ

ನಮಗೆ ಮಂದಿರವೂ ಆಗ್ಬೇಕು, ಮಸೀದಿಯೂ ಆಗ್ಬೇಕು: ಜಮೀರ್ ಅಹಮ್ಮದ್ – ಕಹಳೆ ನ್ಯೂಸ್

ಉಡುಪಿ: ಯಡಿಯೂರಪ್ಪನವರು ಚೆನ್ನಾಗಿದ್ದವರ ಜೊತೆ ಮಾತ್ರ ಜೊತೆಗಿರ್ತಾರೆ ಹೆಚ್ಚು ಕಡಿಮೆಯಾದ್ರೆ ಬಿಟ್ಟುಬಿಡ್ತಾರೆ. ಕೆಟ್ಟಗಳಿಗೆ ಬಂದಾಗ ಹಿಂದೇಟು ಹೊಡಿಯೋದು ಮಾಮೂಲು ಎಂದು ವಕ್ಫ್, ಆಹಾರ ನಾಗರಿಕ ಸರಭರಾಜು ಸಚಿವ ಜಮೀರ್ ಅಹಮ್ಮದ್ ಲೇವಡಿ ಮಾಡಿದ್ದಾರೆ. ಉಡುಪಿಗೆ ಭೇಟಿ ನೀಡಿದ್ದ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬಿಜೆಪಿ ಅಂದ್ರೆ ಯೂ ಟರ್ನ್ ಬಿಜಪಿಯವರಿಗೆ ಇದು ಅಭ್ಯಾಸ ಆಗಿದೆ. ಐದು ವರ್ಷ ಈ ಸರ್ಕಾರ ಇರುತ್ತೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿರ್ತಾರೆ. ಮೈತ್ರಿ ಸರ್ಕಾರವನ್ನ...
ಸುದ್ದಿ

ಮೈತ್ರಿ ಸರ್ಕಾರ ಬೀಳುವ ಅವಕಾಶವೇ ಇಲ್ಲ – ಹೆಚ್.ಡಿ.ದೇವೇಗೌಡ – ಕಹಳೆ ನ್ಯೂಸ್

ಚಿಕ್ಕಮಗಳೂರು: ಪ್ರಸ್ತುತ ರಾಜಕೀಯಕ್ಕೆ ನಾನು ಫುಲ್ ಸ್ಟಾಪ್ ಹಾಕಿದ್ದೇನೆ, ವಿರೋಧ ಪಕ್ಷ, ಕಾಂಗ್ರೆಸ್ ಸ್ನೇಹಿತರು, ಬೇರೆ ಬೇರೆ ರೀತಿ ಮಾತನಾಡುತ್ತಾರೆ, ನಾನು ಅದಕ್ಕೆಲ್ಲ ಉತ್ತರ ನೀಡಲ್ಲ, ಬಹುಶ: ಇದಲ್ಲಾ ಅಂತ್ಯವಾಗುತ್ತೆ ಎಂಬ ನಂಬಿಕೆ ನನಗಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತಾನಾಡಿದ ಅವರು ಇನ್ನು ಒಂದು ತಿಂಗಳಲ್ಲಿ ಮೈತ್ರಿ ಸರ್ಕಾರದ ಗೊಂದಲಗಳೆಲ್ಲಾ ಬಗೆಹರಿಯುತ್ತದೆ, ಪಾರ್ಲಿಮೆಂಟ್ ಚುನಾವಣೆಯಲ್ಲಿ ಸೀಟ್ ಹೊಂದಾಣಿಕೆ ಮಾಡಿಕೊಳ್ಳುವ ಉದ್ದೇಶಕ್ಕಾದ್ರು ಅಂತ್ಯವಾಗುತ್ತದೆ ಅಂತಾ ಅಂದುಕೊಂಡಿದ್ದೇನೆ, ಮೈತ್ರಿ...
ರಾಜಕೀಯಸುದ್ದಿ

ಮೈತ್ರಿ ಸರ್ಕಾರ ಪ್ರಜಾಪ್ರಭುತ್ವದ ಸುಧಾರಣೆಗೆ ಮಾರಕ: ಸಿ ಟಿ ರವಿ ಆಕ್ರೋಶ – ಕಹಳೆ ನ್ಯೂಸ್

ಮಂಗಳೂರು: ಬಿಜೆಪಿಯನ್ನ ಅಧಿಕಾರದಿಂದ ದೂರ ಇಡುವಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ತಾತ್ಕಾಲಿಕ ಯಶಸ್ಸು ಕಂಡಿದ್ದಾರೆ. ಆದ್ರೆ, ಬೇರೆ-ಬೇರೆ ರಾಜ್ಯಗಳಲ್ಲಿ ಬಡ್ಡಿ ಸಮೇತ ಚುಪ್ತ ಮಾಡಿದ್ದೇವೆ, ಮುಂದಿನ ದಿನಗಳಲ್ಲಿ ಬಿಬಿಎಂಪಿ ಹಾಗೂ ಕರ್ನಾಟಕ ಸೇರಿ ಬಡ್ಡಿ ಸಮೇತ ಚುಪ್ತ ಮಾಡ್ತೇವೆ ಎಂದು ಮೈತ್ರಿ ಸರ್ಕಾರದ ವಿರುದ್ಧ ಶಾಸಕ ಸಿ.ಟಿ ರವಿ ಕಿಡಿ ಕಾರಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವ್ರು, ಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನ ಗೆದ್ದಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಮೈತ್ರಿ...