Recent Posts

Sunday, January 19, 2025

archiveATM

ಸುದ್ದಿ

ಎಲ್ಲ ಬ್ಯಾಂಕ್ ಗಳ ಎಟಿಎಂಗೆ ಆಂಟಿ ಸ್ಕಿಮ್ಮಿಂಗ್ ಅಳವಡಿಸುವಂತೆ ಆರ್‌ಬಿಐ ಸೂಚನೆ – ಕಹಳೆ ನ್ಯೂಸ್

ಎಟಿಎಂನಲ್ಲಿ ಹಣ ಡ್ರಾ ಮಾಡುವ ವೇಳೆ ಮೋಸ ಹಾಗೂ ಕಾರ್ಡ್ ಕ್ಲೋನಿಂಗ್ ದೇಶದ ಅನೇಕ ಎಟಿಎಂ ಬಳಕೆದಾರರಿಗೆ ತಲೆನೋವುಂಟು ಮಾಡಿದೆ. ಈಗಾಗಲೇ ಸೂಕ್ತ ಕ್ರಮಕೈಗೊಳ್ಳುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಸೂಚನೆ ನೀಡಿದೆ. ಎಲ್ಲ ಬ್ಯಾಂಕ್ ಗಳಿಗೂ ಎಟಿಎಂಗೆ ಆಂಟಿ ಸ್ಕಿಮ್ಮಿಂಗ್ ಅಳವಡಿಸುವಂತೆ ಸೂಚನೆ ನೀಡಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಈ ನಿಟ್ಟಿನಲ್ಲಿ ಕೆಲಸ ಶುರು ಮಾಡಿದೆ. ಎಟಿಎಂಗಳಿಗೆ ಆಂಟಿ ಸ್ಕಿಮ್ಮಿಂಗ್ ಅಳವಡಿಸಿ ಮೋಸ ತಡೆಯಲು ಮುಂದಾಗಿದೆ. ಮಾರ್ಚ್, 2019 ರೊಳಗೆ...
ಸುದ್ದಿ

ಎಟಿಎಂನಲ್ಲಿ ಹೊಸ ಟೆಕ್ನಾಲಜಿ ಅಳವಡಿಕೆ: ಕಾರ್ಡ್​ ಸ್ವೈಪ್ ಮಾಡದೆ ಹಣ ಪಡೆಯುವುದು ಹೇಗೆ? – ಕಹಳೆ ನ್ಯೂಸ್

ಡೆಬಿಟ್ ಕಾರ್ಡ್​ ಬಳಕೆದಾರರು ಇನ್ನು ಮುಂದೆ ಹಣ ವಿತ್​ಡ್ರಾ ಮಾಡಲು ಎಟಿಎಂನಲ್ಲಿ ಕಾರ್ಡ್​ ಸ್ವೈಪ್ ಮಾಡಬೇಕೆಂದಿಲ್ಲ. ಮೊಬೈಲ್ ಮೂಲಕವೇ ಸ್ಕ್ಯಾನ್ ಮಾಡಿ ಹಣ ಪಡೆಯಬಹುದಾಗಿದೆ. ಇದಕ್ಕಾಗಿ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದ್ದು, ಶೀಘ್ರದಲ್ಲೇ ಎಲ್ಲ ಪ್ರಮುಖ ಎಟಿಎಂ ಯಂತ್ರಗಳಲ್ಲಿ ಈ ಸೌಲಭ್ಯ ದೊರೆಯಲಿದೆ. ಸಾಮಾನ್ಯವಾಗಿ ಡಿಜಿಟಲ್​ ಪೇನಲ್ಲಿ ಬಳಸಲಾಗುವ ಕ್ಯೂಆರ್ ಕೋಡ್​ನ್ನು ಎಟಿಎಂಗಳಲ್ಲಿ ಅಳವಡಿಸಲಾಗುತ್ತದೆ. ಅಲ್ಲದೆ ಎಟಿಎಂ ಬಳಕೆದಾರರಿಗೆ ಹೊಸದೊಂದು ಆ್ಯಪ್ ಕೂಡ ಲಭ್ಯವಾಗಲಿದ್ದು, ಈ ಅಪ್ಲಿಕೇಶನ್​ ಮೂಲಕ ಎಟಿಎಂ ಯಂತ್ರದಲ್ಲಿರುವ...
ಸುದ್ದಿ

2019ರ ಮಾರ್ಚ್ ಹೊತ್ತಿಗೆ, ಶೇ 50 ರಷ್ಟು ಎಟಿಎಂಗಳು ಬಂದ್ – ಕಹಳೆ ನ್ಯೂಸ್

ದೆಹಲಿ: ಬ್ಯಾಂಕ್ ಗ್ರಾಹಕರಿಗೆ ಶಾಕ್ ಅಗೋವಂತ ಸುದ್ದಿಯೊಂದನ್ನು ಎಟಿಎಂ ಉದ್ಯಮದ ಒಕ್ಕೂಟ ಬಹಿರಂಗಪಡಿಸಿದೆ. ಮುಂದಿನ ಮಾರ್ಚ್ ವೇಳೆಗೆ ದೇಶದ 1.13 ಲಕ್ಷ ಎಟಿಎಂಗಳು ತಮ್ಮ ಕಾರ್ಯ ಸ್ಥಗಿತಗೊಳಿಸಲಿವೆ ಎಂದು ತಿಳಿಸಿದೆ. ಎಟಿಎಂ ಅಂದ್ರೆ ಎನಿ ಟೈಮ್ ಮನಿ ಬರ‍್ಲೇ ಬೇಕು, ಆದ್ರೆ ಇತ್ತೀಚಿನ ದಿನಗಳಲ್ಲಿ ಹಣವಿಲ್ಲದೆ ಪಾಲು ಬಿದ್ದ ಅದೇಷ್ಟೋ ಎಟಿಎಮ್‌ಗಳು ನಮ್ಮ ಮುಂದಿದೆ, ಆದ್ರೆ ಇದಕ್ಕಿಂತ ದೊಡ್ಡ ವಿಚಾರ ಅಂದ್ರೆ ಪ್ರಸ್ತುತ ಭಾರತದಲ್ಲಿ 2.38 ಲಕ್ಷ ಎಟಿಎಂಗಳು ಕಾರ್ಯ...
ಸುದ್ದಿ

ಮಾಣಿಯಲ್ಲಿ ಪ್ರಯೋಜನ ಬಾರದ ವಿಜಯಾ ಬ್ಯಾಂಕ್‌ ಎ.ಟಿ.ಎಂ: ಸಾರ್ವಜನಿಕ ಉಪಯೋಗಕ್ಕೆ ಮನವಿ – ಕಹಳೆ ನ್ಯೂಸ್

ಬಂಟ್ವಾಳ: ಮಾಣಿ ಎಂಬ ಪುಟ್ಟ ಊರಿನಲ್ಲಿ ಯಾವುದೇ ಅಗತ್ಯಕ್ಕೆ ಪ್ರಯೋಜನ ಬಾರದ ಸಂಗತಿ ಎಂದರೆ ಮಾಣಿ ವಿಜಯಾ ಬ್ಯಾಂಕ್‌ ಎ.ಟಿ.ಎಂ. ಎ.ಟಿ.ಎಂ.ಇದೆ ಅದರೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತೆ. ಈ ಬಾಗದ ಅಗತ್ಯ ಕ್ಕೆ ಬೇಕಾಗುವ ಸಂದರ್ಭದಲ್ಲಿ ಇದು ಇದ್ದು ಇಲ್ಲದಂತಾಗಿದೆ. ಇದು ಕಳೆದ ಎರಡು ದಿನಗಳಲ್ಲಿ ಹಾಳಾಗಿದ್ದು ತುರ್ತು ಹಣದ ಅವಶ್ಯಕತೆ ಇರುವ ಮಾಣಿಯ ಸಾರ್ವಜನಿಕರಿಗೆ ತೊಂದರೆ ಆಗಿದೆ. ನಿನ್ನೆ ಮೊನ್ನೆ ಅಂತ ಅಲ್ಲ ಮಾಣಿ ಮತ್ತು ಪರಿಸರದ ಜನತೆಯ ಅಗತ್ಯಕ್ಕೆ ಕೈ ಕೊಡುವ...
ಸುದ್ದಿ

ಎಟಿಎಂಗಳಿಗೂ ಕ್ಯೂಆರ್ ಕೋಡ್ ಅಳವಡಿಸಲು ಸಿದ್ದತೆ – ಕಹಳೆ ನ್ಯೂಸ್

ದೆಹಲಿ: ದೇಶದಲ್ಲಿ ನೋಟ್ ಬ್ಯಾನ್ ಬಳಿಕ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಡಿಜಿಟಲೀಕರಣದ ಯುಗ ಆರಂಭವಾಯಿತು ಎಂದರೆ ತಪ್ಪಿಲ್ಲ. ಡಿಜಿಟಲ್ ಕ್ರಾಂತಿಯ ಮುಂದುವರಿದ ಭಾಗವಾಗಿ ಎಟಿಎಂಗಳಿಗೂ ಕ್ಯೂಆರ್ ಕೋಡ್ ಅಳವಡಿಸಲು ಸಿದ್ದತೆ ನಡೆದಿದೆ. ಇಷ್ಟು ದಿನ ಎಟಿಎಂಗಳಿಂದ ಹಣ ಬಿಡಿಸಲು ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್ ಗಳನ್ನು ಎಟಿಎಂ ಯಂತ್ರಗಳಲ್ಲಿ ಸ್ವೈಪ್ ಮಾಡಿ ಹಣ ಬಿಡಿಸಬೇಕಿತ್ತು. ಆದರೆ ಇದೀಗ ಕೇವಲ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಹಣ ಬಿಡಿಸಿಕೊಳ್ಳುವ ತಂತ್ರಾಂಶ...
ಸುದ್ದಿ

ಎ ಟಿ ಎಂ ಕಳ್ಳತನ ಮಾಡಲು ಪ್ರಯತ್ನಿಸಿದ ಆರೋಪಿಯ ಬಂಧನ – ಕಹಳೆ ನ್ಯೂಸ್

ಬೆಳ್ತಂಗಡಿ: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಚಾರ್ಮಾಡಿ ಗ್ರಾಮದ ಕಕ್ಕಿಂಜೆ ಪೇಟೆಯಲ್ಲಿನ ಸಿಂಡಿಕೇಟ್ ಬ್ಯಾಂಕ್ ಎ. ಟಿ. ಎಂ ಅನ್ನು ಕಳ್ಳತನ ಮಾಡಲು ಪ್ರಯತ್ನಿಸಿದ ಆರೋಪಿಯನ್ನು ಸಿಸಿಟಿವಿ ಫುಟೇಜ್ ಆಧಾರದ ಮೇಲೆ ಆರೋಪಿ ಮಹಮ್ಮದ್ ಆಸೀಫ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ಕಕ್ಕೆಜಾಡು ನಿವಾಸಿ ಎಂದು ಶಂಕಿಸಲಾಗಿಸದೆ. ಈತ ಇದಕ್ಕಿಂತ ಮುಂಚೆ ಚಾರ್ಮಾಡಿ ಮಸೀದಿಯಲ್ಲಿ ಕಾಣೆಕೆ ಹುಂಡಿ ಒಡೆದು 2000 ನಗದು ಕಳ್ಳತನ ಮಾಡಿದ್ದನು. ದಸ್ತಗಿರಿ...