Sunday, January 19, 2025

archiveAsia Cup

ಕ್ರೀಡೆಸುದ್ದಿ

ಭಾರತ ವರ‍್ಸಸ್ ಬಾಂಗ್ಲಾ ಫೈಟ್: ಏಷ್ಯಾಕಪ್‌ನ ಅಂತಿಮ ಹಣಾಹಣಿ – ಕಹಳೆ ನ್ಯೂಸ್

ನವದೆಹಲಿ: 14ನೇ ಆವೃತ್ತಿಯ ಏಷ್ಯಾಕಪ್‌ನ ಅಂತಿಮ ಹಣಾಹಣಿಯಲ್ಲಿ ಆಡಲಿರುವ ತಂಡಗಳು ಫಿಕ್ಸ್ ಆಗಿವೆ. ಹಾಲಿ ಚಾಂಪಿಯನ್ ಭಾರತ ಹಾಗೂ ಬಾಂಗ್ಲಾ ತಂಡಗಳು ಇಂದು ಸಂಜೆ ದುಬೈನ ಅಂಗಣದಲ್ಲಿ ಸೆಣಸಾಡಲಿವೆ. ಬುಧವಾರದಂದು ನಡೆದ ಸೂಪರ್ 4 ಹಂತದ ನಿರ್ಣಾಯಕ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಬಾಂಗ್ಲಾದೇಶವು 37 ರನ್ ಅಂತರದ ರೋಚಕ ಗೆಲುವು ದಾಖಲಿಸಿ, ಫೈನಲ್ ಆಡುವ ಅರ್ಹತೆ ಗಿಟ್ಟಿಸಿಕೊಂಡಿತು. 239 ರನ್ ಪೇರಿಸಿದ ಬಾಂಗ್ಲಾ ದೇಶವು ಪಾಕಿಸ್ತಾನವನ್ನು 202ರನ್ ಗಳಿಗೆ ಕಟ್ಟಿ...