ಎಟಿಎಂ ಕಾರ್ಡ್ ಕಳ್ಳತನ ಮಾಡುತ್ತಿದ್ದ ಇಬ್ಬರ ಬಂಧನ – ಕಹಳೆ ನ್ಯೂಸ್
ಚಿಕ್ಕಮಗಳೂರು: ವಾಹನ ತಪಾಸಣೆ ವೇಳೆ ಕುಖ್ಯಾತ ಎಟಿಎಂ ಕಳ್ಳರು ಸಿಕ್ಕಿಬಿದ್ದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣದಲ್ಲಿ ನಡೆದಿದೆ. ಆರೋಪಿಗಳು ಶಿವಮೊಗ್ಗದ 2 ಎಟಿಎಂ, ಕಡೂರು ಪಟ್ಟಣದ 1 ಎಟಿಎಂನಲ್ಲಿ ಕಳ್ಳತನ ಮಾಡಿ ಪೊಲೀಸರಿಮದ ಎಸ್ಕೇಪ್ ಆಗಿದ್ರು. ಆದ್ರೆ, ಪೊಲೀಸರು ಕಡೂರಿನ ಉಳಕಿನಕಲ್ಲು ಬಳಿ ವಾಹನ ಚೆಕ್ಕಿಂಗ್ ಮಾಡ್ತಾ ಇರೋ ಸಂದರ್ಭದಲ್ಲಿ ತಮಿಳುನಾಡು ಮೂಲದ ವಿಜಿ, ತರೀಕೆರೆ ಮೂಲದ ಪ್ರವೀಣ್ ಸಿಕ್ಕಿಬಿದ್ದಿದ್ದಾರೆ. ಇವರಿಂದ ವಿವಿಧ ಬ್ಯಾಂಕ್‍ನ 5 ಎಟಿಎಂ ಕಾರ್ಡ್,...