Recent Posts

Sunday, January 19, 2025

archiveAppe Teacher

ಸಿನಿಮಾ

ದಾಖಲೆ ಬರೆದ ಅಪ್ಪೆ ಟೀಚರ್ ! – ಕಹಳೆ ನ್ಯೂಸ್

ಮಂಗಳೂರು : ಕಳೆದ ವಾರ ತೆರೆ ಕಂಡ ಅಪ್ಪೆ ಟೀಚರ್ ಸಿನಿಮಾ ಕರಾವಳಿಯಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ. ಕರಾವಳಿ ಜಿಲ್ಲೆಯ ಚಿತ್ರ ಮಂದಿರ ಹಾಗೂ ಮಲ್ಟಿಫ್ಲೆಕ್ಸ್ ನಲ್ಲಿ ತೆರೆಕಂಡ ಅಪ್ಪೆಟೀಚರ್ ಸಿನಿಮಾ ಇದೀಗ ೨ ನೇ ವಾರದತ್ತ ಮುನ್ನುಗ್ಗುತ್ತಿದ್ದೂ, ಬಿಡುಗಡೆಯ ಮೊದಲ ವಾರದಲ್ಲೇ ಸಿನಿಮಾವನ್ನು 82000ಕ್ಕೂ ಹೆಚ್ಚು ಜನ ವೀಕ್ಷಿಸಿದ್ದು, ಚಿತ್ರ ಪ್ರಾರಂಭದ ವಾರದಲ್ಲೇ 80 ಲಕ್ಷಕ್ಕೂ ಹೆಚ್ಚು ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಸ್ವಯಂಪ್ರಭಾ ಪ್ರೋಡಕ್ಷನ್ ಆಂಡ್ ಎಂಟರ್ ಟೇನ್ಮೇಂಟ್ ನಿರ್ಮಾಣ...
ಸಿನಿಮಾ

ಮೊದಲನದಿನವೇ ಸಕತ್ ಸಂಡ್ ಮಾಡಿದೆ ಅಪ್ಪೆ ಟೀಚರ್ ; ಉಡುಪಿಯ ಕಲ್ಪನಾ ಥಿಯೇಟರ್ ನಲ್ಲಿ ಹೌಸ್ ಫುಲ್ ಪ್ರದರ್ಶನ, ಪ್ರೇಕ್ಷಕರು ಫುಲ್ ಖುಷ್ – ಕಹಳೆ ನ್ಯೂಸ್

ಸಿನಿ ಕಹಳೆ : ಇಂದು ಬಿಡುಗಡೆ ಗೊಂಡ ಕಿಶೋರ್ ಮುಡಬಿದ್ರೆ ನಿರ್ದೇಶನದ ಅಪ್ಪೆ ಟೀಚರ್ ಚಿತ್ರವು ಬಹುತೇಕ ಎಲ್ಲಾ ಚಿತ್ರ ಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಂಡಿದೆ. ಇದು ನಿರ್ದೇಶಕ ಕಿಶೋರ್ ಗೆ ಹರ್ಷ ತಂದಿದೆ. ಅದರಲ್ಲೂ ಉಡುಪಿಯ ಕಲ್ಪನಾ ಚಿತ್ರಮಂದಿರದಲ್ಲಿ ಜನ ಟಿಕೆಟ್ ಸಿಗದೆ ಪರದಾಡುವಂತಾಗಿದೆ. ಒಟ್ಟಾರೆ ಪ್ರೇಕ್ಷಕ ಮಾಹಾಶಯ ಈ ಪ್ರಯತ್ನ ಜೈ ಎಂದಿದ್ದಾನೆ.   ಅಪ್ಪೆ ಟೀಚರ್ ತುಳು ಚಿತ್ರರಂಗಕ್ಕೊಂದು ಟಾನಿಕ್ - ಸುಕೇಶ್ ಪೂಜಾರಿ...
ಸುದ್ದಿ

ಮಾರ್ಚ್ 23 ರಂದು ತೆರೆಯ ಮೇಲೆ ಬರಲಿದೆ ಬಹುನಿರೀಕ್ಷಿತ ಕಿಶೋರ್ ಮೂಡಬಿದ್ರೆ ನಿರ್ದೇಶನದ ” ಅಪ್ಪೆ ಟೀಚರ್ ” – ಕಹಳೆ ನ್ಯೂಸ್

ಮಂಗಳೂರು : ಸಹಜವಾಗಿ ಟೈಟಲ್‌ ಮೂಲಕವೇ ಕೋಸ್ಟಲ್‌ವುಡ್‌ನ‌ಲ್ಲಿ ನಿರೀಕ್ಷೆ ಮೂಡಿಸುವ ಸಿನೆಮಾ "ಅಪ್ಪೆ ಟೀಚರ್". ಮಾರ್ಚ್ 23 ರಂದು ಸಿನಿಮಾ ತೆರೆ ಮೇಲೆ ಅಪ್ಪಳಿಸಲಿದೆ ಎಂದು ಚಿತ್ರ ತಂಡ ತಿಳಿಸಿದೆ. ಬಳಿಕ ವಿಧ ವಿಧದ ಪೋಸ್ಟರ್‌ ಮೂಲಕ ವಿಭಿನ್ನತೆಯನ್ನು ಸಾರುತ್ತದೆ. ಇತ್ತೀಚೆಗೆ ಬಂದ ಹಲವು ತುಳು ಚಿತ್ರಗಳು ಪೋಸ್ಟರ್‌ ಮೂಲಕವೇ ಸಾಕಷ್ಟು ಸುದ್ದಿ ಮಾಡಿತ್ತು. ಕುತೂಹಲ ಕೂಡ ಸೃಷ್ಟಿಸಿತ್ತು. ಅಂದಹಾಗೆ, ಈಗ 'ಅಪ್ಪೆ ಟೀಚರ್‌' ಸಿನೆಮಾ ವಿಭಿನ್ನ ಪ್ರಚಾರದಿಂದ ಸಾಮಾಜಿಕ...