Friday, April 25, 2025

archiveAmbani

ಸುದ್ದಿ

ಹೇಗಿದ್ದ ಹೇಗಾದ ಗೊತ್ತಾ ಅಂಬಾನಿ ಕಂದ | ಮಗ 118 ಕೆಜಿ ತೂಕ ಇಳಿಸಿಕೊಂಡ ಗುಟ್ಟು ಬಿಚ್ಚಿಟ್ಟ ನೀತಾ ಅಂಬಾನಿ..?

ಮುಂಬೈ: ಐಪಿಎಎಲ್ ಮುಂಬೈ ಇಂಡಿಯನ್ಸ್ ತಂಡದ ಮಾಲೀಕರಾಗಿರುವ ನೀತಾ ಅಂಬಾನಿ ತಮ್ಮ ಮಗ ಅನಂತ್ ತೂಕ ಕಳೆದುಕೊಂಡ ಬಗೆಗಿನ ಗುಟ್ಟನ್ನು ಖಾಸಗಿ ಮಾಧ್ಯಮ ಸಮಾರಂಭದಲ್ಲಿ ತಿಳಿಸಿದ್ದಾರೆ. 2013 ರಲ್ಲಿ ತಮ್ಮ ಮಾಲೀಕತ್ವದ ಮುಂಬೈ ಇಂಡಿಯನ್ಸ್ ತಂಡ ಪ್ರಶಸ್ತಿಯನ್ನು ಗೆದ್ದು ಕೊಂಡಿತ್ತು. ಈ ವೇಳೆ ಅನಂತ್ ಜೊತೆ ಟ್ರೋಫಿ ಸ್ವೀಕರಿಸಲು ಸೂಚಿಸಿದ್ದೆ. ಈ ವೇಳೆ ಸಾಮಾಜಿಕ ಜಾಲತಾಣದಲ್ಲಿ ಮಗನ ತೂಕವನ್ನು ನೋಡಿ ಜನ ಟ್ರೋಲ್ ಮಾಡಲು ಆರಂಭಿಸಿದರು. ಟ್ರೋಲ್ ಆದ ಬಳಿಕ...
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ