Sunday, January 19, 2025

archiveAshok Rai

ಸುದ್ದಿ

ನಮ್ಮ ಕಂಬಳ ; ತುಳುನಾಡಿನ ಸಾಂಸ್ಕೃತಿಕ ವೈಭವದ ಪ್ರತೀಕ ಕಂಬಳಕ್ಕೆ ಸಿಕ್ಕಿತು ರಾಷ್ಟ್ರಪತಿ ಅಂಕಿತ | ಆಶೋಕ್ ಕುಮಾರ್ ರೈ ಹೋರಾಟಕ್ಕೆ ಹರಸಿದ ತುಳುನಾಡಿನ ಜನತೆ – ಕಹಳೆ ನ್ಯೂಸ್

ನವದೆಹಲಿ : ತುಳುನಾಡಿನ ಜಾನಪದ ಕ್ರೀಡೆ ಕಂಬಳಕ್ಕೆ ಉಳಿವಿಗೆ ಕಂಬಳ ಸಮಿತಿ ನಡೆಸಿದ ಅವಿರತ ಹೋರಾಟಕ್ಕೆ ಜಯ ಸಿಕ್ಕಿದೆ. ಜಾನಪದ ಕ್ರೀಡೆ ಕಂಬಳಕ್ಕೆ ರಾಷ್ಟ್ರಪತಿಗಳ ಅಂಕಿತ ಸಿಕ್ಕಿದೆ. ಕಂಬಳ ವಿಧೇಯಕಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ರವರು ಇಂದು ಸಹಿ ಹಾಕಿದ್ದಾರೆ. ಇದರಿಂದ ತುಳುನಾಡಿನ ಜನತೆಯಲ್ಲಿ ಹರ್ಷ ವ್ಯಕ್ತವಾಗಿದೆ. ಕಂಬಳದಲ್ಲಿ ಪ್ರಾಣಿ ಹಿಂಸೆ ನಡೆಯುತ್ತಿದೆ ಎಂದು ಪೇಟಾ ಸುಪ್ರೀಂ ಕೋರ್ಟ್ ಮೇಟ್ಟಿಲೇರಿ ತಡೆಯಾಜ್ಞೆ ತಂದಿತ್ತು. ಬಿಜೆಪಿ ಮುಖಂಡ ಅಶೋಕ್ ಕುಮಾರ್ ರೈಯವರ...
ಸುದ್ದಿ

ಅಜ್ಜಿಕಲ್ಲಿನ ಮುಂಡೋವು ಶ್ರೀದೇವಿ ಭಜನಾ ಮಂದಿರಕ್ಕೆ ಭೇಟಿ ನೀಡಿ, ಜೀರ್ನೋಧಾರಕ್ಕೆ ಸಹಾಯ ಹಸ್ತ ನೀಡುವುದಾಗಿ ಭರವಸೆ ನೀಡಿದ ಅಶೋಕ್ ರೈ

ಪುತ್ತೂರು : ಶ್ರೀ ದೇವಿ ಭಜನಾ ಮಂದಿರ ಮುಂಡೋವು ಮೂಲೆ ಅಜ್ಜಿಕಲ್ಲು ಇಲ್ಲಿಗೆ ಉದ್ಯಮಿ, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ಭೇಟಿ ನೀಟಿದರು. ಇದೇ ಸಂದರ್ಭದಲ್ಲಿ ಬಳಿಕ ಮಾತನಾಡಿದ ಅಶೋಕ್ ಕುಮಾರ್ ರೈಯವರು ಜೀರ್ಣೋದ್ಧಾರಗೊಳ್ಳುತ್ತಿರುವ ಭಜನಾ ಮಂದಿರಕ್ಕೆ ಸಂಪೂರ್ಣ ಸಹಕಾರ ನೀಡುವ ಭರವಸೆಯಿತ್ತರು. ಸಭಾ ಕಾರ್ಯಕ್ರಮದಲ್ಲಿ ಪುತ್ತೂರು ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಅಕ್ಕರಿ ರೈ, ಹಿಂಜಾವೇ ಪುತ್ತೂರು ಜಿಲ್ಲಾ ಕಾರ್ಯದರ್ಶಿ ಅಜಿತ್ ರೈ...
ಸುದ್ದಿ

ಮನೆ ನಿರ್ಮಾಣಕ್ಕೆ ಸಹಾಯ ಹಸ್ತ ನೀಡಿದ ಅಶೋಕ ಅಣ್ಣ – ಕಹಳೆ ನ್ಯೂಸ್

ಪುತ್ತೂರು : ತಾಲೂಕಿನ ನರಿಮೊಗರು ಗ್ರಾಮದ ದೋಲ್ತಟ್ಟ ನಿವಾಸಿ ಶಶಿಕಲಾ ಎಂಬವರ ಮನೆಯ ಕೆಲಸವು ಆರ್ಥಿಕ ಸಮಸ್ಯೆಯಿಂದ ಅರ್ಧದಲ್ಲೇ ಸ್ಥಗಿತಗೊಂಡಿದ್ದು, ಇದನ್ನು ಮನಗಂಡ ಉದ್ಯಮಿ, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ಶಶಿಕಲಾ ಮನೆಗೆ ಖುದ್ದು ಭೇಟಿ ನೀಡಿ ಮನೆಗೆ ಬೇಕಾದ ಬ್ಲಾಕ್, ಸಿಮೆಂಟ್, ಶೀಟ್, ಹೊಯಿಗೆ, ಕಬ್ಬಿಣವನ್ನು ಒದಗಿಸಿಕೊಟ್ಟಿರುತ್ತಾರೆ. ಬಿ.ಜೆ.ಪಿ. ಮುಖಂಡ ಅಶೋಕ್ ರೈ ಭೇಟಿ ನೀಡಿದ್ದ ವೇಳೆ ಸ್ಥಳೀಯ ಗ್ರಾ. ಪಂ ಸದಸ್ಯ...
ಸುದ್ದಿ

ಮಗುವಿನ ಹೃದ್ರೋಗ ಸಮಸ್ಯೆಗೆ ಸ್ಪಂದಿಸಿ, ನೆರವು ನೀಡಿ ಮಾನವೀಯತೆ ಮೆರೆದ ಅಶೋಕ್ ರೈ ಪುತ್ತೂರು – ಕಹಳೆ ನ್ಯೂಸ್

ಪುತ್ತೂರು: ಆರ್ಯಾಪು ಗ್ರಾಮದ ಒಳತ್ತಡ್ಕ ನಿವಾಸಿ ರವಿಕುಮಾರ್ ಮತ್ತು ಸುಜಾತ ದಂಪತಿಗೆ ಇಬ್ಬರು ಮಕ್ಕಳು  ಅದರಲ್ಲಿ ಎರಡನೇ ಮಗು ಒಂದು ವರ್ಷದ ನಾಲ್ಕು ತಿಂಗಳು ಪ್ರಾಯದ ತ್ರೀಕ್ಷಿತ್ ಗೆ ಹೃದ್ರೋಗ ಸಮಸ್ಯೆ ಉಂಟಾಗಿತ್ತು. ಆರ್ಥಿಕವಾಗಿ ಅಷ್ಟೇನೂ ಸಬಲರಲ್ಲದ ಆ ಕುಟುಂಬಕ್ಕೆ  ಹೆಚ್ಚಿನ ಚಿಕಿತ್ಸೆಗೆ ಆರ್ಥಿಕ ಅಡಚಣೆಯಾಗಿತ್ತು. ಪತ್ರಿಕೆಯಲ್ಲೂ ಈ ಬಗ್ಗೆ ಸಚಿತ್ರ ವರದಿ ಪ್ರಕಟವಾಗಿತ್ತು .ಮಗುವಿನ ಅನಾರೋಗ್ಯ ,ಅಗತ್ಯವಾಗಿ ಬೇಕಿದ್ದ ತುರ್ತು ಚಿಕಿತ್ಸೆ , ಅದಕ್ಕಾಗಿ ಉಂಟಾದ ಆರ್ಥಿಕ ಸಂಕಷ್ಟ...
ಸುದ್ದಿ

ಪುತ್ತೂರಿನ ಕರ್ಕುಂಜದ ಬಡನಿವಾಸಿಗೆ ಜಾಗದ ನೋಂದಾವಣಿ ಮಾಡಿಸಿ, ಮಾನವೀಯತೆ ಮರೆದ ಅಶೋಕ್ ರೈ

ಪುತ್ತೂರು : ತಾಲೂಕಿನ ಬಪ್ಪಳಿಗೆಯ ಕರ್ಕುಂಜ ನಿವಾಸಿ ಗುಲಾಬಿ ಎಂಬವರ ಜಾಗದ ದಾಖಲೆಯು ಅಸಮರ್ಪಕತೆಯಿಂದ ಕೂಡಿದ್ದು ಇದನ್ನು ಸರಿಪಡಿಸಲು ಸಂಬಂಧ ಪಟ್ಟ ಇಲಾಖೆಗಳಿಗೆ ಗುಲಾಬಿಯವರು ಸತತ ಕಳೆದ 4 ವರ್ಷಗಳಿಂದ ಅಲೆದಾಡಿದರೂ ಯಾವುದೇ ಪ್ರಯೋಜನವಾಗದೇ ಇರುವುದರಿಂದ ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ಗೆ ಬಂದು ವಿಚಾರ ತಿಳಿಸಿದಾಗ ಇದಕ್ಕೆ ಸ್ಪಂದಿಸಿ ನಿರಂತರ ಮೂರು ತಿಂಗಳ ಪ್ರಯತ್ನದಿಂದ ಅಸಮರ್ಪಕತೆಯಿಂದ ಕೂಡಿದ್ದ ಜಾಗದ ದಾಖಲೆಯನ್ನು ಸರಿಪಡಿಸುವುದರ ಜೊತೆಗೆ ಗುಲಾಬಿ ಎಂಬವರ ಹೆಸರಿಗೆ...
ಸುದ್ದಿ

ಇಂದು ಗುಜರಾತ್ ನಾಳೆ ಕರ್ನಾಟಕ | ರಾಜ್ಯದಲ್ಲಿ ಬಿಜೆಪಿ ಗೆಲುವಿನ ಮುನ್ನುಡಿ – ಅಶೋಕ್ ಕುಮಾರ್ ರೈ

  ಮಂಗಳೂರು: ಭಾರೀ ನಿರೀಕ್ಷೆ ಮೂಡಿಸಿದ್ದ ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದು, ಕ್ಷಣಕ್ಷಣದಲ್ಲಿಯೂ ಭಾರೀ ಏರಿಳಿತ ಕಂಡುಬರುತ್ತಿದೆ. ಈಗ ಹೊರಬರುತ್ತಿರುವ ಫಲಿತಾಂಶದ ಪ್ರಕಾರ ಬಹುತೇಕ ಬಿಜೆಪಿ ತನ್ನ ಸ್ಥಾನವನ್ನು ಕಾಯ್ದುಕೊಂಡಿದೆ. ಬಿಜೆಪಿ ಗೆಲುವಿನೆಡೆಗೆ ಮುಖ ಮಾಡುತ್ತಿದ್ದಂತೆ ಕಹಳೆ ನ್ಯೂಸ್ ಗೆ ಪುತ್ತೂರಿನ ಬಿಜೆಪಿ ಮುಖಂಡರು, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಅಶೋಕ್ ಕುಮಾರ್ ರೈ ಹೇಳಿಕೆ ನೀಡಿದ್ದಾರೆ. ಇವತ್ತು ಹಿಮಾಚಲ ಪ್ರದೇಶ ಮತ್ತು...
ಸುದ್ದಿ

ಬಡವರಿಗೆ ಗೃಹ ನಿರ್ಮಾಣಕ್ಕೆ ಸಹಾಯ ಹಸ್ತ ಚಾಚಿದ ಪುತ್ತೂರಿನ ಬಿಜೆಪಿ ಮುಖಂಡ ಅಶೋಕ್ ರೈ

  ಪುತ್ತೂರು : ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ, ಉದ್ಯಮಿ ಪುತ್ತೂರಿನ ಅಶೋಕ್ ಕುಮಾರ್ ರೈಯವರ ನೇತ್ರತ್ವದ ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ಸಾಲ್ಮರ ನಿವಾಸಿ ಮೇರಿ ಎಂಬವರ ಮನೆ ನಿರ್ಮಾಣಕ್ಕೆ ಸಿಮೆಂಟ್,ಹೊಯಿಗೆ,ದಾರಂದ,ಕುರಿಯ ಗ್ರಾಮದ ಅಮ್ಮುಂಜ ನಿವಾಸಿ ಬೇಬಿ ಎಂಬವರಿಗೆ ಶೌಚಾಲಯ ನಿರ್ಮಾಣಕ್ಕೆ ಮತ್ತು ಮನೆ ದುರಸ್ತಿಗೆ ಸಿಮೆಂಟ್,ಹೊಯಿಗೆ,ಕೆಂಪು ಕಲ್ಲು,ಮುಂಡೂರು ಗ್ರಾಮದ ಹಿಂದಾರು ನಿವಾಸಿ ಶೀನಪ್ಪ ಪೂಜಾರಿ ಎಂಬವರ ಮನೆ ನಿರ್ಮಾಣಕ್ಕೆ...
ಸುದ್ದಿ

ಬಡಕುಟುಂಬಗಳಿಗೆ ಚಿಕಿತ್ಸಾ ವೆಚ್ಚ, ಮನೆ ದುರಸ್ತಿ, ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವುನೀಡಿದ ಪುತ್ತೂರಿನ ಬಿ.ಜೆ.ಪಿ. ಮುಖಂಡ ಆಶೋಕ್ ರೈ 

  ಪುತ್ತೂರು :  ತಾಲೂಕಿನ ಬಿಳಿಯೂರು,ಕುರಿಯ,ಕೆಮ್ಮಿಂಜೆ,ಆರ್ಯಾಪು,ಕೊಡಿಪ್ಪಾಡಿ ಗ್ರಾಮದ ನಿವಾಸಿಗಳಿಗೆ ಅನಾರೋಗ್ಯಕ್ಕೆ ಚಿಕಿತ್ಸಾ ವೆಚ್ಚ, ಮನೆ ದುರಸ್ತಿಗೆ,ಮಕ್ಕಳ ವಿದ್ಯಾಭ್ಯಾಸಕ್ಕೆ,ದೈವಸ್ಥಾನದ ಜೀರ್ಣೋದ್ಧಾರಕ್ಕೆ ಆರ್ಥಿಕ ನೆರವನ್ನು ಉದ್ಯಮಿ,ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ನ ದರ್ಭೆಯ ಕಛೇರಿಯಲ್ಲಿ ಹಸ್ತಾಂತರಿಸಿದರು....
1 2
Page 1 of 2