Saturday, November 23, 2024

archiveAyodhye

ಸುದ್ದಿ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರವು ಕೂಡಲೇ ಸುಗ್ರಿವಾಜ್ಞೆ ಹೊರಡಿಸಬೇಕು: ಹಿಂದೂ ಜನಜಾಗೃತಿ ಸಮಿತಿ – ಕಹಳೆ ನ್ಯೂಸ್

ಮಂಗಳೂರು: ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣಕ್ಕಾಗಿ ಮಂಗಳೂರಿನ ಕೇಂದ್ರ ಮೈದಾನದಲ್ಲಿ ವಿಹಿಂಪ ಆಯೋಜಿಸಿದ್ದ ಜನಾಗ್ರಹ ಸಭೆ ಅತ್ಯಂತ ಮಹತ್ವದ್ದಾಗಿದೆ. ಪ್ರಭು ಶ್ರೀರಾಮನು ಕೋಟಿಗಟ್ಟಲೆ ಹಿಂದೂಗಳ ಶ್ರದ್ಧಾಸ್ಥಾನವಾಗಿದ್ದಾರೆ. ಹಾಗಾಗಿ ಈ ಬಗ್ಗೆ ಹಿಂದೂ ಸಮಾಜವು ತಾಳ್ಮೆ ಕಳೆದುಕೊಳ್ಳುವ ಮುನ್ನವೇ ರಾಮಮಂದಿರ ನಿರ್ಮಾಣವಾಗಬೇಕು. ಅದಕ್ಕಾಗಿ ಎಲ್ಲ ಹಿಂದೂಗಳು ಈಗ ಆಕ್ರೋಶಗೊಂಡಿದ್ದಾರೆ. ವಿಹಿಂಪ ಆಯೋಜಿಸುತ್ತಿರುವ ಈ ಸಭೆಗೆ ಹಿಂದೂ ಜನಜಾಗೃತಿ ಸಮಿತಿಯ ಪೂರ್ಣ ಬೆಂಬಲ ಇದೆ. ಸಮಿತಿಯು ಈ ಮೊದಲೂ ರಾಷ್ಟ್ರೀಯ ಅಧಿವೇಶನದಲ್ಲಿ...
ಸುದ್ದಿ

ಜನಜಾಗೃತಿ ಸಭೆಗೆ ಹಿಂದೂ ಜಾಗರಣ ವೇದಿಕೆ ಸಂಪೂರ್ಣ ಬೆಂಬಲ – ಕಹಳೆ ನ್ಯೂಸ್

ಮಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಮತ್ತು ಶಬರಿಮಲೆಯ ಪಾವಿತ್ರ‍್ಯತೆಯ ರಕ್ಷಣೆ ಆಗಲೇಬೇಕೆಂದು ಹಿಂದೂ ಜಾಗರಣ ವೇದಿಕೆ ದಕ್ಷಿಣ ಜಿಲ್ಲೆ ಆಗ್ರಹಿಸಿದೆ. ಮಂಗಳೂರು ಪತ್ರಿಕಾ ಭವನದಲ್ಲಿ ಮಾತನಾಡಿದ ರಾಧಾಕೃಷ್ಣ ಅಡ್ಯಂತಾಯ ನವೆಂಬರ್ 25 ಆದಿತ್ಯವಾರದಂದು ಮಂಗಳೂರು ಕೇಂದ್ರ ಮೈದಾನದಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆಯುವ ಜನಜಾಗೃತಿ ಸಭೆಗೆ ಹಿಂದೂ ಜಾಗರಣ ವೇದಿಕೆ ಸಂಪೂರ್ಣ ಬೆಂಬಲವಿದ್ದು ಎಲ್ಲ ರೀತಿಯಲ್ಲಿ ಸಹಕಾರ ನೀಡಲಿದೆ ಎಂದರು. ಅಲ್ಲದೆ ಶಬರಿಮಲೆಯಲ್ಲಿ ಪಾವಿತ್ರ‍್ಯತೆಯನ್ನು...
ಸುದ್ದಿ

ಮುಝಾಫರ್ ನಗರವನ್ನು ಲಕ್ಷ್ಮೀನಗರ ಮರುನಾಮಕರಣಕ್ಕೆ ಒತ್ತಾಯ – ಕಹಳೆ ನ್ಯೂಸ್

ಉತ್ತರ ಪ್ರದೇಶದಲ್ಲಿ ಈಗ ಊರಿನ ಹೆಸರುಗಳ ಬದಲಾವಣೇಯಾಗುತ್ತಿದೆ. ಯುಪಿ ಸಿ ಎಂ ಆದಿತ್ಯನಾಥ್ ಫೈಜಾಬಾದ್ ಎಂಬ ಊರಿನ ಹೆಸರನ್ನು ಆಯೋಧ್ಯೆ ಎಂದು ಮರುನಾಮಕರಣ ಮಾಡಿದ್ದರು. ಈಗ ಅದೇ ಗಾಳಿ ಮತ್ತೆ ಉತ್ತರ ಪ್ರದೇಶದಲ್ಲಿ ಬೀಸಿದೆ. ಯುಪಿಯ ಸರ್ದಾನ ಕ್ಷೇತ್ರದ ಎಂಎಲ್‍ಎ ಸಂಗೀತ್ ಸೋಮ್ ಮುಝಾಫರ್ ನಗರದ ಹೆಸರನ್ನು ಬದಲಾಯಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಮೊಘಲ್‍ರು ಈ ಸ್ಥಳದ ಹೆಸರನ್ನು ಮುಝಫರ್ ನಗರ ಎಂದು ಬದಲಾವಣೆ ಮಾಡಿದ್ದು, ಇದನ್ನು ಲಕ್ಷ್ಮೀನಗರ ಎಂದು...
ಸುದ್ದಿ

ವ್ಯಾಪಕ ಚರ್ಚೆಗೊಳಗಾದ ಸಚಿವ ಗಿರಿರಾಜ್ ಸಿಂಗ್ ಹೇಳಿಕೆ – ಕಹಳೆ ನ್ಯೂಸ್

ಬಾಗ್‌ಪಥ್‌: ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಖಾತೆಯ ರಾಜ್ಯ ಸಚಿವ ಗಿರಿರಾಜ್ ಸಿಂಗ್ ಬಾಗ್‌ಪಥ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ವಿವಾದಿತ ಹೇಳಿಕೆಯೊಂದನ್ನು ನೀಡಿದ್ದಾರೆ. ಜನಸಂಖ್ಯಾ ನಿಯಂತ್ರಣ ರ‍್ಯಾಲಿಯಲ್ಲಿ ಭಾಗವಹಿಸಿದ ಇವರು ಮುಸ್ಲಿಮರು ರಾಮನ ವಂಶಸ್ಥರು, ಮೊಘಲ್ ವಂಶಸ್ಥರಲ್ಲ. ಆದ್ದರಿಂದ ಅವರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು ಬೆಂಬಲಿಸಬೇಕು, ಹಿಂದೂಗಳು ಅವರನ್ನು ದ್ವೇಷಿಸುತ್ತಾರೆ ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತು. ಈ ದ್ವೇಷ ಹೆಚ್ಚಿದರೆ, ಪರಿಣಾಮ ಏನಾಗಬಹುದು ಎಂದು ಕಲ್ಪಿಸಿಕೊಳ್ಳಿ ಗಿರಿರಾಜ್ ಸಿಂಗ್ ವಿವಾದಾತ್ಮಕ...