Sunday, January 19, 2025

archiveammer police

ಸಿನಿಮಾ

ಅಮ್ಮೆರ್ ಪೊಲೀಸ ಚಿತ್ರದ ಯಶಸ್ಸು ಸಹಿಸದವರಿಂದ ಅಪಪ್ರಚಾರ ; ಸೂರಜ್ ಶೆಟ್ಟಿ ಮೇಲೆ ಆಕ್ರಮಣ – ಕಹಳೆ ನ್ಯೂಸ್

ಸಿನಿ ಕಹಳೆ : ತುಳುಚಲನಚಿತ್ರ ರಂಗದಲ್ಲಿ ಪಿಲಿಬೈಲ್ ಯಮುನಕ್ಕನಂತಹ ಯಶಸ್ವೀ ಚಿತ್ರಗಳನ್ನು ನೀಡಿದ ನಿರ್ದೇಶಕ ಕೆ. ಸೂರಜ್ ಶೆಟ್ಟಿಯವರ ನಿರ್ದೇಶನದಲ್ಲಿ ಮೂಡಿಬಂದ ಚಿತ್ರ ಅಮ್ಮೆರ್ ಪೊಲೀಸ್. ಈ ಚಿತ್ರ ಈಗಾಗಲೇ ಬಿಡುಗಡೆ ಕಂಡು ಮೂರು ನಾಲ್ಕು ದಿನ ಕಳೆದಿದೆ ಚಿತ್ರ ಅತ್ಯುತ್ತಮವಾಗಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದಂತೆ ಚಿತ್ರದ ನಿರ್ದೇಶಕ ಕೆ. ಸೂರಜ್ ಶೆಟ್ಟಿ ವಿರುದ್ಧ ವಯಕ್ತಿಕ ದಾಳಿಗೆ ಮುಂದಾಗಿದ್ದಾರೆ. ಚಿತ್ರದ ಕುರಿತಿ ಇಲ್ಲ ಸಲ್ಲದ ಆರೋಪ ಮಾಡಲು ಮುಂದಾಗಿದ್ದಾರೆ....
ಸಿನಿಮಾ

ಸೂರಜ್ ಶೆಟ್ಟಿ ನಿರ್ದೇಶನದ ” ಅಮ್ಮರ್ ಪೊಲೀಸ್ ” ಚಿತ್ರ ತೆರೆಗೆ ; ಚಿತ್ರ ನೋಡಿದ ಪ್ರೇಕ್ಷಕರು ಫುಲ್ ಖುಷ್ – ಕಹಳೆ ನ್ಯೂಸ್

ಸಿನಿ ಕಹಳೆ :  ಲಕುಮಿ ಕ್ರಿಯೇಷನ್ಸ್ ಲಾಂಛನದಲ್ಲಿ ತಯಾರಾದ ಸೂರಜ್ ಶೆಟ್ಟಿ ನಿರ್ದೇಶನದ, ರಾಜೇಶ್.ಬಿ.ಶೆಟ್ಟಿ ನಿರ್ಮಾಣದ ಅಮ್ಮೆರ್ ಪೊಲೀಸ್ ತುಳು ಸಿನಿಮಾ ಇಂದು ಕರಾವಳಿ ಜಿಲ್ಲೆಯಾದ್ಯಂತ 14 ಟಾಕೀಸ್ ಗಳಲ್ಲಿ ತೆರೆ ಕಂಡಿತು. ಅಮ್ಮೆರ್ ಪೊಲೀಸ್ ಸಿನಿಮಾವು ಮಂಗಳೂರಿನ ಜ್ಯೋತಿ , ಪಿವಿಆರ್, ಸಿನಿಪೊಲೀಸ್, ಬಿಗ್ ಸಿನಿಮಾಸ್, ಸುರತ್ಕಲ್ ನಲ್ಲಿ ನಟರಾಜ್, ಮೂಡಬಿದಿರೆಯಲ್ಲಿ ಅಮರಶ್ರೀ, ಕಾರ್ಕಳದಲ್ಲಿ ರಾಧಿಕ ,ಪ್ಲಾನೆಟ್, ಪುತ್ತೂರಿನಲ್ಲಿ ಅರುಣಾ, ಬೆಳ್ತಂಗಡಿಯಲ್ಲಿ ಭಾರತ್, ಸುಳ್ಯದಲ್ಲಿ ಸಂತೋಷ್ ಚಿತ್ರಮಂದಿರಗಳಲ್ಲಿ ತೆರೆ ಕಂಡಿತು....