Sunday, January 19, 2025

archiveAnushka sharma

ಕ್ರೀಡೆ

ಮದುವೆ ನಂತ್ರ ಮೊದಲ ಬಾರಿ ಐಪಿಎಲ್ ವೀಕ್ಷಿಸಲು ಬಂದ ನಟಿ

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅನೇಕ ಬಾರಿ ಐಪಿಎಲ್ ಪಂದ್ಯ ವೀಕ್ಷಣೆಗೆ ಬಂದಿದ್ದಾರೆ. ಆದ್ರೆ ಈ ಬಾರಿ ಐಪಿಎಲ್ ವೀಕ್ಷಣೆ ಸ್ವಲ್ಪ ವಿಶೇಷವಾಗಿದೆ. ಮದುವೆ ನಂತ್ರ ವಿರಾಟ್ ಕೊಹ್ಲಿ ಮೊದಲ ಬಾರಿ ಐಪಿಎಲ್ ಆಡ್ತಿದ್ದು, ಮದುವೆ ನಂತ್ರ ಮೊದಲ ಬಾರಿ ಪತಿಗೆ ಪ್ರೋತ್ಸಾಹ ನೀಡಲು ಅನುಷ್ಕಾ ಮೈದಾನದಲ್ಲಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಕಿಂಗ್ಸ್ ಇಲವೆನ್ ಪಂಜಾಬ್ ಹಾಗೂ ರಾಯಲ್ ಚಾಲೆಂಜರ್ ಬೆಂಗಳೂರು ಪಂದ್ಯವನ್ನು ಅನುಷ್ಕಾ ವೀಕ್ಷಿಸಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅನುಷ್ಕಾರ...