ನಟ ಮತ್ತು ನಿರ್ದೇಶಕ ಎ.ಆರ್. ಬಾಬು ಅನಾರೋಗ್ಯದಿಂದ ನಿಧನ – ಕಹಳೆ ನ್ಯೂಸ್
ಬೆಂಗಳೂರು: ನಟ ಮತ್ತು ನಿರ್ದೇಶಕ ಎ.ಆರ್. ಬಾಬು (56) ಅನಾರೋಗ್ಯದಿಂದ ಬಳಲುತ್ತಿದ್ದು ಶೇಷಾಧ್ರಿಪುರಂನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಮಂಗಳವಾರ ವಿಧಿವಶರಾದರು. ಇವರು ಹಲೋ ಯಮ, ಸಪ್ಮೊಂಕಿ ರಾಣಿ, ಕೂಲಿರಾಜ, ಖಳ ನಾಯಕ ಮೂರು ಜನ್ಮ ಯಾರೋ ದುಡ್ಡು ಎಲ್ಲಮ್ಮನ ಜಾತ್ರೆ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶನ ಮಾಡಿದ್ದರು. ಇರಲಾರದೆ ಇರುವೆ ಬಿಟ್ಕೊಂಡ ಅವರ ಕೊನೆಯ ಚಿತ್ರ....