ಆಳ್ವಾಸ್ ನಲ್ಲಿ ನ. 16 ರಿಂದ ನುಡಿಸಿರಿಯ ಸಂಭ್ರಮ – ಕಹಳೆ ನ್ಯೂಸ್
ಮೂಡಬಿದಿರೆ: ಜೈನ ಕಾಶಿ ಮೂಡಬಿದ್ರೆಯಲ್ಲಿ ಆಳ್ವಾಸ್ ನುಡಿಸಿರಿಯ ಕಂಪು ಹರಡಲು ಕ್ಷಣಗಣನೆ ಆರಂಭವಾಗಿದೆ. 15ನೇ ವರ್ಷದ 'ಆಳ್ವಾಸ್ ನುಡಿಸಿರಿ ರಾಷ್ಟ್ರೀಯ ಸಮ್ಮೇಳನ' ಶುಕ್ರವಾರದಿಂದ ಆರಂಭಗೊಳ್ಳಲಿದ್ದು, ವಿದ್ಯಾಗಿರಿಯಲ್ಲಿ ಶ್ರೀಮತಿ ಸುಂದರಿ ಆನಂದ ಆಳ್ವ ಆವರಣದಲ್ಲಿ 3 ದಿನಗಳ ಕಾಲ ಜರುಗಲಿದೆ. ಕನ್ನಡ ನಾಡು, ನುಡಿ, ಸಂಸ್ಕೃತಿಗಳ ಕುರಿತ ಗಂಭೀರ ಚಿಂತನೆಗೆ ವೇದಿಕೆಯಾಗುವ ಮೂಡಬಿದ್ರೆಯ ಆಳ್ವಾಸ್ ನುಡಿಸಿರಿ ವೈಭವ ನವೆಂಬರ್ 16 17 18 ರವರೆಗೆ ನಡೆಯಲಿದ್ದು, ನುಡಿಸಿರಿಯು ಕಲೆ,ಕನ್ನಡ ಪ್ರೇಮಿಗಳು ಮತ್ತು...