Sunday, January 19, 2025

archiveAshok Kumar Rai

Ashok Kumar Rai
ಸುದ್ದಿ

ಬಡವರ ಆಶಾಕಿರಣವಾಗಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಆಶಯದಂತೆ ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ಕೆಲಸಮಾಡುತ್ತಿದೆ – ಅಶೋಕ್ ಕುಮಾರ್ ರೈ

ಪುತ್ತೂರು: ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್‍ನ ಫಲಾನುಭವಿಗಳ ಮತ್ತು ಶ್ರಮಜೀವಿ ಕಟ್ಟಡ ಕಾರ್ಮಿಕರ ಸಂಘದ ಸಮಾವೇಶ ಮಾ. 25ರಂದು ದರ್ಬೆ ಬೈಪಾಸ್ ಬಳಿಯಿರುವ ಟ್ರಸ್ಟ್‍ನ ಕಚೇರಿಯ ಮುಂಭಾಗದಲ್ಲಿ ನಡೆಯಲಿದೆ ಎಂದು ಟ್ರಸ್ಟ್‍ನ ಮುಖ್ಯ ಪ್ರವರ್ತಕ ಕೆ.ಎಸ್. ಅಶೋಕ್ ಕುಮಾರ್ ರೈ ಕೋಡಿಂಬಾಡಿ ಹೇಳಿದ್ದಾರೆ. Ashok Kumar Rai ಕಹಳೆ ನ್ಯೂಸ್ ಜೊತೆ ಮಾತನಾಡಿದ ಅವರು, ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷ ಚನಿಲ ತಿಮ್ಮಪ್ಪ...
Ashok Kumar Rai
ಸುದ್ದಿ

ಪರ್ಪುಂಜ ಸ್ಟ್ರೈಕರ್ಸ್ ಇದರ ಆಶ್ರಯದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಟ್ರೋಫಿ-2018 – ಅಶೋಕ್ ಕುಮಾರ್ ರೈ ಅಧ್ಯಕ್ಷತೆ

ಪರ್ಪುಂಜ : ಪರ್ಪುಂಜ ಸ್ಟ್ರೈಕರ್ಸ್ ಇದರ ಆಶ್ರಯದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಟ್ರೋಫಿ-2018 ಕ್ರಿಕೆಟ್ ಪಂದ್ಯಾಟ ಮತ್ತು ಸನ್ಮಾನ ಕಾರ್ಯಕ್ರಮವು ಸ.ಹಿ.ಪ್ರಾ ಶಾಲೆ ಪರ್ಪುಂಜದಲ್ಲಿ ನಡೆಯಿತು. Ashok Kumar Rai ಸಭೆಯ ಅಧ್ಯಕ್ಷತೆಯನ್ನು ಉದ್ಯಮಿ , ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ವಹಿಸಿದ್ದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕಿಶೋರ್ ಕುಮಾರ್ ಬೊಟ್ಯಾಡಿ, ಸಹಜ್ ರೈ ಬಳಜ್ಜ, ಹರೀಶ್ ಬಿಜತ್ರೆ, ರಮೇಶ್ ರೈ ಮೊಟ್ಟೆತ್ತಡ್ಕ, ರಾಜೇಶ್ ಪರ್ಪುಂಜ,...
ಸುದ್ದಿ

ತುಳುನಾಡಿನ ಜನಪದ ಕ್ರೀಡೆ ಕಂಬಳ ಉಳಿವಿನಲ್ಲಿ ಮಹತ್ವದ ಪಾತ್ರ ವಹಿಸಿದ ಉದ್ಯಮಿ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರಿಗೆ ಗೌರವಾರ್ಪಣೆ

ಪುತ್ತೂರು : ತುಳುನಾಡಿನ ಜನಪದ ಕ್ರೀಡೆ ಕಂಬಳ ಉಳಿವಿನಲ್ಲಿ ಮಹತ್ವದ ಪಾತ್ರ ವಹಿಸಿದ ಉದ್ಯಮಿ, ರಾಜಕಾರಣಿ ಮತ್ತು ಉಪ್ಪಿನಂಗಡಿ ವಿಜಯ- ವಿಕ್ರಮ ಕಂಬಳ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರಿಗೆ ಕಂಬಳದ ಕನೆಹಲಗೆ ಮತ್ತು ಅಡ್ಡಹಲಗೆ ಖ್ಯಾತ ಓಟಗಾರ ಯುವರಾಜ್ ಜೈನ್ ನಾರಾವಿ ಇವರು ಪುತ್ತೂರು ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಚಾರಿಟೇಬಲ್‍ನ ದರ್ಬೆಯ ಕಛೇರಿಯಲ್ಲಿ ಸ್ಮರಣಿಕೆ ನೀಡಿ ಗೌರವಿಸಿದರು.ಈ ಸಂದರ್ಭದಲ್ಲಿ ಕಂಬಳದ ಕಾನೂನು ಹೋರಾಟದಲ್ಲಿ ಸಹಕರಿಸಿದ ನ್ಯಾಯವಾದಿ ರಕ್ಷಿತ್...
ಸುದ್ದಿ

ಪುತ್ತೂರಿನಲ್ಲಿ ಈ ಬಾರಿ ಕಮಲ ಚಿಹ್ನೆಯೇ ಬಿಜೆಪಿ ಅಭ್ಯರ್ಥಿ.!? ವಿಶ್ಲೇಷಣೆ – ಕಹಳೆ ನ್ಯೂಸ್

ದಕ್ಷಿಣ ಕನ್ನಡ : ಒಂದು ಕಾಲದ ಬಿಜೆಪಿ ಭದ್ರಕೋಟೆಯನ್ನು ಕಳೆದ ಬಾರಿ ಕಾಂಗ್ರೆಸ್ ಛಿದ್ರ ಮಾಡಿತ್ತು. ಹೀಗಾಗಿ ಮತ್ತೆ ಕರಾವಳಿಯಲ್ಲಿ ಕಮಲ ಅರಳಿಸಲು ಪಣ ತೊಟ್ಟಿರುವ ಬಿಜೆಪಿ ನಾಯಕರು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಗೆಲ್ಲಲೇಬೇಕು ಎಂದು ಪಣ ತೊಟ್ಟಿರುವ ಕ್ಷೇತ್ರಗಳಲ್ಲಿ ಕಾರ್ಯಕರ್ತರ ದಂಡಿಗೆ ಚುರುಕು ಮುಟ್ಟಿಸಲಾಗಿದೆ. ಆದರೆ ಬಿಜೆಪಿ ನಾಯಕರಿಗೆ ತಲೆನೋವಾಗಿರುವುದು ಪುತ್ತೂರು ವಿಧಾನಸಭಾ ಕ್ಷೇತ್ರ. ಆಕಾಂಕ್ಷಿಗಳ ಪಟ್ಟಿ ದೊಡ್ಡದಿರುವ ಕಾರಣದಿಂದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲು ಪಕ್ಷದ ವರಿಷ್ಠರಿಗೆ...
ಸುದ್ದಿ

ಸಾಮಾನ್ಯ ಕಾರ್ಯಕರ್ತರಂತೆ ಕೇಸರಿ ಶಾಲು ಧರಿಸಿ, ಕಾರ್ಯಕರ್ತರ ಜೊತೆ ಜನಸುರಕ್ಷಾ ಯಾತ್ರೆಯಲ್ಲಿ ಭಾಗವಹಿದ ಆಶೋಕ್ ರೈ – ಕಹಳೆ ನ್ಯೂಸ್

ಪುತ್ತೂರು : ಭಾರತೀಯ ಜನತಾ ಪಕ್ಷದ ಪ್ರಬಲ ಟಿಕೆಟ್ ಅಕಾಂಕ್ಷಿ, ಕೊಡು ಕೈ ಧಾನಿ ಅಶೋಕ್ ರೈ ನಿನ್ನೆ ಮಂಗಳೂರಿನಲ್ಲಿ ನಡೆದ ಜನಸುರಕ್ಷಾ ಯಾತ್ರೆಯಲ್ಲಿ ಸಾಮಾನ್ಯ ಕಾರ್ಯಕರ್ತರಂತೆ ಕಾರ್ಯಕರ್ತರ ಜೊತೆ ಕೇಸರಿ ಶಾಲಧರಿಸಿ ಹೆಜ್ಜೆ ಹಾದಿದ್ದು ಕಾರ್ಯಕರ್ತರಿಗೆ ಯುವಕರಿಗೆ ಸಂತಸ ನೀಡಿದೆ. Ashok Kumar Rai Puttur...
ಸುದ್ದಿ

ಆರ್.ಎಸ್.ಎಸ್. ಗಣವೇಶತೊಟ್ಟು ಆಶೋಕ್ ಕುಮಾರ್ ರೈ ಮತ್ತು ಅವರ ಪುತ್ರ ಪ್ರಧಿಲ್ ರೈ ಪಥಸಂಚಲನದಲ್ಲಿ ಭಾಗಿ – ಕಹಳೆ ನ್ಯೂಸ್

ಪುತ್ತೂರು : ರಾಷ್ಟ್ರೀಯ ಸ್ವಯಂಸೇವಕ ಸಂಘ ಪುತ್ತೂರು ಗ್ರಾಮಾಂತರ ಮಂಡಲ ವತಿಯಿಂದ ನಡೆದ ಪಥಸಂಚಲನದಲ್ಲಿ ಗಣವೇಷದಾರಿಯಾಗಿ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಮತ್ತು ಅವರ ಪುತ್ರ ಪ್ರಧಿಲ್ ರೈಯವರು ಗಣವೇಶತೊಟ್ಟು ಭಾಗವಹಿಸಿದ್ದಾರೆ. ಯಾಕೆ ವಿಶೇಷ ? ರೈ ಆರ್.ಎಸ್.ಎಸ್. ಕಟ್ಟಾಳು ಅಲ್ಲ ಎಂಬ ಆರೋಪ ಭಲವಾಗಿ ಕೇಳಿಬರುತ್ತಿತ್ತು. ಆದರೆ, ಈಗ ರೈ ಭಾಗವಹಿಸಿರುವುದು ಆ ಎಲ್ಲಾ ಅಪವಾದಗಳಿಗೆ ತೆರೆ ಎಳೆದಂತಾಗಿದೆ. ಅಲ್ಲದೆ ರೈ ಆರ್.ಎಸ್.ಎಸ್....
ಸುದ್ದಿ

ಆಶೋಕ್ ಕುಮಾರ್ ರೈ ಗೌರವಾಧ್ಯಕ್ಷತೆಯಲ್ಲಿ ಇಂದು ಉಪ್ಪಿನಂಗಡಿಯಲ್ಲಿ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದ ಯಕ್ಷಧ್ರುವ ಪಟ್ಲ ಫೌಂಢೇಷನ್ನಿನ ಉಪ್ಪಿನಂಗಡಿ ಘಟಕದ ಉದ್ಘಾಟನಾ ಸಮಾರಂಭ | ಯಕ್ಷ – ಗಾನ – ಹಾಸ್ಯ – ನಾಟ್ಯ ವೈಭವ

ಉಪ್ಪಿನಂಗಡಿ : ಖ್ಯಾತ ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ಕಲಾವಿದರ ಕಾಮಧೇನುಯವಾದ ಯಕ್ಷಧ್ರುವ ಪಟ್ಲ ಫೌಂಡೇಷನ್ ರಿ. ಮಂಗಳೂರು ಇದರ ಅಶೋಕ್ ಕುಮಾರ್ ರೈ ಗೌರವಾಧ್ಯಕ್ಷತೆಯಲ್ಲಿ ಉಪ್ಪಿನಂಗಡಿ ಘಟಕದ ಉದ್ಘಾಟನಾ ಸಮಾರಂಭ ಉಪ್ಪಿನಂಗಡಿ ನಡು ಮಖೆಯ ಸಂದರ್ಭದಲ್ಲಿ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ವಠಾರಲ್ಲಿ ನಡೆಯಲಿದೆ.    ಯಕ್ಷಧ್ರುವ ಉಪ್ಪಿನಂಗಡಿ ಘಟಕವನ್ನು ಹಿರಿಯ ಯಕ್ಷಗಾನ ಕಲಾವಿದ ವೆಂಕಟರಮಣ ಭಟ್ ಪತಾಳ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪುತ್ತೂರಿನ ಶಾಸಕಿ ಟಿ....
ಸುದ್ದಿ

ಬಿಜೆಪಿ ಮುಖಂಡ ಅಶೋಕ್ ರೈ ಸಾರಥ್ಯದಲ್ಲಿ 33 ನೇ ವರ್ಷದ ಉಪ್ಪಿನಂಗಡಿ ಕಂಬಳ – ಇದು ವಿಜಯೋತ್ಸವ | ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯ್ಯೂರಪ್ಪ ಭಾಗಿ – ಕಹಳೆ ನ್ಯೂಸ್

ಪುತ್ತೂರು : ಉಪ್ಪಿನಂಗಡಿಯ ಕೂಟೇಲು ನೇತ್ರಾವತಿ ನದಿ ಕಿನಾರೆಯ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗಡೆಯವರ ಆಶೀರ್ವಾದದೊಂದಿಗೆ 33 ನೇ ವರ್ಷದ ವಿಜಯ -ವಿಕ್ರಮ ಜೋಡುಕರೆ ಬಯಲು ಕಂಬಳವು ಫೆ. 24 ರಂದು ಬಿಜೆಪಿ ಮುಖಂಡ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ವಿಜ್ರಂಭಣೆಯಿಂದ ನಡೆಯಲಿದೆ. ಕರಾವಳಿಯ ಭಾರಿ ಜನ ಸೇರುವ ಕಂಬಳಗಳಲ್ಲಿ ಇದು ಒಂದು ಎಂಬ ಸಾರ್ವರ್ತಿಕ ಮನ್ನಣೆ ಉಪ್ಪಿನಂಗಡಿಯ ಕಂಬಳಕ್ಕೆ ಪ್ರಾಪ್ತವಾಗಿದೆ. ಕಂಬಳಕ್ಕೆ ಇದ್ದ...
1 2 3
Page 2 of 3